ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ರೂಪಕ್ ಕುಮಾರ್ ದತ್ತಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ...

ನಳಂದ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ವಿಜಯ್ ಭಟ್ಕರ್ ನೇಮಕ

ಭಾರತದ ಮೊದಲ ಸೂಪರ್ ಕಂಪ್ಯೂಟರ್ ಪರಮ್ ಸರಣಿಯ ವಾಸ್ತುಶಿಲ್ಪಿ ಎನಿಸಿರುವ ಡಾ.ವಿಜಯ್ ಭಟ್ಕರ್ ಅವರನ್ನು ನಳಂದ ವಿಶ್ವವಿದ್ಯಾಲಯದ ನೂತನ...

ದೆಹಲಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ವರ್ಮಾ ಸಿಬಿಐನ ನೂತನ ನಿರ್ದೇಶಕ

ಸಿಬಿಐ ನೂತನ ನಿರ್ದೇಶಕರಾಗಿ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್‌ ವರ್ಮಾ ಅವರನ್ನು ನೇಮಿಸಲಾಗಿದೆ. ಮುಂದಿನ ಎರಡು ವರ್ಷಗಳ ಕಾಲ ವರ್ಮಾ...

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ ಸಿ) ನೂತನ ಅಧ್ಯಕ್ಷರಾಗಿ ಡೇವಿಡ್ ಸೈಮ್ಲಿ

ಶಿಕ್ಷಣ ತಜ್ಞ ಮತ್ತು ಇತಿಹಾಸಕಾರ ಡೇವಿಡ್ ಸೈಮ್ಲಿ ರವರನ್ನು ಕೇಂದ್ರ ಲೋಕ ಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ಸಂವಿಧಾನದ ಪರಿಚ್ಛೇದ 316ರ...

ಆರ್ಮಿ ಆಫ್ ಚೀಫ್ ಸ್ಟಾಫ್ ಆಗಿ ಬಿಪಿನ್ ರಾವತ್ ಅಧಿಕಾರ ಸ್ವೀಕಾರ

ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡರು. ಜನರಲ್ ದಲ್ಬೀರ್ ಸಿಂಗ್...

ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅಧಿಕಾರ ಸ್ವೀಕಾರ

ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ದನೋವಾ ರವರು ಚೀಫ್ ಆಫ್ ಏರ್ ಸ್ಟಾಫ್ ನ 22ನೇ ಏರ್ ಚೀಪ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡರು. ಅರೂಪ್...

ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಆಗಿ ವಿರಳ್ ಆಚಾರ್ಯ ನೇಮಕ

ಭಾರತೀಯ ರಿಸರ್ವ್ ಬ್ಯಾಂಕ್  ನೂತನ ಉಪ ಗವರ್ನರ್ ಆಗಿ ವಿರಳ್ ಆಚಾರ್ಯರವನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಆಚಾರ್ಯ ರವರು ಮುಂದಿನ ಮೂರು...

ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಮುಖ್ಯಸ್ಥರಾಗಿ ಅನಿಲ್ ಧಸ್ಮಾನಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಅನಿಲ್‌ ಧಸ್ಮಾನಾ ಅವರನ್ನು ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್‌ ಅಂಡ್ ಅನಾಲಿಸಿಸ್‌ ವಿಂಗ್‌) ಮುಖ್ಯಸ್ಥರನ್ನಾಗಿ...

ಗುಪ್ತದಳದ ನೂತನ ನಿರ್ದೇಶಕರಾಗಿ ರಾಜೀವ್ ಜೈನ್ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿಯಾದ ರಾಜೀವ್‌ ಜೈನ್‌ ಅವರನ್ನು ಗುಪ್ತದಳದ (Intelligence Bureau)ದ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ....

ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಸೇನಾ ಪಡೆಯ ನೂತನ ಮುಖ್ಯಸ್ಥ

ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೇನಾ ಪಡೆ...

« Older Entries