ತಾಂತ್ರಿಕ ಕಾರಣದಿಂದಾಗಿ ಪರೀಕ್ಷೆಯನ್ನು 1 ಗಂಟೆ ಮುಂದೂಡಲಾಗಿದೆ

ಕೆಪಿಎಸ್ಸಿ ಎಫ್.ಡಿ.ಎ/ಎಸ್.ಡಿ.ಎ ತಾಂತ್ರಿಕ ಕಾರಣದಿಂದಾಗಿ ಉಚಿತ ಅಣುಕು ಪರೀಕ್ಷೆಯನ್ನು 1 ಗಂಟೆ ಮುಂದೂಡಲಾಗಿದೆ ಅಡಚಣೆಗಾಗಿ ಕ್ಷಮಿಸಿ

Read More

ಕೆಪಿಎಸ್ಸಿ ಎಫ್.ಡಿ.ಎ/ಎಸ್.ಡಿ.ಎ ಉಚಿತ ಅಣುಕು ಪರೀಕ್ಷೆ

ಆತ್ಮೀಯ ಓದುಗರೇ, ಕೆಪಿಎಸ್ಸಿ ಎಫ್.ಡಿ.ಎ/ಎಸ್.ಡಿ.ಎ ಹುದ್ದೆಗಳ ಸಲುವಾಗಿ ಕರುನಾಡುಎಗ್ಸಾಂ ತಂಡ ಈ ಕೆಳಕಂಡ ದಿನಾಂಕಗಳಂದು ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಪತ್ರಿಕೆಗಳ ಉಚಿತ ಅಣುಕು ಪರೀಕ್ಷೆಗಳನ್ನು ನಡೆಸಲಿದೆ. ದಿನಾಂಕ ವಿಷಯ ಸಮಯ ಅವಧಿ 01/02/2017 ಸಾಮಾನ್ಯ ಜ್ಞಾನ ಪತ್ರಿಕೆ ಸಂಜೆ 5 ಗಂಟೆ ಒಂದು ಗಂಟೆ 30 ನಿಮಿಷ   01/02/2017 ಸಾಮಾನ್ಯ ಕನ್ನಡ ರಾತ್ರಿ 9 ಗಂಟೆ ಒಂದು ಗಂಟೆ 30 ನಿಮಿಷ   02/02/2017 ಸಾಮಾನ್ಯ ಜ್ಞಾನ ಪತ್ರಿಕೆ ಸಂಜೆ 5 ಗಂಟೆ…

Read More

ಜೀನಿಯಸ್ ಜನರಲ್ ನಾಲೆಡ್ಜ್ ಇಯರ್ ಬುಕ್ – 2017

  ಕೆಎಎಸ್ ಹಾಗೂ ಐಎಎಸ್ ವಿಷಯ ತಜ್ಞರು ಹಾಗೂ ‘ಬುತ್ತಿ ಪತ್ರಿಕೆ’ ಸಂಪಾದಕರಾಗಿರುವ ವಿನೋದ್ ಕಡಕೋಳ ಅವರು ಸಿದ್ಧಪಡಿಸುವ ಇಯರ್ ಬುಕ್ – 2017 ಇದೀಗ ಬಿಡುಗಡೆಗೊಂಡಿದೆ. ಈ ಪುಸ್ತಕವು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳು,  ಕ್ರೀಡಾವಿಷಯಗಳ ಮಾಹಿತಿಯನ್ನು ಒಳಗೊಂಡಿದೆ. ಕಳೆದ ವರ್ಷ ಘೋಷಿಸಿದ ಪುರಸ್ಕಾರಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಭಾರತದ ಇತಿಹಾಸ,  ಭಾರತದ ಸ್ವಾತಂತ್ರ್ಯ ಹೋರಾಟ,  ಭಾರತದ ಸಂವಿಧಾನ,  ಪ್ರಪಂಚದ ಭೂಗೋಳ,  ಭಾರತದ ಭೂಗೋಳ, ಸಾಮಾನ್ಯ ವಿಜ್ಞಾನ,  ಭಾರತದ ಆರ್ಥಿಕತೆ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ, …

Read More

ವಾಸನ್ಸ್ ಇಯರ್ ಬುಕ್ – 2017

ಸ್ಪರ್ಧಾರ್ಥಿಗಳು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ವಾಸನ್ಸ್ ಇಯರ್ ಬುಕ್ – 2017 ಇದೀಗ ಓದುಗರ ಕೈಗೆ ಸೇರಲು ಸಿದ್ಧವಾಗಿದೆ. 800 ಪುಟಗಳ ಈ ಪುಸ್ತಕದಲ್ಲಿ 300 ಪುಟಗಳಷ್ಟು ಮಾಹಿತಿ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಪಟ್ಟಿದೆ. ಉಳಿದ 500 ಪುಟಗಳಲ್ಲಿ ಕರ್ನಾಟಕ, ಭಾರತ, ವಿಶ್ವದ ಬಗ್ಗೆ ಮಾಹಿತಿ, ಪುರಸ್ಕಾರಗಳು ಸನ್ಮಾನಗಳು, ಗ್ರಂಥಗಳು- ಲೇಖಕರು, ವಿಜ್ಞಾನದ ಕುರಿತು ಸಾಮಾನ್ಯ ಮಾಹಿತಿಗಳನ್ನು ನೀಡಲಾಗಿದೆ. ನೋಟು ರದ್ಧತಿ ಮತ್ತು ಅದರ ಪರಿಣಾಮ, ಸರಕು ಮತ್ತು ಸೇವಾ ತೆರಿಗೆ ಬ್ರೆಕ್ಸಿಟ್ ಸಂಚಲನ, ಜಾಗತಿಕ ಹವಾಮಾನ ಬದಲಾವಣೆ,…

Read More

ಆತ್ಮೀಯ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಆಕಾಂಕ್ಷಿಗಳಿಗೆ ಶುಭಾಶಯಗಳು

ಆತ್ಮೀಯ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಆಕಾಂಕ್ಷಿಗಳಿಗೆ ಶುಭಾಶಯಗಳು, ನಾಳೆ ನಡೆಯಲಿರುವ ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೆ ಕರುನಾಡುಎಗ್ಸಾಂ ತಂಡದ ವತಿಯಿಂದ ಶುಭಾಶಯಗಳು. ನಮ್ಮ ಎಲ್ಲಾ ಓದುಗರಿಗೆ ನಾಳಿನ ಪರೀಕ್ಷೆಯಲ್ಲಿ ಜಯವಾಗಲಿ ಎಂದು ಆಶಿಸುತ್ತಾ ನಾಳಿನ ನಿಮ್ಮ ಪ್ರತಿಕ್ರಿಯೆಗಳಿಗೆ ನಾವುಗಳು ಎದುರು ನೋಡುತ್ತಿರುವೆವು. ಧನ್ಯವಾದಗಳು ಕರುನಾಡುಎಗ್ಸಾಂ.

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಉಚಿತ ಅಣುಕು ಪರೀಕ್ಷೆ

ಆತ್ಮೀಯ ಓದುಗರೇ, ದಿನಾಂಕ 22/01/2017 ಸಂಜೆ 8 ಗಂಟೆಗೆ ರಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಉಚಿತ ಅಣುಕು ಪರೀಕ್ಷೆಯನ್ನು ಕರುನಾಡು ಎಗ್ಸಾಂ ತಂಡ ನಡೆಸಲಿದೆ. ಸೂಚನೆಗಳು: ಪ್ರಶ್ನೆ ಪತ್ರಿಕೆಯು 70 ಪ್ರಶ್ನೆಗಳನ್ನು ಒಳಗೊಂಡಿರಲಿದೆ ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳಬಹುದಾದ ಹಾಗೂ ಈಗಾಗಲೇ ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿರುವ ಕ್ವಿಜ್ ಮತ್ತು ಅಣಕು ಪರೀಕ್ಷೆಯಲ್ಲಿ ಪ್ರಕಟವಾಗಿರುವ ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಧನ್ಯವಾದಗಳು:                                                                                                             ಕರುನಾಡುಎಗ್ಸಾಂ ತಂಡ

Read More

ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಡೌನ್ ಲೋಡ್

ಆತ್ಮೀಯ ಓದುಗರೇ, ದಿನಾಂಕ 29-01-2017 ರಂದು ನಡೆಯಲಿರುವ ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಲಭ್ಯವಿದ್ದು ಡೌನ್ ಲೋಡ್ ಮಾಡಿಕೊಳ್ಳಲು ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ . Click to download Here ಡೌನ್ ಲೋಡ್ ಮಾಡಿಕೊಳ್ಳಲು 14-Jan-2017 ರಿ0ದ 20-Jan-2017  ವರಗೆ  ಲಿಂಕ್ ಲಭ್ಯವಿದೆ.

Read More

ಪಿಡಿಓ ಪರೀಕ್ಷಾರ್ಥಿಗಳಿಗೆ ಉಪಯುಕ್ತ  ‘ಪ್ರಶ್ನೋತ್ತರ ಮಾಲಿಕೆ’

ಪಿಡಿಓ ಪರೀಕ್ಷೆ ಹತ್ತಿರ ಬರುತ್ತಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ  ಹೇಗೋ,  ಏನೊ ಎಂಬ ಆತಂಕ, ಗೊಂದಲ ಕಾಡುತ್ತಿದೆ. ಅಭ್ಯರ್ಥಿಗಳ ಭಯ,  ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ‘ಸ್ಪರ್ದಾ ವಿಜೇತ’ದ ಡಾ. ಕೆ. ಎಂ. ಸುರೇಶ್ ಅವರು ‘ಪಿಡಿಓ ಪ್ರಶ್ನೋತ್ತರ ಮಾಲಿಕೆ’ ಎಂಬ ಪುಸ್ತಕ ಹೊರತಂದಿದ್ದಾರೆ. 240 ಪುಟಗಳ ಈ ಪುಸ್ತಕದಲ್ಲಿ ಬೇರೆ ಬೇರೆ ವಿಭಾಗವಾರು ಪ್ರಶ್ನೆಗಳನ್ನು ವಿಂಗಡಿಸಿರುವುದರಿಂದ ಅಭ್ಯರ್ಥಿಗಳಿಗೆ ಕೊನೆಗಳಿಗೆಯಲ್ಲಿ ಇದರಲ್ದಿನ  ಪ್ರಶ್ನೆಗಳನ್ನು ಓದಿ ತಮ್ಮ ಜ್ಞಾನವನ್ನು ಮತ್ತಷ್ಟು ಅಪ್’ಡೇಟ್   ಮಾಡಿಕೊಳ್ಳಬಹುದು, ಪರೀಕ್ಷೆಯಲ್ದಿ ಮತ್ತಷ್ಟು ನಿಖರವಾಗಿ ಉತ್ತರ ಕೊಡಬಹುದಾಗಿದೆ.…

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2

ಆತ್ಮೀಯ ಓದುಗರೇ, ದಿನಾಂಕ 09/01/2017, ಸೋಮವಾರ ಸಂಜೆ 8 ಗಂಟೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2ರ ಯೋಜನೆಗಳ ಆಧರಿತ ಉಚಿತ ಅಣುಕು ಪರೀಕ್ಷೆಯನ್ನು ಕರುನಾಡುಎಗ್ಸಾಂ ತಂಡ ನಡೆಸಲಿದೆ. ಪ್ರಶ್ನೆಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ ಪ್ರಶ್ನೆಗಳನ್ನು ಈ ಮುಂದಿನ ಯೋಜನೆಗಳಾದ 14ನೇ ಹಣಕಾಸು ಯೋಜನೆ, ಗ್ರಾಮ ಸ್ವರಾಜ್, ಎಂಜಿಎನ್ಆರ್ ಇಜಿಎ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ವಚ್ಚ ಭಾರತ ಅಭಿಯಾನ, ಧೀನ ದಯಾಳ ಉಪಾಧ್ಯಯ ಗ್ರಾಮ ಜ್ಯೋತಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ…

Read More

PDO/SDA/FDA/KAS ಪರೀಕ್ಷಾರ್ಥಿಗಳಿಗೆ ಉಪಯುಕ್ತ ಕರೆಂಟ್ ಅಫೇರ್ಸ್ ಜನರಲ್ ನಾಲೇಜ್ ಡೈಜೆಸ್ಟ್ -2017

ಫೇಸ್’ಬುಕ್’ನಲ್ಲಿ 1,75, 000 ಜನರ ಪ್ರೀತಿಗೆ ಪಾತ್ರವಾದ ಸಾಮಾನ್ಯ ಜ್ಞಾನ ಗ್ರೂಪ್’ನಲ್ಲಿ (Ashok Gc ಅವರಿಂದ ಸಂಚಾಲಿತ) ಬರುವ ದೈನಂದಿನ ಪ್ರಶ್ನೆಗಳನ್ನು ನೀವೆಲ್ಲ ನೋಡಿರುತ್ತೀರಿ. ಜನವರಿಯಿಂದ ಡಿಸೆಂಬರ್’ತನಕ ಬಂದ ಪ್ರಚಲಿತ ವಿದ್ಯಮಾನದ (ಕರೆಂಟ್ ಅಫೇರ್ಸ್) 888 ಪ್ರಶ್ನೆಗಳನ್ನು ಇದರಲ್ಲಿ ಕವರ್ ಮಾಡಿರುವುದೊಂದು ವಿಶೇಷ. ಇದರ ಜತೆಗೆ ಇತರೆ ವಿಭಾಗಗಳು ಅಂದರೆ ಕನ್ನಡ-ಕರ್ನಾಟಕ, ಗಣಿತ, ಇಂಗ್ಲಿಷ್, ವಾಣಿಜ್ಯ, ಇತರೆ ಪ್ರಶ್ನೆಗಳು ಹೀಗೆ 2500 ರಷ್ಟು ಪ್ರಶ್ನೆಗಳು ಇವೆ.  ಎಲ್ಲ ಪರೀಕ್ಷಾರ್ಥಿಗಳಿಗೆ ಇದೊಂದು ಉಪಯುಕ್ತ ಪುಸ್ತಕ. ಈ ಪುಸ್ತಕವನ್ನು ತರಿಸಿಕೊಳ್ಳಲು ಬಯಸುವವರು…

Read More