ಭಾರತದ ವೇಗದ ಕಂಪ್ಯೂಟರ್ “ಪ್ರತ್ಯುಷ್” ಲೋಕಾರ್ಪಣೆ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಪುಣೆಯಲ್ಲಿ ಭಾರತದ ಅತೀ ವೇಗದ ಮತ್ತು ಮೊದಲ ‘ಮಲ್ಟಿ ಪೆಟಫ್ಲಾಪ್ಸ್’...

ಕಾಗದ ಮುಕ್ತ ವ್ಯವಹಾರಕ್ಕೆ ಇ-ಸಂಸದ್ ಮತ್ತು ಇ-ವಿಧಾನ್

ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಕಾಗದ ರಹಿತ ಕಾರ್ಯಾಚರಣೆಯನ್ನು ಉತ್ತೇಜಿಸುವ ಸಲುವಾಗಿ ಇ-ಸಂಸದ್ ಮತ್ತು ಇ-ವಿಧಾನ್ ಅನ್ನು...

ತಗ್ಗಿದ ಓಝೋನ್ ರಂಧ್ರ: ನಾಸಾ ವರದಿ

ಓಝೋನ್ ಪದರದಲ್ಲಿನ ರಂಧ್ರವು ಗಣನೀಯವಾಗಿ ತಗ್ಗಿದೆ ಎಂದು ನಾಸಾ ವರದಿ ಮಾಡಿದೆ. ಕ್ಲೊರೋಪ್ಲೊರೋಕಾರ್ಬನ್ ಬಳಕೆ ನಿಷೇಧ ಓಝೋನ್ ರಂಧ್ರ...

ಬೆಂಗಳೂರಿನ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರದ ಆತಂಕ

ಬೆಂಗಳೂರು ನಗರದ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಪಶುಪಾಲನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳು...

ನಾಸಾದಿಂದ GOLD ಮತ್ತು ICON ಮಿಷನ್

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಭೂಮಿಯ ಮೇಲಿನ 60 ಮೈಲುಗಳಷ್ಟು (96 ಕಿ.ಮೀ.)...

ಚಂದ್ರನ ಅಧ್ಯಯನಕ್ಕೆ ಚೀನಾದಿಂದ “ಚಾಂಗೆ-4” ಯೋಜನೆ

ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗುಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಲು ಚೀನಾಯೋಜನೆ ರೂಪಿಸಿದ್ದು, 2018ರಲ್ಲಿ...

ಮೊದಲ ಬಾರಿಗೆ ಬಾಹ್ಯಕಾಶದಲ್ಲಿ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಲ್ಲಿರುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳನ್ನು ಮೊದಲ ಬಾರಿಗೆ...

ಪೆರಿಹೆಲಿಯನ್ (Perihelion)

ಜನವರಿ 3 ರಂದು ಭೂಮಿಯು ಸೂರ್ಯನಿಗೆ ಹತ್ತಿರವಿರಲಿದೆ ಈ ವಿದ್ಯಮಾನವನ್ನು ‘ಪೆರಿಹೆಲಿಯನ್’ ಎನ್ನಲಾಗುವುದು. ಆದರೆ ಭೂಮಿಯ ಮೇಲಿಂದ ಈ...

ಸೂರ್ಯನ ಅಧ್ಯಯನಕ್ಕೆ 2018ರಲ್ಲಿ ನಾಸಾದಿಂದ ಪಾರ್ಕರ್ ನೌಕೆ

ಸೂರ್ಯನ ರಹಸ್ಯ ಭೇದಿಸಲು ನಾಸಾ ಸಜ್ಜಾಗಿದ್ದು, ಐತಿಹಾಸಿಕ ಪಾರ್ಕರ್ ಸೌರ ಪ್ರೋಬ್ ಮಿಷನ್ ಅನ್ನು 2018ರಲ್ಲಿ ಆರಂಭಿಸುವುದಾಗಿ ಹೇಳಿದೆ....

ಭಾರತದ ಮೊದಲ ಡಿಜಿಟಲ್ ಅಂಕೊಲಾಜಿ ಟ್ಯುಟೋರಿಯಲ್ ಸರಣಿಗೆ ಚಾಲನೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದ ಮೊದಲ ಡಿಜಿಟಲ್ ಅಂಕೊಲಾಜಿ (ಗಂಥಿಶಾಸ್ತ್ರ) ಟ್ಯುಟೋರಿಯಲ್ ಸರಣಿಗೆ ಚಾಲನೆ...

« Older Entries