ಮೆಡಾರಂ/ಸರಳಮ್ಮ ಜಾತ್ರೆ ಮೆಡಾರಂನ ಸಮ್ಮಕ್ಕ, ಸರಕ್ಕ/ಸರಳಮ್ಮ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಕೇಂದ್ರ ಸರ್ಕಾರ ಈ ವರ್ಷ ಘೋಷಿಸುವ ಸಂಭವವಿದೆ. ಈ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಘೋಷಿಸಿದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಯ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (‘intangible cultural heritage of humanity)” ಗೆ ಇದನ್ನು ಪರಿಗಣಿಸಬಹುದಾಗಿದೆ. ಜಾತ್ರೆಯ ಬಗ್ಗೆ: ಮೆಡಾರಂ ಅಥವಾ ಸರಳಮ್ಮ ಜಾತ್ರೆಯು ತೆಲಂಗಾಣ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅರಣ್ಯದಲ್ಲಿ ನೆಲಸುವ ಕೋಯಾ ಬುಡಕಟ್ಟು ಜನಾಂಗ ನಡೆಸುವ…
Read More
Recent Comments