ಕೆಪಿಎಸ್ಸಿ ಎಫ್.ಡಿ.ಎ/ಎಸ್.ಡಿ.ಎ ಸಾಮಾನ್ಯ ಜ್ಞಾನ ಪತ್ರಿಕೆ
ಅಣಕು ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,1,2,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,1,2,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ನಿರ್ಲಕ್ಷದ ಉಷ್ಣವಲಯದ ರೋಗಗಳು (Neglected Tropical Diseases) ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
1) ವೈರಸ್, ಬ್ಯಾಕ್ಟೀರಿಯಾ, ಪ್ರೊಟೋಜೋವಾ ಮತ್ತು ಪರವಾಲಂಬಿ ಹುಳುಗಳಂತಹ ವಿವಿಧ ರೋಗಕಾರಕಗಳಿಂದ ಇವು ಉಂಟಾಗುತ್ತವೆ.
2) ಮೂರನೇ ನಿರ್ಲಕ್ಷದ ಉಷ್ಣವಲಯದ ರೋಗಗಳ ದಿನವನ್ನು ಜನವರಿ 30, 2022ರಂದು ಆಚರಿಸಲಾಯಿತು.
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
Correct
ಹೇಳಿಕೆ ಒಂದು ಮತ್ತು ಎರಡು ಸರಿಯಾಗಿವೆ
ನಿರ್ಲಕ್ಷದ ಉಷ್ಣವಲಯದ ರೋಗಗಳು ವೈರಸ್, ಬ್ಯಾಕ್ಟೀರಿಯಾ, ಪ್ರೊಟೋಜೋವಾ ಮತ್ತು ಪರವಾಲಂಬಿ ಹುಳುಗಳಂತಹ ವಿವಿಧ ರೋಗಕಾರಕಗಳಿಂದ ಇವು ಉಂಟಾಗುತ್ತವೆ. ಮೂರನೇ ನಿರ್ಲಕ್ಷದ ಉಷ್ಣವಲಯದ ರೋಗಗಳ ದಿನವನ್ನು ಜನವರಿ 30, 2022ರಂದು ಆಚರಿಸಲಾಯಿತು.
Incorrect

Question 2 of 10
2. Question
ಈ ಕೆಳಗಿನ ಯಾರು “2022ರ ಲಾರೆಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್” ಪ್ರಶಸ್ತಿಗೆ ಭಾಜನರಾಗಿದ್ದಾರೆ?
Correct
ನೀರಜ್ ಚೋಪ್ರಾ
ಒಲಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ನೀರಜ್ ಚೋಪ್ರಾ ರವರು 2022ರ ಲಾರೆಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Incorrect
ನೀರಜ್ ಚೋಪ್ರಾ
ಒಲಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ನೀರಜ್ ಚೋಪ್ರಾ ರವರು 2022ರ ಲಾರೆಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
-
Question 3 of 10
3. Question
ಆರ್ಥಿಕ ಸಮೀಕ್ಷೆ 2021-22ರ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರ 2022-23ನೇ ಆರ್ಥಿಕ ವರ್ಷದಲ್ಲಿ ಎಷ್ಟಿರಲಿದೆ?
Correct
8%-8.5%
ಆರ್ಥಿಕ ಸಮೀಕ್ಷೆ 2021-22ರ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರ ಪ್ರಸಕ್ತ ಸಾಲಿನಲ್ಲಿ ಶೇ 9.2% ರಷ್ಟು ಇರಲಿದೆ. 2022-23ನೇ ಸಾಲಿನಲ್ಲಿ ಶೇ 8%-8.5% ರಷ್ಟು ಇರಲಿದೆ ಎಂದು ಅಂದಾಜಿಸಿದೆ.
Incorrect
8%-8.5%
ಆರ್ಥಿಕ ಸಮೀಕ್ಷೆ 2021-22ರ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರ ಪ್ರಸಕ್ತ ಸಾಲಿನಲ್ಲಿ ಶೇ 9.2% ರಷ್ಟು ಇರಲಿದೆ. 2022-23ನೇ ಸಾಲಿನಲ್ಲಿ ಶೇ 8%-8.5% ರಷ್ಟು ಇರಲಿದೆ ಎಂದು ಅಂದಾಜಿಸಿದೆ.
-
Question 4 of 10
4. Question
ಇತ್ತೀಚೆಗೆ ಈ ಕೆಳಗಿನ ಯಾವ ರಾಜ್ಯಕ್ಕೆ ಮೊಟ್ಟ ಮೊದಲ ಬಾರಿಗೆ ಸರಕು ರೈಲು ಸಂಚಾರ ಪ್ರಾರಂಭಿಸಿತು?
Correct
ಮಣಿಪುರದ ತಮೆಂಗ್ ಲಾಂಗ್ ಜಿಲ್ಲೆಯ ಗೋಯಿನಾಂಗ್ ಲಾಂಗ್ ನಲ್ಲಿರುವ ರಾಣಿ ಗೈಡ್ಲಿನಿಯು ರೈಲು ನಿಲ್ದಾಣಕ್ಕೆ ಮೊದಲ ಬಾರಿಗೆ ಸರಕು ರೈಲು ಸಂಚಾರ ಮಾಡಿತು. ಆ ಮೂಲಕ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಣಿಪುರವನ್ನು ದೇಶದ ಇತರೆ ಭಾಗದೊಂದಿಗೆ ರೈಲು ಸಂಪರ್ಕ ಸಾಧಿಸದ ಮೈಲಿಗಲ್ಲಿಗೆ ಸಾಕ್ಷಿಯಾಯಿತು. ರಾಣಿ ಗೈಡ್ಲಿನಿಯು ರೈಲು ನಿಲ್ದಾಣಕ್ಕೆ ಬ್ರಿಟಿಷ್ ರ ವಿರುದ್ದ ಹೋರಾಡಿದ ಸ್ವಾತಂತ್ರ ಹೋರಾಟಗಾರ್ತಿ ರಾಣಿ ಗೈಡ್ಲಿನಿಯು ರವರ ಹೆಸರನ್ನು ಇಡಲಾಗಿದೆ.

Question 5 of 10
5. Question
“Fearless Governance” ಪುಸ್ತಕದ ಲೇಖಕರು ಯಾರು?
Correct
ಕಿರಣ್ ಬೇಡಿ
ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ರವರು ತಾವು ರಾಜ್ಯಪಾಲರಾಗಿ ಕಾರ್ಯನಿರ್ವಹಿಸದ ಅನುಭವವನ್ನು Fearless Governance” ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕವನ್ನು ಇತ್ತೀಚೆಗೆ ಇಂದ್ರಾ ನೂಯಿ ರವರು ಬಿಡುಗಡೆಗೊಳಿಸಿದರು.

Question 6 of 10
6. Question
“ವರ್ಲ್ಡ್ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್” ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
Correct
ಪಿ ಆರ್ ಶ್ರೀಜೇಶ್
ಭಾರತದ ಹಾಕಿ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್ ರವರಿಗೆ “ವರ್ಲ್ಡ್ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಭಾರತದ ಎರಡನೇ ಹಾಕಿ ಆಟಗಾರ ಎನಿಸಿಕೊಂಡರು. 2020ರಲ್ಲಿ ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ರವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

Question 7 of 10
7. Question
ಇತ್ತೀಚೆಗೆ “ಸೆರ್ಗಿಯೋ ಮ್ಯಾಟರೆಲ್ಲಾ” ರವರು ಯಾವ ದೇಶದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದರು?
Correct
ಇಟಲಿ
ಇಟಲಿಯ ಅಧ್ಯಕ್ಷ ಸರ್ಗಿಯೋ ಮ್ಯಾಟರೆಲ್ಲಾ ರವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಮುಂದಿನ 7 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
Incorrect
ಇಟಲಿ
ಇಟಲಿಯ ಅಧ್ಯಕ್ಷ ಸರ್ಗಿಯೋ ಮ್ಯಾಟರೆಲ್ಲಾ ರವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಮುಂದಿನ 7 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
-
Question 8 of 10
8. Question
ದೇಶದ ಮೊದಲ “ಜಿಯೋ ಪಾರ್ಕ್” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
Correct
ಮಧ್ಯ ಪ್ರದೇಶ
ಮಧ್ಯ ಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ದೇಶದ ಮೊದಲ ಜಿಯೋಪಾರ್ಕ್ ಸ್ಥಾಪನೆಯಾಗಲಿದೆ. ಜಬಲ್ಪುರ ಜಿಲ್ಲೆಯ ಲಮ್ಹೆಟ ಗ್ರಾಮದಲ್ಲಿ ನರ್ಮದಾ ನದಿಯ ತೀರದಲ್ಲಿ ಸ್ಥಾಪಿಸಲು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಅನುಮತಿ ನೀಡಿದೆ.
Incorrect
ಮಧ್ಯ ಪ್ರದೇಶ
ಮಧ್ಯ ಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ದೇಶದ ಮೊದಲ ಜಿಯೋಪಾರ್ಕ್ ಸ್ಥಾಪನೆಯಾಗಲಿದೆ. ಜಬಲ್ಪುರ ಜಿಲ್ಲೆಯ ಲಮ್ಹೆಟ ಗ್ರಾಮದಲ್ಲಿ ನರ್ಮದಾ ನದಿಯ ತೀರದಲ್ಲಿ ಸ್ಥಾಪಿಸಲು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಅನುಮತಿ ನೀಡಿದೆ.
-
Question 9 of 10
9. Question
ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ “PM-DevINE” ಯೋಜನೆಯನ್ನು ಈ ಕೆಳಗಿನ ಯಾರು ಅನುಷ್ಠಾನಗೊಳಿಸಲಿದ್ದಾರೆ?
Correct
ನಾರ್ತ್-ಈಸ್ಟರ್ನ್ ಕೌನ್ಸಿಲ್
ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಕೇಂದ್ರ ಬಜೆಟ್ 2022-23ರಲ್ಲಿ ಹೊಸ ಯೋಜನೆ “PM-DevINE” ಅನ್ನು ಘೋಷಿಸಿದ್ದಾರೆ. Prime Minister’s Development Initiative for North-East (PM-DevINE) ಯೋಜನೆಯನ್ನು ನಾರ್ತ್-ಈಸ್ಟರ್ನ್ ಕೌನ್ಸಿಲ್ ಅನುಷ್ಠಾನಗೊಳಿಸಲಿದೆ. ಇದಕ್ಕಾಗಿ 1500 ಕೋಟಿಯನ್ನು ಮೀಸಲಿಡಲಾಗಿದೆ.

Question 10 of 10
10. Question
ಪ್ರಪಂಚದಲ್ಲಿ ಅತಿ ಹೆಚ್ಚು ಉಕ್ಕು (Steel) ಉತ್ಪಾದಿಸುವ ರಾಷ್ಟ್ರ ಯಾವುದು?
Correct
ಚೀನಾ
Incorrect
ಚೀನಾ
Thank u sir
Thanks
Comment
Comment
Comment
Score 47
Sir correct answer avaga send madtira
Not opened plz help
Wat is the problem?
Thanks you sir super nimma sharmakke estu thanks helidru kadimene thanks alot
i want more mock test like this , and it very helpful to prepare the exam
Comment
SDA
Excise sub inspector or guard quation paper
Lot of helping me
ಉತ್ತರಿಸಿದ ನಂತರ ಸರಿಯಾದ ಉತ್ತರ ನೀಡಿ
Tq sir
Ennu practice test kalsi jotege answer edre
practice test effective erutte sir
Thank you
wen v r checking our answers
u plz provide correct answers…….
that ll be fruitfull…….
Comment
Sir please set previous questions viewing option and correct answers after completion of test sir
This web don’t login for me
sir thank you …it is very use full to compitatare but pls send the answer sir
sir incorrect question ge correct answer kodi sir
good mock test supre sir and more test like …..