ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -22

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -22

Question 1
1. ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ನವೀನ ರೀತಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು, ಈ ಶಿಲ್ಪಕಲೆಯನ್ನು ಏನೆಂದು ಕರೆಯುತ್ತಾರೆ?
A
ನಾಗರ ಶೈಲಿ
B
ದ್ರಾವಿಡ ಶೈಲಿ
C
ವೇಸರ ಶೈಲಿ
D
ಹೊಯ್ಸಳ ಶೈಲಿ
Question 1 Explanation: 
ವೇಸರ ಶೈಲಿ
Question 2
2. ಈ ಕೆಳಗಿನ ಯಾರನ್ನು ‘ಕರ್ನಾಟಕ ಸಂಗೀತದ ಪಿತಾಮಹ’ ಎಂದು ಕರೆಯುತ್ತಾರೆ?
A
ಪುರಂದರದಾಸ
B
ಕನಕದಾಸ
C
ತ್ಯಾಗರಾಜ
D
ಮದ್ವಾಚಾರ್ಯ
Question 2 Explanation: 
ಪುರಂದರದಾಸ
Question 3
3. ಕರ್ನಾಟಕದ ಯಾವ ಸ್ಥಳವನ್ನು ‘ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು’ ಎಂದು ಕರೆಯುತ್ತಾರೆ?
A
ಪಟ್ಟದಕಲ್ಲು
B
ಬೇಲೂರು
C
ಬಾದಾಮಿ
D
ಐಹೊಳೆ
Question 3 Explanation: 
ಐಹೊಳೆ
Question 4
4. ವಿಕ್ರಮಶಕೆಯನ್ನು ಆರಂಭಿಸಿದ ದೊರೆ ಯಾರು ಮತ್ತು ಯಾವಾಗ?
A
ದಂತಿದುರ್ಗ, ಕ್ರಿ.ಶ.976
B
6ನೇ ವಿಕ್ರಮಾದಿತ್ಯ, ಕ್ರಿ.ಶ. 1076
C
ಗೌತಮೀಪುತ್ರ ಶಾತಕರ್ಣಿ, ಕ್ರಿ.ಶ.1176
D
ಸತ್ಯಾಶ್ರಯ, ಕ್ರಿ.ಶ. 1076
Question 4 Explanation: 
6ನೇ ವಿಕ್ರಮಾದಿತ್ಯ, ಕ್ರಿ.ಶ. 1076
Question 5
5. ಟಿಪ್ಪುವಿನ ಮರಣದ ನಂತರ ಮೈಸೂರು ಸಂಸ್ಥಾನದ ಸಿಂಹಾಸನವನ್ನು ಏರಿದ ಒಡೆಯರು ಯಾರು?
A
ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್
B
ನಾಲ್ವಡಿ ಕೃಷ್ಣರಾಜ ಒಡೆಯರ್
C
ಚಿಕ್ಕವೀರ ರಾಜೇಂದ್ರ
D
ಇಮ್ಮಡಿ ಕೃಷ್ಣರಾಜ ಒಡೆಯರ್
Question 5 Explanation: 
ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್
Question 6
6. ಕರ್ನಾಟಕದಲ್ಲಿ ಮೈಸೂರಿನ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಿದ ಕಮಿಷನರ್ ಯಾರು?
A
ವಾರನ್ ಹೇಸ್ಟಿಂಗ್
B
ಮಾರ್ಕ್ ಕಬ್ಬನ್
C
ಲಾರ್ಡ್ ಬೌರಿಂಗ್
D
ವಿಲಿಯಂ ಬೆಂಟಿಕ್
Question 6 Explanation: 
ಮಾರ್ಕ್ ಕಬ್ಬನ್
Question 7
7. ಈ ಕೆಳಕಂಡ ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು?
A
ಎ.ಆರ್. ಬ್ಯಾನರ್ಜಿ
B
ಸರ್.ಎಂ. ವಿಶ್ವೇಶ್ವರಯ್ಯ
C
ಪೂರ್ಣಯ್ಯ
D
ಶೇಷಾದ್ರಿ ಅಯ್ಯರ್
Question 7 Explanation: 
ಶೇಷಾದ್ರಿ ಅಯ್ಯರ್
Question 8
8. ಕರ್ನಾಟಕದಲ್ಲಿ ಯಾವ ಕಾಯಿದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದರು?
A
ಶಸ್ತ್ರ ಕಾಯಿದೆ
B
ಸಾಮಾಜಿಕ ಕಾಯಿದೆ
C
ಸೈನಿಕ ಕಾಯಿದೆ
D
ಧಾರ್ಮಿಕ ಕಾಯಿದೆ
Question 8 Explanation: 
ಶಸ್ತ್ರ ಕಾಯಿದೆ
Question 9
9. ರಾಜ್ಯ ಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರು?
A
ಫಣೀಕರ್
B
ವಲ್ಲಭಾಯಿ ಪಟೇಲ್
C
ಎನ್.ಎಸ್.ಹರ್ಡೀಕರ್
D
ಫಜಲ್ ಅಲಿ
Question 9 Explanation: 
ಫಜಲ್ ಅಲಿ
Question 10
10. ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಲು ಕಾರಣವಾದ ಸಮಿತಿ ಯಾವುದು?
A
ಧಾರ್ ಸಮಿತಿ
B
ವಾಂಚೂ ಸಮಿತಿ
C
ಜೆ.ವಿ.ಪಿ. ಸಮಿತಿ
D
ಮಹಾಜನ್ ಸಮಿತಿ
Question 10 Explanation: 
ವಾಂಚೂ ಸಮಿತಿ
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Responses to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -22”

  1. ......RAJ says:

    nice

  2. shabbir ali says:

    every one details good sir.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.