ಆತ್ಮೀಯ ಓದುಗರೇ,

ಕರುನಾಡುಎಗ್ಸಾಂ (karunaduexams.com) ತಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಆಕಾಂಕ್ಷಿಗಳಿಗಾಗಿ ಉಚಿತ ಆನ್ ಲೈನ್ ಅಣಕು ಪರೀಕ್ಷೆಯನ್ನು ದಿನಾಂಕ 11/10/2016 ಮಂಗಳವಾರದಂದು ಸಂಜೆ 5 ಗಂಟೆಗೆ ನಡೆಸಲಿದೆ. ಈ ಅಣಕು ಪರೀಕ್ಷೆಯು ಪತ್ರಿಕೆ-2ಗೆ ಸಂಬಂಧಿಸಿದ್ದು, 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ (ಪತ್ರಿಕೆ-2ಗೆ ಪಿಎಸ್ಐ ಅಧಿಸೂಚನೆಯಲ್ಲಿ ನೀಡಿರುವ ವಿಷಯಗಳ ಮೇಲೆ ಪ್ರಶ್ನೆಗಳನ್ನು ಒಳಗೊಂಡಿರಲಿದೆ).

ಸೂಚನೆಗಳು:

  • ಈ ಉಚಿತ ಆನ್ ಲೈನ್ ಪರೀಕ್ಷೆಯನ್ನು karunaduexams.com ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ತೆಗೆದುಕೊಳ್ಳಬಹುದಾಗಿದೆ.
  • ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ನೀಡಿ ಲಾಗಿನ್ ಆಗಬೇಕು (ಈ ಮಾಹಿತಿಗಳು ಗೌಪ್ಯವಾಗಿರಲಿವೆ).
  • ಪ್ರಶ್ನೆಪ್ರತಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 1 ಗಂಟೆ 30 ನಿಮಿಷ ಅವಧಿಯೊಳಗೆ ಉತ್ತರಿಸಬೇಕು.
  • ಒಬ್ಬರು ಒಂದು ಬಾರಿ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
  • ಪರೀಕ್ಷೆಯನ್ನು ದಿನಾಂಕ 11/10/2016 ಮಂಗಳವಾರ ಸಂಜೆ 5 ಗಂಟೆ ಮೇಲೆ ತೆಗೆದುಕೊಳ್ಳಬಹುದು (ಇದು ತಾತ್ಕಲಿಕ ದಿನಾಂಕವಾಗಿದ್ದು, ಪರೀಕ್ಷೆ ದಿನಾಂಕ ಬದಲಾವಣೆಯಾದರೆ ಮುಂಚಿತವಾಗಿ ತಿಳಿಸಲಾಗುವುದು).

ವಿ.ಸೂಚನೆ: ನಮ್ಮ ಈ ಅಣಕು ಪರೀಕ್ಷೆಗೂ ಪೊಲೀಸ್ ಇಲಾಖೆ ನಡೆಸಲಿರುವ ಪರೀಕ್ಷೆಗೂ ಯಾವ ಸಂಬಂಧವಿಲ್ಲ.

ಕೋರಿಕೆ: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ವಿವಿಧ ಹುದ್ದೆಗಳ ಆಕಾಂಕ್ಷಿಗಳಿಗೆ ಸಹಾಯವಾಗಲು ಕರುನಾಡುಎಗ್ಸಾಂ ತಂಡ ಸಣ್ಣ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಆಕಾಂಕ್ಷಿಗಳಿಗಾಗಿ ನೀರಿಕ್ಷೆಯಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶ. ಅದಕ್ಕೆ ನಿಮ್ಮ ಸಹಕಾರ ಅತಿ ಅಗ್ಯತ. ಆಗಾಗಿ ನಮ್ಮ ಈ ಪ್ರಯತ್ನವನ್ನು ತಾವುಗಳು ಫೇಸ್ ಬುಕ್ ಮತ್ತು ವಾಟ್ಸ್ ಆಫ್ ನಲ್ಲಿ ಶೇರ್ ಮಾಡುವ ಮೂಲಕ ಎಲ್ಲಾ ಆಕಾಂಕ್ಷಿಗಳಿಗೂ ತಲುಪಿಸಬೇಕೆಂದು ಕೋರಿದೆ. ನಮ್ಮ ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದಗಳು.

                                                                                              ಕರುನಾಡುಎಗ್ಸಾಂ ತಂಡ (www.karunaduexams.com)

37 Thoughts to “ಪಿ.ಎಸ್.ಐ ಉಚಿತ ಆನ್ ಲೈನ್ ಅಣಕು ಪರೀಕ್ಷೆ (PSI FREE ONLINE MOCK TEST)”

  1. It’s very useful thank u so much

    1. Shivu Naragatti

      Comment

  2. bheem roy sagar

    good job sir

  3. SunilKumar

    Really fantastic work… Helping kannada medium students in huge

  4. Suresh

    Very well web site

  5. Krishna

    Good work. Thank u so much

  6. nagaraja.m

    i am waiting sir

  7. Vijay

    Today psi exam ide allva sir

  8. Thank you ega munduvarayali

  9. Vijay

    Unable to take test

  10. SANDESH BHAT

    What happend todays exam.. how we get passward

  11. SANDESH BHAT

    Thank u very much for your outstanding work. But i still waiting for your psi mock test..

  12. Really its most helping to me thank you karunaduexam team

Leave a Comment

This site uses Akismet to reduce spam. Learn how your comment data is processed.