ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,5,2017

Question 1

1. ಭಾರತದ ಅತಿ ದೊಡ್ಡ ತೇಲುವ ಸೌರಶಕ್ತಿ ಸ್ಥಾವರವನ್ನು ಯಾವ ರಾಜ್ಯದಲ್ಲಿ ತೆರೆಯಲಾಯಿತು?

A
ಕೇರಳ
B
ಕರ್ನಾಟಕ
C
ಒಡಿಶಾ
D
ಆಂದ್ರ ಪ್ರದೇಶ
Question 1 Explanation: 

ಕೇರಳ ಭಾರತದ ಅತಿ ದೊಡ್ಡ ತೇಲುವ ಸೌರಶಕ್ತಿ ಸ್ಥಾವರವನ್ನು ಡಿಸೆಂಬರ್ 5, 2017 ರಂದು ಕೇರಳದ ವಯನಾಡನ ಬನಸುರ ಸಾಗರ್ ಅಣೆಕಟ್ಟಿನಲ್ಲಿ ತೆರೆಯಲಾಯಿತು.ಈ ಸೌರಶಕ್ತಿ ಸ್ಥಾವರವು 500 ಕಿಲೋವ್ಯಾಟ್ ಗಳ(KW) ಸಾಮರ್ಥ್ಯವನ್ನು ಹೊಂದಿದೆ.

Question 2

2. 2017ರ ವಿಶ್ವ ಮಣ್ಣಿನ ದಿನ (WSD)ದ ವಿಷಯ ಯಾವುದು?

A
ಭವಿಷ್ಯದ ಜೀವನಕ್ಕಾಗಿ ಮಣ್ಣಿನ ದಿನ
B
ಮಣ್ಣು ಮತ್ತು ಬೇಳೆಕಾಳುಗಳು : ಜೀವನಕ್ಕೆ ಸಂಜೀವಿನಿ
C
ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಮಣ್ಣು
D
ಪ್ಲಾನೆಟ್ ಆರೈಕೆಯು ಗ್ರೌಂಡಿನಿಂದ ಪ್ರಾರಂಭವಾಗುತ್ತದೆ.
Question 2 Explanation: 

ಪ್ಲಾನೆಟ್ ಆರೈಕೆಯು ಗ್ರೌಂಡಿನಿಂದ ಪ್ರಾರಂಭವಾಗುತ್ತದೆ. ಆಹಾರ ಭದ್ರತೆ, ಆರೋಗ್ಯಕರ ಪರಿಸರ ವ್ಯವಸ್ಥೆಗಳು ಮತ್ತು ಮಾನವನ ಯೋಗಕ್ಷೇಮಕ್ಕಾಗಿ, ಮಣ್ಣಿನ ಗುಣಮಟ್ಟದ ಮಹತ್ವದ ಬಗ್ಗೆ ಸಂದೇಶಗಳನ್ನು ಸಂವಹನ ಮಾಡುವುದಕ್ಕಾಗಿ ವಿಶ್ವ ಮಣ್ಣಿನ ದಿನ (WSD)ವನ್ನು ಪ್ರತಿ ವರ್ಷವೂ ಡಿಸೆಂಬರ್ 5 ರಂದು ಆಚರಿಸಲಾಗುತ್ತದೆ.

Question 3

3. Reliance Bangladesh Liquefied Natural Gas (LNG) ಗೆ ಎಷ್ಟು ಹಣವನ್ನು Asian Development Bank (ADB) ಯು ಅನುಮೊದಿಸಿದೆ?

A
$683 ಮಿಲಿಯನ್
B
$ 483 ಮಿಲಿಯನ್
C
$ 583 ಮಿಲಿಯನ್
D
$ 583 ಮಿಲಿಯನ್
Question 3 Explanation: 

$ 583 ಮಿಲಿಯನ್ Reliance Bangladesh Liquefied Natural Gas (LNG) ಗೆ $ 583 ಮಿಲಿಯನ್ ನಷ್ಟು ಹಣವನ್ನು Asian Development Bank (ADB) ಯು ಅನುಮೊದಿಸಿದೆ.

Question 4

4. ಉತ್ತರ ಪ್ರದೇಶದ ಯಾವ ಜಿಲ್ಲೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ನಲ್ಲಿ ಸೇರಿಸಲಾಗಿದೆ?

A
ಶಾಮ್ಲಿ ಜಿಲ್ಲೆ
B
ಸಹರಾನ್ಪುರ್ ಜಿಲ್ಲೆ
C
ಜಾನ್ಪುರ್ ಜಿಲ್ಲೆ
D
ಬಿಜ್ನರ್ ಜಿಲ್ಲೆ
Question 4 Explanation: 

ಶಾಮ್ಲಿ ಜಿಲ್ಲೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ನಲ್ಲಿ ಸೇರಿಸಲಾಗಿದೆ. ಎದರೊಂದಿಗೆ, NCR ನ ಒಟ್ಟು ಜಿಲ್ಲೆಗಳು 23 ಕ್ಕೆ ಹೊಗುತ್ತವೆ. ಡಿಸೆಂಬರ್ 4, 2017 ರಂದು ನವ ದೆಹಲಿಯಲ್ಲಿ ನಡೆದ ನ್ಯಾಷನಲ್ ಕ್ಯಾಪಿಟಲ್ ರೀಜನ್ ಪ್ಲ್ಯಾನಿಂಗ್ ಬೋರ್ಡ್ ನ 37ನೇ ಸಭೆಯಲ್ಲಿ ಶಾಮ್ಲಿ ಜಿಲ್ಲೆಯನ್ನು ಸೇರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

Question 5

5. 6ನೇ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಳಿಗೆ 2017ಅನ್ನು ಯಾವ ರಾಜ್ಯವು ಆಯೋಜಿಸುತ್ತದೆ?

A
ತ್ರಿಪುರ
B
ಅಸ್ಸಾಂ
C
ನಾಗಾಲ್ಯಾಂಡ್
D
ಪಂಜಾಬ್
Question 5 Explanation: 

ಅಸ್ಸಾಂ 6ನೇ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಳಿಗೆ 2017ಅನ್ನು ಡಿಸೆಂಬರ್ 5ರಂದು ಅಸ್ಸಾಂನ ಗುವಾಹತಿಯಲ್ಲಿ ಪ್ರಾರಂಭಿಸಲಾಯಿತು. ಈಶಾನ್ಯ ರಾಜ್ಯಗಳ ಸಹಯೋಗದೊಂದಿಗೆ ಪ್ರವಾಸೋದ್ಯಮ ಸಚಿವಾಲಯವು ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Question 6

6. Jessore Sloth Bear Sanctuary (JSBS)ಯು ಯಾವ ರಾಜ್ಯದಲ್ಲಿದೆ?

A
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
B
ಕರ್ನಾಟಕ
C
ಗುಜರಾತ್
D
ಪುದಚೆರಿ
Question 6 Explanation: 

ಗುಜರಾತ್ Jessore Sloth Bear Sanctuary (JSBS)ಯು ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿಯ ಗಡಿಭಾಗದಲ್ಲಿದೆ. ಇದು ಸುಮಾರು 180 ಚ.ಕಿ ಪ್ರದೇಶವನ್ನು ಹೊಂದದೆ. ಮತ್ತು ಇದು ಬೂದು ಕಾಡಿನ ಕೋಳಿ, ಬಿಳಿ ಬೆಲ್ಲಿಡ್ ಮಿನೈವ್ಟ್, ಇಂಡಿಯನ್ ಬ್ಲಾಕ್ ಐಬಿಸ್ ಇತ್ಯಾದಿಗಳಿಗೆ ನೆಲೆಯಾಗಿದೆ.

Question 7

7. ಯಾವ ದೇಶವು ಹೊಸ virtual currency “Petro” ಅನ್ನು ಪ್ರಾರಂಭಿಸಿದೆ?

A
ದಕ್ಷಿಣ ಆಫ್ರಿಕಾ
B
ಜಪಾನ್
C
ವೆನೆಜುವೆಲಾ
D
ಇಂಡೋನೇಷ್ಯಾ
Question 7 Explanation: 

ವೆನೆಜುವೆಲಾ ವೆನೆಜುವೆಲಾದ ಅಧ್ಯಕ್ಷ ನಿಕೋಲಾಸ್ ಮಡುರೋ ಅವರು ಹೊಸ virtual currency “Petro” ಅನ್ನು ಪ್ರಾರಂಭಿಸಿದರು. ಅವರು ಹಣಕಾಸಿನ ವಹಿವಾಟುಗಳನ್ನು ಮತ್ತು ಹಣಕಾಸಿನ ಮುಷ್ಕರವನ್ನು ಜಯಿಸಿದರು.

Question 8

8. ಏಷ್ಯಾದ ಹಾರ್ಮೋನೈಜೇಷನ್ ವರ್ಕಿಂಗ್ ಪಾರ್ಟಿ (AHWP)ಯ 22ನೇ ಸಮ್ಮೇಳನವನ್ನು ಯಾವ ನಗರವು ಆಯೋಜಿಸುತ್ತಿದೆ?

A
ನವ ದೆಹಲಿ
B
ಲಕ್ನೋ
C
ಕೊಚ್ಚಿ
D
ನಾಗ್ಪುರ್
Question 8 Explanation: 

ನವ ದೆಹಲಿ ನವ ದೆಹಲಿಯಲ್ಲಿ ಏಷ್ಯಾದ ಹಾರ್ಮೋನೈಜೇಷನ್ ವರ್ಕಿಂಗ್ ಪಾರ್ಟಿ (AHWP)ಯ 22ನೇ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ Central Drugs Standard Control Organization (CDSCO) ಮತ್ತು National Drug Regulatory Authority (NDRA) ಯಿಂದ 5 ದಿನಗಳ ಸಮಾವೇಶವನ್ನು ನಡೆಸಲಾಗುತ್ತಿದೆ.

Question 9

9. National Restaurant Association of India (NRAI) ನ ಹೊಸದಾಗಿ ನೇಮಕಗೊಂಡ ಅಧ್ಯಕ್ಷರು ಯಾರು?

A
ಜೊರಾವರ್ ಕಲ್ರಾ
B
ರಾಹುಲ್ ಸಿಂಗ್
C
ಕಿರಣ್ ವಿಸ್ವಾಸ್
D
ಗೌತಮ್ ಕೃಷ್ಣಕುಟ್ಟಿ
Question 9 Explanation: 

ರಾಹುಲ್ ಸಿಂಗ್ ದಿ ಬೀರ್ ಕೆಫೆಯ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಸಿಂಗ್ ಅವರು ನವ ದೆಹಲಿಯ National Restaurant Association of India (NRAI)ದ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Question 10

10. ಇತ್ತೀಚೆಗೆ United Nation’s Global Compact on Migration ನಿಂದ ಯಾವ ರಾಷ್ಟ್ರದವರು ಹಿಂದಕ್ಕೆ ಸರಿದಿದ್ದಾರೆ?

A
ಯುನೈಟೆಡ್ ಕಿಂಗ್ಡಮ್
B
ದಕ್ಷಿಣ ಕೊರಿಯಾ
C
ಯುನೈಟೆಡ್ ಸ್ಟೇಟ್ಸ್
D
ಜಪಾನ್
Question 10 Explanation: 

ಯುನೈಟೆಡ್ ಸ್ಟೇಟ್ಸ್ ಇತ್ತೀಚೆಗೆ United Nations’ Global Compact on Migration ನಿಂದ ಯುನೈಟೆಡ್ ಸ್ಟೇಟ್ಸ್ ಹಿಂದಕ್ಕೆ ಸರಿದಿದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನೀತಿಗಳು ಮತ್ತು ತತ್ವಗಳನ್ನು ಅದು ಪೂರೈಸದ ಕಾರಣ United Nations’ Global Compact on Migration ನಿಂದ ಹೊರಬಂದಿತು.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್52017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,5,2017”

Leave a Comment

This site uses Akismet to reduce spam. Learn how your comment data is processed.