ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-14

ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-14

Question 1

1.ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯನ್ನು ಕರೆಯುವ ಅಧಿಕಾರ ಮತ್ತು ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುತ್ತಾರೆ?

A
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ-ಅಧ್ಯಕ್ಷರು
B
ಅಧ್ಯಕ್ಷರು- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
C
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
D
ಅಧ್ಯಕ್ಷರು-ಅಧ್ಯಕ್ಷರು
Question 1 Explanation: 
ಅಧ್ಯಕ್ಷರು-ಅಧ್ಯಕ್ಷರು
Question 2

2.ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ:

A

ಗ್ರಾಮ ಪಂಚಾಯಿತಿ ಠರಾವು ಪುಸ್ತಕಕ್ಕೆ ಅಧ್ಯಕ್ಷರು ಮಾತ್ರ ಸಹಿ ಮಾಡುತ್ತಾರೆ

B

ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗೆ ತಾಲೂಕು ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಹಾಜರಾಗುವಂತೆ ನೋಟೀಸ್ ನೀಡಬೇಕು

C

ಸಾಮಾನ್ಯ ಸಭೆಯಲ್ಲಿ ಒಮ್ಮೆ ಕೈಗೊಂಡ ನಿರ್ಣಯವನ್ನು 6 ತಿಂಗಳವರೆಗೂ ಬದಲಾಯಿಸುವ ಹಾಗಿಲ್ಲ

D

ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗೆ ತಾಲೂಕು ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಹಾಜರಾಗುವಂತೆ ನೋಟೀಸ್ ನೀಡಬೇಕು

Question 2 Explanation: 

ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗೆ ತಾಲೂಕು ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಹಾಜರಾಗುವಂತೆ ನೋಟೀಸ್ ನೀಡಬೇಕು

Question 3

3. ನಾಗರಿಕ ಸೇವಾ ಖಾತರಿ ಅಧಿನಿಯಮದ ರೀತ್ಯಾ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು ಎಷ್ಟು ನಾಗರಿಕ ಸೇವೆ ಒದಗಿಸಲಾಗುತ್ತಿದೆ?

A
9
B
10
C
11
D
15
Question 3 Explanation: 
11
Question 4

4.ಈ ಕೆಳಗಿನ ವಸತಿ ಯೋಜನೆಗಳಲ್ಲಿ ಸದ್ಯ (2016-17) ಚಾಲ್ತಿಯಲ್ಲಿರದ ವಸತಿ ಯೋಜನೆ ಯಾವುದು?

A
ಬಸವ ವಸತಿ ಯೋಜನೆ
B
ಇಂದಿರಾ ಆವಾಸ್ ಯೋಜನೆ
C
ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ
D
ಪ್ರಧಾನ ಮಂತ್ರಿ ಆವಾಸ್ ಯೋಜನೆ
Question 4 Explanation: 
ಇಂದಿರಾ ಆವಾಸ್ ಯೋಜನೆ
Question 5

5. ಈರಮ್ಮ ಭಕ್ತರಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದವಳಾಗಿದ್ದು, ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿರುತ್ತಾಳೆ. ಈರಮ್ಮ ವಸತಿ ಯೋಜನೆಯ ಸಹಾಯ ಧನ ಹೊರತಾಗಿ ಈ ಕೆಳಕಂಡ ಯಾವ ಇತರೆ ಸಹಾಯ ಧನ/ಮೊತ್ತವನ್ನು ಪಡೆಯಲು ಅರ್ಹಳಾಗಿದ್ದಾಳೆ?

A

ನರೇಗ (MGNREGA) ಅಡಿ ಕೂಲಿ ಮೊತ್ತ ರೂ. 15000-00 ಮತ್ತು ಸ್ವಚ್ಛ ಭಾರತ ಮಿಷನ್ ರೂ. 12000-00

B

ಗ್ರಾಮ ಪಂಚಾಯಿತಿ ವಂತಿಗೆ ರೂ. 10000-00 ಮತ್ತು ಸ್ವಚ್ಛ ಭಾರತ ಮಿಷನ್ ರೂ. 15000-00

C

ನರೇಗ (MGNREGA) ಅಡಿ ಕೂಲಿ ಮೊತ್ತ ರೂ. 20160-00 ಮತ್ತು ಸ್ವಚ್ಛ ಭಾರತ ಮಿಷನ್ ರೂ. 12000-00

D

ಅಹಿಂದ ಸಹಾಯ ಧನ ರೂ. 15000-00 ಮತ್ತು ನರೇಗ (MGNREGA) ಅಡಿ ಕೂಲಿ ಮೊತ್ತ ರೂ. 10000-00

Question 5 Explanation: 

ನರೇಗ (MGNREGA) ಅಡಿ ಕೂಲಿ ಮೊತ್ತ ರೂ. 20160-00 ಮತ್ತು ಸ್ವಚ್ಛ ಭಾರತ ಮಿಷನ್ ರೂ. 12000-00

Question 6

6. ಮೋಹನ ಮತ್ತು ಚಂದ್ರು ಗೆಳೆಯರಾಗಿದ್ದು ಸೂಲಕುಂಟೆ ಪಂಚಾಯಿಗೆ ಸೇರಿದ್ದಾರೆ. ಮೋಹನ ಪರಿಶಿಷ್ಟ ಜಾತಿಗೆ ಸೇರಿದ್ದು ಹೊಸಹಳ್ಳಿ ಗ್ರಾಮದಲ್ಲಿ ವಾಸವಿದ್ದಾನೆ. ಚಂದ್ರು ಸಾಮಾನ್ಯ ವರ್ಗಕ್ಕೆ ಸೇರಿದ್ದು ಹೊಸಹಳ್ಳಿ ಗ್ರಾಮದಿಂದ 8 ಕಿ.ಮೀ. ದೂರದ ದಾಸರಹಳ್ಳಿ ಗ್ರಾಮದಲ್ಲಿ ವಾಸವಿದ್ದಾನೆ. ಮೋಹನ ಮತ್ತು ಚಂದ್ರು ಮ.ಗಾಂ.ರಾ.ಗ್ರಾ.ಉ.ಖಾ.ಯೋಜನೆ (MGNREGA) ಯಲ್ಲಿ ಹೊಸಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ 10 ದಿನಗಳ ಕೂಲಿ ಕೆಲಸ ನಿರ್ವಹಿಸಿದ್ದು. ಮೋಹನ ಮತ್ತು ಚಂದ್ರು ಕ್ರಮವಾಗಿ ಎಷ್ಟು ಕೂಲಿ ಮೊತ್ತವನ್ನು ಪಡೆಯುತ್ತಾರೆ?

A
ರೂ. 2240-00 ಮತ್ತು ರೂ. 2464-00
B
ರೂ. 2464-00 ಮತ್ತು ರೂ. 2240-00
C
ರೂ. 2240-00 ಮತ್ತು ರೂ. 2240-00
D
ರೂ. 2464-00 ಮತ್ತು ರೂ. 2464-00
Question 6 Explanation: 

(ವಾಸವಿರುವ ಗ್ರಾಮದಿಂದ ಕೂಲಿ ಕಾರ್ಯ ನಿರ್ವಹಿಸುವ ಸ್ಥಳ 5 ಕಿ.ಮೀ. ವ್ಯಾಪ್ತಿಗಿಂತ ಹೆಚ್ಚು ದೂರವಿದ್ದರೆ, ಕನಿಷ್ಟ ಕೂಲಿಯ ಶೇಕಡ 10 ರಷ್ಟನ್ನು ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. ಅಂಗವಿಕಲರಿಗೆ ಉದ್ಯೋಗ ನೀಡಿದರೆ ಕೂಲಿಯ ಶೇ. 10 ರಷ್ಟನ್ನು, 5 ಕಿ.ಮೀ. ಗಿಂತ ದೂರದಲ್ಲಿ ಕೂಲಿ ಒದಗಿಸಿದರೆ ಹೆಚ್ಚುವರಿಯಾಗಿ ಕೂಲಿಯ ಶೇ. 20 ರಷ್ಟನ್ನು ಪಡೆಯಲು ಅವಕಾಶವಿದೆ)

Question 7

7. ಈ ಕೆಳಕಂಡ ಯಾವ ಮೂಲದಿಂದ ಗ್ರಾಮ ಪಂಚಾಯಿತಿ ಆದಾಯ ಪಡೆಯುವ ಅಧಿಕಾರ ಹೊಂದಿಲ್ಲ?

A
ಗ್ರಾಮ ಪಂಚಾಯಿತಿ ಅಧಿಕಾರದಿಂದ ಪಡೆಯಬಹುದಾದ ಆದಾಯ
B
ಗ್ರಾಮ ಪಂಚಾಯಿತಿ ವಿತರಿಸಿದ ಸಾಲದ ಬಡ್ಡಿ
C
ಗ್ರಾಮ ಪಂಚಾಯಿತಿ ಆಸ್ತಿ
D
ಗ್ರಾಮ ಪಂಚಾಯಿತಿ ಅನುದಾನ
Question 7 Explanation: 
ಗ್ರಾಮ ಪಂಚಾಯಿತಿ ವಿತರಿಸಿದ ಸಾಲದ ಬಡ್ಡಿ
Question 8

8. ಜಿಲ್ಲಾ ಪಂಚಾಯಿತಿಗಳಲ್ಲಿ ಆಯವ್ಯಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯತ್ ನಿಧಿಯನ್ನು ಎಷ್ಟು ವರ್ಗಗಳಾಗಿ ವಿಂಗಡಿಸಿದೆ?

A
3 ವರ್ಗಗಳು
B
2 ವರ್ಗಗಳು
C
4 ವರ್ಗಗಳು
D
5 ವರ್ಗಗಳು
Question 8 Explanation: 
3 ವರ್ಗಗಳು:

(ಜಿಲ್ಲಾ ಪಂಚಾಯತ್ ನಿಧಿ-1: ಕೇಂದ್ರ ಸರ್ಕಾರವು ರಾಜ್ಯ ಸಂಚಿತ ನಿಧಿಯ ಮೂಲಕ ಬಿಡುಗಡೆ ಮಾಡುವ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಅನುದಾನ. ಜಿಲ್ಲಾ ಪಂಚಾಯತ್ ನಿಧಿ-2: ರಾಜ್ಯ ಸರ್ಕಾರವು ತನ್ನ ಸಂಚಿತ ನಿಧಿಯಿಂದ ರಾಜ್ಯ ಯೋಜನಾ ಹಾಗೂ ಯೋಜನೇತರ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಬಿಡುಗಡೆ ಮಾಡುವ ಅನುದಾನ ಮತ್ತು ಜಿಲ್ಲಾ ಪಂಚಾಯತ್ ನಿಧಿ-3: ಜಿಲ್ಲಾ ಪಂಚಾಯಿತಿಗೆ ತನ್ನ ಸ್ವಂತ ಸಂಪನ್ಮೂಲಗಳಿಂದ ಬರುವ ಹಣ)

Question 9

9. ಭಾರತದ ಸಂವಿಧಾನದ ಅನುಸಾರ ಕೇಂದ್ರ ಸರ್ಕಾರವು ತಾನು ವಿಧಿಸಿ, ಸಂಗ್ರಹಿಸಿದ ತೆರಿಗೆಗಳ ನಿವ್ವಳ ಮೊತ್ತವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಡನೆ ಹಂಚಿಕೆ ಮಾಡಲು ಕೇಂದ್ರ ಹಣಕಾಸು ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ, ಇದು ಯಾವ ಅನುಚ್ಛೇಧದಲ್ಲಿ ಅಡಕವಾಗಿದೆ?

A
ಭಾರತ ಸಂವಿಧಾನದ ಅನುಚ್ಛೇಧ 280
B
ಭಾರತ ಸಂವಿಧಾನದ ಅನುಚ್ಛೇಧ 290
C
ಭಾರತ ಸಂವಿಧಾನದ ಅನುಚ್ಛೇಧ 285
D
ಭಾರತ ಸಂವಿಧಾನದ ಅನುಚ್ಛೇಧ 301
Question 9 Explanation: 
ಭಾರತ ಸಂವಿಧಾನದ ಅನುಚ್ಛೇಧ 280
Question 10

10. ಪ್ರಸ್ತುತ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಜಾರಿಯಲ್ಲಿರುವುದು ಎಷ್ಟನೇ ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸುಗಳು?

A
11 ನೇ ಕೇಂದ್ರ ಹಣಕಾಸು ಆಯೋಗ
B
12 ನೇ ಕೇಂದ್ರ ಹಣಕಾಸು ಆಯೋಗ
C
13 ನೇ ಕೇಂದ್ರ ಹಣಕಾಸು ಆಯೋಗ
D
14 ನೇ ಕೇಂದ್ರ ಹಣಕಾಸು ಆಯೋಗ
Question 10 Explanation: 
ಈ. 14 ನೇ ಕೇಂದ್ರ ಹಣಕಾಸು ಆಯೋಗ:

(ಭಾರತದಲ್ಲಿ ದಿನಾಂಕ 22-11-1951 ರಂದು ಪ್ರಥಮ ಕೇಂದ್ರ ಹಣಕಾಸು ಆಯೋಗವನ್ನು ರಚಿಸಲಾಯಿತು. ಪ್ರಸ್ತುತ ಜಾರಿಯಲ್ಲಿರುವುದು 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳು 01—04-2015 ರಿಂದ 31-03-2020 ರವರೆಗೆ ಅನ್ವಯವಾಗಲಿದೆ).

There are 10 questions to complete.

 ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

20 Responses to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-14”

 1. sts says:

  Q 2 swalpa clarify madi sir

 2. Rajguru says:

  Q no. 4 is 4th and not 2nd

 3. krishna says:

  Q2 two option same ide sir….thanks for the test

 4. Hemanthu says:

  Karunadu exam, pls revert the questions ..
  Otherwise close ur website..
  Why simply give us confusions..!!!!!!

 5. ಹಾದಿಮನಿ ವಸಂತ says:

  Duuggy

 6. Bagura Raghava says:

  add me whats app 9742522590

 7. Jaadeeh says:

  Add this number to your wtsap group 7795067277

 8. dev says:

  Add me what’sapp 8050989487

 9. Raghu says:

  Add me to what’s app group 9164476061

 10. Shashi says:

  Hai saaasr add me what’s app group
  9448848708

 11. manjunatha says:

  Add this number 9738993132

 12. Sachin says:

  Add this number sir 8050143137

 13. Sachin says:

  Sir link kalsi 8050143137

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.