ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಕನ್ನಡ ಕಂಪ್ಯೂಟರ್ ಕ್ವಿಜ್ 13

Question 1

1. ಸ್ಕಾನ್ನರ್ (Scanner) ಇದು ಒಂದು

A
ಒಂದು ಬಗೆಯ ಪ್ರಿಂಟರ್ (Printer)
B
ದ್ವಿತೀಯಕ ಸಂಗ್ರಹ ಸಾಧನ (Secondary Storage)
C
ನಿರ್ಗಮನಾಂಗ (Output) ಸಾಧನ
D
ಯಾವುದೂ ಅಲ್ಲ
Question 1 Explanation: 
ನಿರ್ಗಮನಾಂಗ (Output) ಸಾಧನ
Question 2

2. Virus ಈ ಕೆಳಗಿನ ಯಾವುದಕ್ಕೆ ಆಕ್ರಮಣ ಮಾಡುತ್ತದೆ?

A
ಸಿಸ್ಟಮ್ ಇನಫೆಕ್ಟರ್ಸ್ (System Infectors)
B
ಬೂಟ್ ಇನಫೆಕ್ಟರ್ಸ್ (Boot Infectors)
C
ಸಾಮಾನ್ಯ ಕಾರ್ಯನಿರ್ವಹಣಾ Program
D
ಮೇಲಿನ ಎಲ್ಲವೂ
Question 2 Explanation: 
ಮೇಲಿನ ಎಲ್ಲವೂ
Question 3

3. ಡಿಲೀಟ್ ಮಾಡಿದ ಕಡತಗಳು(Files) ಯಾವುದರಲ್ಲಿ ಸಂಗ್ರಹವಾಗುತ್ತವೆ?

A
ಮೈ ಕಂಪ್ಯೂಟರ್
B
ಮೈ ಡಾಕ್ಯೂಮೆಂಟ್ಸ್
C
ರಿಸೈಕಲ್ ಬಿನ್
D
ಇಂಟರ್ನೆಟ್
Question 3 Explanation: 
ರಿಸೈಕಲ್ ಬಿನ್
Question 4

4. ಕೆಳಗಿನವುಗಳಲ್ಲಿ ಯಾವುದು ಪ್ರೋಗ್ರಾಮಿಂಗ್ ಭಾಷೆ (Language) ಅಲ್ಲ ?

A
Unix
B
Fortran
C
c
D
Ada
Question 4 Explanation: 
Unix
Question 5

5. DPI ಇದರ ವಿಸ್ತೃತ ರೂಪವೇನು?

A
Dots Per Inch
B
Data Per Inch
C
ಮೇಲಿನ (ಅ) ಮತ್ತು (ಆ)
D
ಯಾವುದೂ ಅಲ್ಲ
Question 5 Explanation: 
Dots Per Inch
Question 6

6. LCD ಇದರ ವಿಸ್ತೃತ ರೂಪವೇನು?

A
Light Color Display
B
Liquid Cool Display
C
Low Crystal Display
D
Liquid Crystal Display
Question 6 Explanation: 
Liquid Crystal Display
Question 7

7. Projector ಅನ್ನು ಕೆಳಗಿನ ಯಾವುದನ್ನು ನೋಡಲು ಉಪಯೋಗಿಸುವರು?

A
ದೊಡ್ಡ ಬಿಂಬ (Large Image)
B
ಸಣ್ಣ ಬಿಂಬ (Small Image)
C
ಮುಚ್ಚಿದ ಬಿಂಬ (Closed Image)
D
ತೆರೆದ ಬಿಂಬ (Open Image)
Question 7 Explanation: 
ದೊಡ್ಡ ಬಿಂಬ (Large Image)
Question 8
ದೊಡ್ಡ ಬಿಂಬ (Large Image)8. Paint Brush ಫೈಲ್ ಎಕ್ಷ್ ಟೆನ್ಶನ್ನ ಹೆಸರು ________ ಆಗಿದೆ.
A
png
B
.pbx
C
.ppt
D
.bmp
Question 8 Explanation: 
png
Question 9

9. ಸಂಸ್ಕರಣೆ (Processing ) ಎಂದರೇನು?

A
Logic
B
Comparision
C
Calculation
D
ಮೇಲಿನ ಎಲ್ಲವೂ
Question 9 Explanation: 
ಮೇಲಿನ ಎಲ್ಲವೂ
Question 10

10. ಇದು ಕಂಪ್ಯೂಟರಿನ ಮೆದುಳು ಆಗಿದೆ.

A
Mouse
B
ALU
C
Memory
D
Keyboard
Question 10 Explanation: 
Memory
There are 10 questions to complete.

[button link=”http://www.karunaduexams.com/wp-content/uploads/2017/12/ಕಂಪ್ಯೂಟರ್-ಕ್ವಿಜ್-13.pdf”]

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಕಂಪ್ಯೂಟರ್ ಕ್ವಿಜ್ 13”

  1. Murali

    Dear Sir
    Scanner is the In Put device.

  2. Super test … Enjoyed it… Thanks KarunaduExams.

    For other subjects, I found Swadhyaya team is also doing good job by providing around 10,000 Questions for free.. Do check it out @ http://exams.m-swadhyaya.com

  3. Niranjan

    ಕನ್ನಡ ಕ್ವಿಜ್.
    ಈ ಪದವಿನೋದದಲ್ಲಿ
    ಹಂಚಿಹೋದ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಅರ್ಥ ಬರುವ ಪದ ಮಾಡಿರಿ.
    ====================
    1. ಜಬಂಕಾಟಡಿದುಕುಬ
    = = = = = = = = = = = = = =
    2.ನಾಬಂನೇಧುನೀಅಥ
    = = = = = = = = = = = = = =
    3. ಗಅನಮಭೂಯ್ಯನತಯ್ಯು
    = = = = = = = = = = = = = =
    4. ಅವದಿವಾಶಕಾ
    ====================
    5. ಸಾರಣದಹೂರು
    ====================
    6. ಉಚ್ಚರುಗುಬೆರುಯನೆನೀ
    ====================
    7. ಕುತುಳಿಇಮಾಯಿಧಿ
    ===================
    8. ಸಾಗಾದುರಲಪ
    ====================
    9. ಬವರುಇತ್ತಿಟ್ಟರುಯಾ
    ====================
    10. ಅತ್ರೆಪಾದಒತ್ತೆಡೆ
    ====================
    11. ಬಬುಡೆಸರುವ
    ====================
    12. ಕಾಕಲುವಸಸು
    ====================
    13. ಮುರಖಳೆಣ್ಣೆಹ
    ====================
    14. ನಿಲ್ಲಶಿಗಿರಾಪರಧಿಕ್ಷೆ
    ====================
    15. ಅಲೆಪ್ಪನ್ನದತ
    ====================
    16. ಏರೆಕೂಲಾತಳರೆ
    ====================
    17. ತವಿಸುಕಸಿಮ
    ====================
    18. ನಯುಚಾಂಗಾಮಾಧಿದ್ರ
    ====================
    19. ವೆರೆನೀಚೆನುಲುಯಾ
    ===================
    20.ನಂಗಾನಂಗಾತುಂಸ್ನಾಪಾಗಂ
    ==== = = = = = = = = = = =

Leave a Comment

This site uses Akismet to reduce spam. Learn how your comment data is processed.