ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-20

Question 1

1. ಈ ಕೆಳಕಂಡ ಯಾವ ಮೂಲದಿಂದ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ?

A
ಸೌರ ವಿದ್ಯುತ್
B
ಪವನ ವಿದ್ಯುತ್
C
ನ್ಯೂಕ್ಲಿಯರ್
D
ಜಲ ವಿದ್ಯುತ್
Question 1 Explanation: 
ಜಲ ವಿದ್ಯುತ್
Question 2

2. ಸಾಂದ್ರೀಕೃತ ನೈಟ್ರಿಕ್ ಆಮ್ಲದಲ್ಲಿ ಕಬ್ಬಿಣದ ತುಂಡನ್ನು ಮುಳುಗಿಸಿದಾಗ ಕಬ್ಬಿಣವು………..

A
ಗಡಸಾಗುತ್ತದೆ
B
ಮೃದುವಾಗುತ್ತದೆ
C
ರಾಸಾಯನಿಕವಾಗಿ ಜಡವಾಗುತ್ತದೆ
D
ರಾಸಾಯನಿಕವಾಗಿ ಹೆಚ್ಚು ಕ್ರಿಯಾಶೀಲವಾಗುತ್ತದೆ
Question 2 Explanation: 
ಗಡಸಾಗುತ್ತದೆ
Question 3

3. ನ್ಯೂಕ್ಲಿಯರ್ ರಿಯಾಕ್ಟರಿನಲ್ಲಿ ನ್ಯೂಟ್ರಾನ್ ಗಳನ್ನು ಹೀರಿಕೊಳ್ಳಲು ಈ ಕೆಳಕಂಡವುಗಳಲ್ಲಿ ಯಾವ ಸಾಮಗ್ರಿಯನ್ನು ಬಳಸಲಾಗುತ್ತದೆ?

A
ಕ್ಯಾಡ್ಮಿಯಂ
B
ಸತು
C
ಸೀಸ
D
ಯರೇನಿಯಂ
Question 3 Explanation: 
ಸೀಸ
Question 4

4. ಲೋಲಕವುಳ್ಳ ಗಡಿಯಾರವು ಈ ಕೆಳಕಂಡವುಗಳ ಪೈಕಿ ಒಂದು ಸ್ಥಳದಲ್ಲಿ ಇತರೆ ಗಡಿಯಾರಗಳಿಗಿಂತಲೂ ಹೆಚ್ಚು ವೇಗವಾಗಿ ಓಡುತ್ತದೆ

A
ಸಮುದ್ರ ತೀರದಲ್ಲಿ
B
ಪರ್ವತದ ಮೇಲೆ
C
ದ್ವೀಪದಲ್ಲಿ
D
ಗಣಿಯಲ್ಲಿ
Question 4 Explanation: 
ಗಣಿಯಲ್ಲಿ
Question 5

5. ಪೆಟ್ರೋಲ್ ನ ಮಾಪನಕ್ಕಾಗಿ ಈ ಕೆಳಕಂಡವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?

A
ಫ್ಯೂಯಲ್ ನಂಬರ್
B
ಅಕ್ಟೇನ್ ನಂಬರ್
C
ಕಾಂಪ್ಲೆಕ್ಸ್ ನಂಬರ್
D
ಕಾರ್ಬನ್ ನಂಬರ್
Question 5 Explanation: 
ಅಕ್ಟೇನ್ ನಂಬರ್
Question 6

6. ಒಂದು ವರ್ಷದಲ್ಲಿ ಸಂಭವಿಸಬಹುದಾದ ಗರಿಷ್ಟ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳ ಸಂಖ್ಯೆ ಎಷ್ಟು?

A
10
B
8
C
7
D
9
Question 6 Explanation: 
9
Question 7

7. ಮನೆಯ ಡಬ್ಬಿಯಲ್ಲಿ ತುಂಬಿರುವ ಅಡುಗೆ ಉಪ್ಪು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರುತ್ತದೆ, ಏಕೆಂದರೆ…….

A

ಸೋಡಿಯಂ ಕ್ಲೋರೈಡ್ ಜಲವಿಮೋಚಕ ಆಗಿದೆ

B

ಸೋಡಿಯಂ ಕ್ಲೋರೈಡ್ ಜಲಾಕರ್ಷಕ ಆಗಿದೆ

C

ಸೋಡಿಯಂ ಕ್ಲೋರೈಡ್ ನಲ್ಲಿ ಸೋಡಿಯಂ ಐಯೊಡೈಡ್ ಸ್ವಲ್ಪ ಪ್ರಮಾಣದಲ್ಲಿದೆ

D

ಸೋಡಿಯಂ ಕ್ಲೋರೈಡ್ ನಲ್ಲಿ ಮೆಗ್ನೀಷಿಯಂ ಕ್ಲೋರೈಡ್ ನಂಥ ಜಲಾಕರ್ಷಕ ಅಶುದ್ಧತೆಗಳಿವೆ

Question 7 Explanation: 

ಸೋಡಿಯಂ ಕ್ಲೋರೈಡ್ ನಲ್ಲಿ ಮೆಗ್ನೀಷಿಯಂ ಕ್ಲೋರೈಡ್ ನಂಥ ಜಲಾಕರ್ಷಕ ಅಶುದ್ಧತೆಗಳಿವೆ

Question 8

8. ಬೆಳಗಿನ ವೇಳೆ ಆಕಾಶವು ನೀಲಿಯಾಗಿ ಕಾಣುತ್ತದೆ, ಏಕೆಂದರೆ ಭೂಮಿಯ ವಾಯುಮಂಡಲವು …………..

A
ನೀಲಿ ಬೆಳಕನ್ನು ರವಾನಿಸುತ್ತದೆ
B
ನೀಲಿ ಬೆಳಕನ್ನು ಪ್ರತಿಬಿಂಬಿಸುತ್ತದೆ
C
ನೀಲಿ ಬೆಳಕನ್ನು ಚದುರಿಸುತ್ತದೆ
D
ಆಕಾಶ ನೀಲಿ ಹೊದಿಕೆಯನ್ನು ಹೊಂದಿದೆ
Question 8 Explanation: 
ನೀಲಿ ಬೆಳಕನ್ನು ಚದುರಿಸುತ್ತದೆ
Question 9

9. ಈ ಕೆಳಗೆ ಕೊಟ್ಟಿರುವ ಅನಿಲಗಳಲ್ಲಿ ಯಾವುದು ವಾಯು ಮಾಲಿನ್ಯಕಾರಕ ಅಲ್ಲ?

A
ನೈಟ್ರೋಜನ್ ಡೈ ಆಕ್ಸೈಡ್
B
ಕಾರ್ಬನ್ ಮಾನಾಕ್ಸೈಡ್
C
ಸಲ್ಫರ್ ಡೈ ಆಕ್ಸೈಡ್
D
ಕಾರ್ಬನ್ ಡೈ ಆಕ್ಸೈಡ್
Question 9 Explanation: 
ನೈಟ್ರೋಜನ್ ಡೈ ಆಕ್ಸೈಡ್
Question 10

10. ಈ ಕೆಳಕಂಡ ಮಸೂದೆಗಳಲ್ಲಿ ಯಾವುದನ್ನು ಮರುಪರಿಶೀಲನೆಗೆ ಸಂಸತ್ತಿಗೆ ವಾಪಸ್ಸು ಕಳುಹಿಸದೆಯೇ ರಾಷ್ಟ್ರಪತಿಗಳು ತಾವೇ ಅನುಮತಿ ನೀಡಬೇಕಾಗುತ್ತದೆ?

A
ಸಾಮಾನ್ಯ ಮಸೂದೆಗಳು
B
ಹಣಕಾಸು ಮಸೂದೆಗಳು
C
ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಮಸೂದೆಗಳು
D
ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಗಳು
Question 10 Explanation: 
ಹಣಕಾಸು ಮಸೂದೆಗಳು
There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

5 Thoughts to “ಸಾಮಾನ್ಯ ಜ್ಞಾನ ಕ್ವೀಜ್ 19”

  1. Give hundred questions nd take online exam it’s will be perfect…

    1. Karunaduexams

      Good suggestion we will consider it

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.