ಆತ್ಮೀಯ ಓದುಗರೇ,

ದಿನಾಂಕ 13/11/2016 ಭಾನುವಾರದಂದು ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ IV, V ಮತ್ತು VI ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test)

ಸೂಚನೆಗಳು:

  • ದಿನಾಂಕ 13/11/2016 ರಂದು ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ IV, V ಮತ್ತು VI ರ ಮೇಲಷ್ಟೆ ಪರೀಕ್ಷೆ ನಡೆಯಲಿದೆ.
  • ಅಣುಕು ಪರೀಕ್ಷೆ ಭಾನುವಾರ ಸಂಜೆ 5.00 ಗಂಟೆಗೆ ಲಭ್ಯವಾಗಲಿದೆ. ಮುಂದಿನ ಭಾನುವಾರ ಮುಂದಿನ ಅಧ್ಯಾಯಗಳ ಮೇಲೆ ಇರಲಿದೆ.
  • ಈ ಅಣುಕು ಪರೀಕ್ಷೆ ಉಚಿತವಾಗಿದ್ದು, ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಉತ್ತರ ಪತ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಕರುನಾಡುಎಗ್ಸಾಂ ತಂಡ

18 Thoughts to “ಪ್ರತಿ ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯನ ಆಧರಿತ ಉಚಿತ ಅಣುಕು ಪರೀಕ್ಷೆ”

  1. Super sir nimma karya shlaghaniya bahala usefull

  2. Shreeemantha

    Thank u sir

  3. Very nice sir your jobs and all competitors usefully thanks……

  4. Krishna Krish

    Thank you

  5. hanamantharaya

    ನನಗೆ ತುಂಬಾ ಸಹಾಯವಾಗಿದೆ. ಪ್ರತಿ ಭಾನುವಾರ ನಡೆಸುವ ಈ ಅಣುಕು ಪರೀಕ್ಷೆ. ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು.

  6. Santosh S C

    ಸರ್ ನಿಮ್ಮಗೆ ಕೋಟಿ ಕೋಟಿ ನಮ್ಮನಗಳು ಈ ಪ್ರಯತ್ನ ಯಾವತ್ತು ನಿಲ್ಲಸದ್ದಿರಿ ಹಸಿದವರ ಬಾಳಿನ ಬೆಳಕು ಈ ಕನ್ನಾಡು ಎಗ್ಸಾಂ
    ತುಂಬಾ ಅನಕೂಲವಾಗುತ್ತಿದ್ದೆ ಸರ್ ಈ ರಿತಿ ವಾರಕ್ಕೆ ಒಮ್ಮೆ ಅಣಕು ಪರೀಕ್ಷೆ ನಡೆಸುವದರಿಂದ

    ನಿಮ್ಮಗೆ ಕೋಟಿ ಕೋಟಿ ವಂದನೆಗಳು

  7. Jagadeesh h.b

    Hi sir. You doing good job sir

Leave a Comment

This site uses Akismet to reduce spam. Learn how your comment data is processed.