ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-3

Question 1

1.ಸಂವಿಧಾನದ 73 ನೇ ತಿದ್ದುಪಡಿಯು ಜಾರಿಗೆ ಬಂದು, ಪಂಚಾಯತ್ ರಾಜ್ ಪದ್ಧತಿಗೆ ಸಂವಿಧಾನಿಕ ಮಾನ್ಯತೆ ದೊರೆತ ದಿನವನ್ನಾಗಿ “ರಾಷ್ಟ್ರೀಯ ಪಂಚಾಯತ್ ದಿನ” ಎಂದು ಪ್ರತಿವರ್ಷ ಕೆಳಕಂಡ ಯಾವ ದಿನದಂದು ಆಚರಿಸಲಾಗುತ್ತಿದೆ.

A
ಏಪ್ರಿಲ್ 14
B
ಏಪ್ರಿಲ್ 24
C
ಅಕ್ಟೋಬರ್ 2
D
ಅಕ್ಟೋಬರ್ 24
Question 1 Explanation: 
ಏಪ್ರಿಲ್ 24
Question 2

2. ನಮ್ಮ ಗ್ರಾಮ ನಮ್ಮ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಕಾರ್ಯಗಳನ್ನು ಗಮನಿಸಿ

A. ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸುವುದು

B. ವೆಚ್ಚವಿಲ್ಲದ ಮತ್ತು ಕಡಿಮೆ ವೆಚ್ಚದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು

C. ಸಂಪನ್ಮೂಲ ತಂಡಗಳಿಂದ ಮಾಹಿತಿ ಸಂಗ್ರಹಿಸುವುದು

D. ಗ್ರಾಮ ಸಭೆಯಲ್ಲಿ ಚರ್ಚಿಸಿ ಚಟುವಟಿಕೆಗಳಿಗೆ ಆದ್ಯತೆ ನಿರ್ಧರಿಸುವುದು

ಮೇಲ್ಕಂಡ ಚಟುವಟಿಕೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ

A
C A B D
B
A D B C
C
C D A B
D
D C A B
Question 2 Explanation: 
C D A B
Question 3

3.ಗ್ರಾಮಗಳಲ್ಲಿ ನೈರ್ಮಲ್ಯತೆಯನ್ನು ಕಾಪಾಡಲು ಮತ್ತು ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸಲು ಸರ್ಕಾರವು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದೆ. ಸ್ವಚ್ಛ ಭಾರತ ಅಭಿಯಾನವನ್ನು

ಈ ಹಿಂದೆ ಕೆಳಕಂಡ ಯಾವ ಹೆಸರಿನಿಂದ/ಹೆಸರುಗಳಿಂದ ಕರೆಯಲಾಗುತ್ತಿತ್ತು.

a. ಸ್ವಚ್ಛ ಭಾರತ ಅಭಿಯಾನ

b. ನಿರ್ಮಲ ಕರ್ನಾಟಕ

c. ಸಂಪೂರ್ಣ ಸ್ವಚ್ಛತಾ ಅಭಿಯಾನ

A
a ಮತ್ತು b ಮಾತ್ರ
B
a ಮತ್ತು c
C
a ಮಾತ್ರ
D
ಮೇಲಿನ ಎಲ್ಲವೂ
Question 3 Explanation: 
ಮೇಲಿನ ಎಲ್ಲವೂ
Question 4

4.ನಮ್ಮ ಗ್ರಾಮ ನಮ್ಮ ಯೋಜನೆ ಸಿದ್ಧಪಡಿಸುವಾಗ ಯಾರಿಗೆ ಹೆಚ್ಚಿನ ಆದ್ಯತೆ ಅಥವಾ ಪ್ರಾಮುಖ್ಯತೆ ನೀಡಬೇಕಿದೆ

A
ಅತಿಸಣ್ಣ ರೈತರು, ವಿಧವೆಯರು, ಮಕ್ಕಳು, ಬಿ ಪಿ ಎಲ್ ಕುಟುಂಬದವರು
B
ವೃದ್ಧರು, ಅಂಗವಿಕಲರು, ಎ ಪಿ ಎಲ್ , ಬಿ ಪಿ ಎಲ್ ಕುಟುಂಬದವರು
C
ಪ.ಜಾ/ಪ.ಪಂ, ಅಂಗವಿಕಲರು, ವಸತಿರಹಿತರು, ಅತಿಸಣ್ಣ ರೈತರು
D
ಮಹಿಳೆಯರು, ಮಕ್ಕಳು, ವಿಕಲಚೇತನರು, ಪ.ಜಾತಿ/ಪ.ಪಂಗಡ ದವರು
Question 4 Explanation: 

ಮಹಿಳೆಯರು, ಮಕ್ಕಳು, ವಿಕಲಚೇತನರು, ಪ.ಜಾತಿ/ಪ.ಪಂಗಡ ದವರು

Question 5

5. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ

a. ಇದನ್ನು ರಾಜ್ಯ ಸರ್ಕಾರವು ಸಿದ್ಧಪಡಿಸುತ್ತದೆ ಮತ್ತು ಅದನ್ನು ಜಿಲ್ಲಾ ಪಂಚಾಯಿತಿ ಅನುಮೋದಿಸುತ್ತದೆ

b. 500 ಜನಸಂಖ್ಯೆಯುಳ್ಳ ಪ್ರದೇಶಗಳು ಈ ಯೋಜನೆಗೆ ಅರ್ಹವಾಗಿರುತ್ತವೆ

c. ಕಾರ್ಯಕ್ರಮದ ಪ್ರತಿ ಘಟಕವು ಕಂದಾಯ ಗ್ರಾಮ ಅಥವಾ ಗ್ರಾಮ ಪಂಚಾಯಿತಿಯಾಗಿರುತ್ತದೆ

d. ಎಲ್ಲಾ ಹವಾಮಾನದ ಏಕ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜನವಸತಿ ಪ್ರದೇಶಗಳಿಗೆ ಒದಗಿಸುವುದು ಇದರ ಉದ್ದೇಶ

A
b, c ಮತ್ತು d ಸರಿಯಾಗಿದೆ
B
a, b ಮತ್ತು d ಸರಿಯಾಗಿದೆ
C
b ಮತ್ತು d ಸರಿಯಾಗಿದೆ
D
ಮೇಲಿನ ಎಲ್ಲವೂ ಸರಿಯಾಗಿದೆ
Question 5 Explanation: 
a, b ಮತ್ತು d ಸರಿಯಾಗಿದೆ
Question 6

6.“ದೀನ್ ದಯಾಳ್ ಅಂತ್ಯೋದಯ ಯೋಜನೆ”-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲ ಉದ್ದೇಶವೇನೆಂದರೆ

A

ಗ್ರಾಮದಲ್ಲಿ 18-35 ವರ್ಷದ ಯುವಕ/ಯುವತಿಯರಿಗೆ ಸ್ವ ಉದ್ಯೋಗ ಅಥವಾ ಕೌಶಲ್ಯ ತರಬೇತಿ ಒದಗಿಸುವುದು

B

ಗ್ರಾಮಗಳಲ್ಲಿ ವಾಸಿಸುವ ವಸತಿ ರಹಿತ ಮತ್ತು ಗುಡಿಸಲು ವಾಸಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸುವುದು

C

ಪ್ರತಿಯೊಂದು ಕುಟುಂಬಗಳಿಗೆ ಆಹಾರ ಭದ್ರತೆ ಮತ್ತು ಜೀವನೋಪಾಯ ಚಟುವಟಿಕೆಗಳಲ್ಲಿ ಸ್ಥಿರತೆ ಹೊಂದುವಂತೆ ಮಾಡುವುದು

D
ಮೇಲಿನ ಎಲ್ಲವೂ
Question 6 Explanation: 

ಪ್ರತಿಯೊಂದು ಕುಟುಂಬಗಳಿಗೆ ಆಹಾರ ಭದ್ರತೆ ಮತ್ತು ಜೀವನೋಪಾಯ ಚಟುವಟಿಕೆಗಳಲ್ಲಿ ಸ್ಥಿರತೆ ಹೊಂದುವಂತೆ ಮಾಡುವುದು

Question 7

7. ಈ ಕೆಳಕಂಡ ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಯೋಜನೆಗಳನ್ನು ಗುರುತಿಸಿ

A. ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ

B. ಅನ್ನಪೂರ್ಣ ಯೋಜನೆ

C. ರಾಷ್ಟ್ರೀಯ ವಿಧವಾ ವೇತನ ಯೋಜನೆ

D. ರಾಷ್ಟ್ರೀಯ ವಿಕಲಚೇತನರ ವೇತನ ಯೋಜನೆ

A
C ಮತ್ತು D ಮಾತ್ರ
B
A, c ಮತ್ತು D
C
A, B ಮತ್ತು C
D
ಮೇಲಿನ ಎಲ್ಲವೂ
Question 8

8.ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳಿಗೆ ಮರುನಾಮಕರಣ ಮಾಡಿದ್ದು ಈ ಕಳಕಂಡ ಯೋಜನೆಗಳಲ್ಲಿ ಯಾವುದು ಸರಿಯಾಗಿ ಜೋಡಣೆಯಾಗಿಲ್ಲ ಗುರುತಿಸಿ

A

ಆಶ್ರಯ ಯೋಜನೆ-ಬಸವ ವಸತಿ ಯೋಜನೆ

B

ಕೂಲಿಗಾಗಿ ಕಾಳು ಯೋಜನೆ-ಅನ್ನಭಾಗ್ಯ ಯೋಜನೆ

C

ಇಂದಿರಾ ಆವಾಸ್ ವಸತಿ ಯೋಜನೆ-ಪ್ರಧಾನ ಮಂತ್ರಿ ಆವಾಸ್ ಯೋಜನೆ

D

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ದೀನ್ ದಯಾಳ್ ಅಂತ್ಯೋದಯ ಯೋಜನೆ

Question 9

9. ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ

A. 10 ವರ್ಷ ವಯಸ್ಸಿನ ಮಿತಿ ದಾಟದ ಬಾಲಕಿಯರ ಶಿಕ್ಷಣ ಮತ್ತು ಮದುವೆಗೆ ಆರ್ಥಿಕವಾಗಿ ನೆರವಾಗುವುದು

B. ಈ ಯೋಜನೆಯಡಿಯಲ್ಲಿ ಬಾಲಕಿಯ ಪೋಷಕರ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲಾಗುತ್ತದೆ

A
A ಸರಿಯಾಗಿದೆ B ತಪ್ಪಾಗಿದೆ
B
A ತಪ್ಪಾಗಿದೆ B ಸರಿಯಾಗಿದೆ
C
A ಮತ್ತು B ಎರಡೂ ಸರಿಯಾಗಿದೆ
D
A ಮತ್ತು B ಎರಡೂ ತಪ್ಪಾಗಿದೆ
Question 9 Explanation: 
A ಸರಿಯಾಗಿದೆ B ತಪ್ಪಾಗಿದೆ
Question 10

10. ಕೇಂದ್ರ ಸರ್ಕಾರವು ಜಾರಿಗೆ ತಂದ ಅಪಘಾತ ವಿಮೆ ಯೋಜನೆ ಯಾವುದು

A
ಅಟಲ್ ಪಿಂಚಣಿ ಯೋಜನೆ
B
ಅಟಲ್ ಜೀವನ್ ಬಿಮಾ ಯೋಜನೆ
C
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ
D
ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ
Question 10 Explanation: 
ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ
There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

11 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-3”

  1. Anonymous

    Thanks sir,

  2. vijay

    Very good questions but need more updates regarding programs and funding…

  3. nagaraj m.s

    very good questions but more update

  4. Vishwa Sasimath

    Nice sir

  5. drakshayani

    Nice it should be helpful

  6. Sreenivasa

    Nice quastions update more in recent news.

Leave a Comment

This site uses Akismet to reduce spam. Learn how your comment data is processed.