PDO/SDA/FDA/KAS ಪರೀಕ್ಷಾರ್ಥಿಗಳಿಗೆ ಉಪಯುಕ್ತ ಕರೆಂಟ್ ಅಫೇರ್ಸ್ ಜನರಲ್ ನಾಲೇಜ್ ಡೈಜೆಸ್ಟ್ -2017

gkಫೇಸ್’ಬುಕ್’ನಲ್ಲಿ 1,75, 000 ಜನರ ಪ್ರೀತಿಗೆ ಪಾತ್ರವಾದ ಸಾಮಾನ್ಯ ಜ್ಞಾನ ಗ್ರೂಪ್’ನಲ್ಲಿ (Ashok Gc ಅವರಿಂದ ಸಂಚಾಲಿತ) ಬರುವ ದೈನಂದಿನ ಪ್ರಶ್ನೆಗಳನ್ನು ನೀವೆಲ್ಲ ನೋಡಿರುತ್ತೀರಿ.
ಜನವರಿಯಿಂದ ಡಿಸೆಂಬರ್’ತನಕ ಬಂದ ಪ್ರಚಲಿತ ವಿದ್ಯಮಾನದ (ಕರೆಂಟ್ ಅಫೇರ್ಸ್) 888 ಪ್ರಶ್ನೆಗಳನ್ನು ಇದರಲ್ಲಿ ಕವರ್ ಮಾಡಿರುವುದೊಂದು ವಿಶೇಷ. ಇದರ ಜತೆಗೆ ಇತರೆ ವಿಭಾಗಗಳು ಅಂದರೆ ಕನ್ನಡ-ಕರ್ನಾಟಕ, ಗಣಿತ, ಇಂಗ್ಲಿಷ್, ವಾಣಿಜ್ಯ, ಇತರೆ ಪ್ರಶ್ನೆಗಳು ಹೀಗೆ 2500 ರಷ್ಟು ಪ್ರಶ್ನೆಗಳು ಇವೆ.  ಎಲ್ಲ ಪರೀಕ್ಷಾರ್ಥಿಗಳಿಗೆ ಇದೊಂದು ಉಪಯುಕ್ತ ಪುಸ್ತಕ.
ಈ ಪುಸ್ತಕವನ್ನು ತರಿಸಿಕೊಳ್ಳಲು ಬಯಸುವವರು Ashok Gc (7795680405) ಅವರಿಗೆ ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ವಾಟ್ಸಪ್’ನಲ್ಲಿ ಸಂದೇಶ ಕಳಿಸಿ.
ಪುಸ್ತಕದ ಬೆಲೆ 195/-ರೂ. ರಿಜಿಸ್ಟರ್ಡ್ ಅಂಚೆವೆಚ್ಚ 25ರೂ. ಸೇರಿ 220/- ರೂ. ಸಂದಾಯ ಮಾಡಿದರೆ ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿದ್ದರೂ ಪುಸ್ತಕವನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

3 Responses to “PDO/SDA/FDA/KAS ಪರೀಕ್ಷಾರ್ಥಿಗಳಿಗೆ ಉಪಯುಕ್ತ ಕರೆಂಟ್ ಅಫೇರ್ಸ್ ಜನರಲ್ ನಾಲೇಜ್ ಡೈಜೆಸ್ಟ್ -2017”

  1. chaithra says:

    tq..sir

  2. lokesh says:

    adbuta

Leave a Reply

Your email address will not be published. Required fields are marked *