ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-1

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-1 ಅಣಕು ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಸೂಚನೆಗಳು:

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಉಚಿತ ಆನ್ ಲೈನ್ ಅಣುಕು ಪರೀಕ್ಷೆ. 13/12/2016

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1  ಅಣಕು ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಸೂಚನೆಗಳು:

Read More

ಪಿಎಸ್ಐ ಉಚಿತ ಅಣುಕು ಪರೀಕ್ಷೆ ದಿನಾಂಕ 02/12/2016

ಸೂಚನೆಗಳು: ಪ್ರಶ್ನೆಪತ್ರಿಕೆಯು ಪಿಎಸ್ಐ ಅಧಿಸೂಚನೆಯಲ್ಲಿ ಸೂಚಿಸಿರುವ ಪಠ್ಯಕ್ರಮದ ಮೇಲೆ ಇರಲಿದೆ. ಪ್ರಶ್ನೆಪತ್ರಿಕೆ 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪ್ರಶ್ನೆಪತ್ರಿಕೆ ಸಾಮಾನ್ಯ ಜ್ಞಾನ ಆಧರಿತ ಆಗಿರುವುದರಿಂದ ಪಿಎಸ್ಐ ಸೇರಿದಂತೆ ಪಿಡಿಓ ಪೇಪರ್-1 ಹಾಗೂ “ಸಿ” ಗ್ರೂಫ್ ಪರೀಕ್ಷೆಗಳಿಗೂ ಇದು ಅನುಕೂಲವಾಗಲಿದೆ. ಪರೀಕ್ಷೆ ಅವಧಿ 1 ಗಂಟೆ 30 ನಿಮಿಷ. ಕರುನಾಡುಎಗ್ಸಾಂ.ತಂಡ.

Read More

ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಇಂಗ್ಲೀಷ್ ಪತ್ರಿಕೆ ಅಣುಕು ಪರೀಕ್ಷೆ

ಸೂಚನೆ: ಪ್ರಶ್ನೆಪತ್ರಿಕೆ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲೀಷ್ ಸಂಬಂಧಿಸಿದ 60 ಪ್ರಶ್ನೆಗಳನ್ನು ಒಳಗೊಂಡಿದೆ. ಪರೀಕ್ಷೆಯ ಅವಧಿ 45 ನಿಮಿಷ

Read More

ಪಂ.ರಾ.ಕಾಯಿದೆ ಅಧ್ಯಾಯಗಳ ಉಚಿತ ಅಣುಕು ಪರೀಕ್ಷೆ

ಆತ್ಮೀಯ ಓದುಗರೇ, ದಿನಾಂಕ 20/11/2016 ಭಾನುವಾರದಂದು ಸಂಜೆ 6.00 ಗಂಟೆಗೆ ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ X ರಿಂದ XV ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test) ಸೂಚನೆಗಳು: ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ X ರಿಂದ XV ರ ಮೇಲಷ್ಟೆ ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದೆ. ಪರೀಕ್ಷೆಯ ಅವಧಿ 45 ನಿಮಿಷ ಮಾತ್ರ. ಕರುನಾಡುಎಗ್ಸಾಂ ತಂಡ

Read More

ಪಂ.ರಾ.ಕಾಯಿದೆ ಅಧ್ಯಾಯಗಳ ಉಚಿತ ಅಣುಕು ಪರೀಕ್ಷೆ

ಆತ್ಮೀಯ ಓದುಗರೇ, ದಿನಾಂಕ 13/11/2016 ಭಾನುವಾರದಂದು ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ IV, V ಮತ್ತು VI ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test) ಸೂಚನೆಗಳು: ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ IV, V, VI, VII ಮತ್ತುVIII ರ ಮೇಲಷ್ಟೆ ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದೆ. ಪರೀಕ್ಷೆಯ ಅವಧಿ 45 ನಿಮಿಷ ಮಾತ್ರ. ಕರುನಾಡುಎಗ್ಸಾಂ ತಂಡ

Read More

ಪಂ.ರಾ.ಕಾಯಿದೆ ಅಧ್ಯಾಯಗಳ ಉಚಿತ ಅಣುಕು ಪರೀಕ್ಷೆ

ಆತ್ಮೀಯ ಓದುಗರೇ, ಪಿ.ಡಿ.ಓ ಅಧ್ಯಾಯ ಆಧರಿತ ಅಣುಕು ಪರೀಕ್ಷೆ ಲಿಂಕ್ ಲಭ್ಯವಿದ್ದು ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ಸೂಚನೆಗಳು: ಪ್ರಶ್ನೆಪತ್ರಿಕೆ 50 ಪ್ರಶ್ನೆಗಳನ್ನು ಒಳಗೊಂಡಿದೆ ಪಂಚಾಯತ್ ರಾಜ್ ಅಧಿನಿಯಮ (2015 ರ ತಿದ್ದುಪಡಿ)ಯ ಅಧ್ಯಾಯ i ಮತ್ತು ii ರ ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದೆ. ಪರೀಕ್ಷೆಯ ಅವಧಿ 45 ನಿಮಿಷ ಮಾತ್ರ.    

Read More

ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆ

ಪ್ರಚಲಿತ ವಿದ್ಯಮಾನಗಳ ಅಣಕು    ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.

Read More