ರಾಷ್ಟ್ರೀಯ ಯುವ ಉತ್ಸವ

yd_upರಾಷ್ಟ್ರೀಯ ಯುವ ಉತ್ಸವವನ್ನು ಜನವರಿ 12 ರಂದು ಆಚರಿಸಲಾಗುತ್ತದೆ, ಭಾರತದ ಯುವಪೀಳಿಗೆಯ  ಐಕಾನ್ ಎನಿಸಿರುವ ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ಯುವ ಉತ್ಸವ ದೇಶದಲ್ಲೇ ಅತಿ ದೊಡ್ಡ ಯುವ ಉತ್ಸವವಾಗಿದೆ. ಉತ್ತರ ಪ್ರದೇಶದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಈ ಉತ್ಸವವನ್ನು ಗೌತಮ್ ಬುದ್ಧ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸುತ್ತಿದೆ.

ಈ ವರ್ಷದ ಥೀಮ್: ಸಂಕಲ್ಪ್ ಸೇ ಸಿದ್ದಿ

  • ಇದು 22ನೇ ರಾಷ್ಟ್ರೀಯ ಯುವ ಉತ್ಸವ. ಮೊದಲನೆ ರಾಷ್ಟ್ರೀಯ ಯುವ ಉತ್ಸವವನ್ನು 1995ರಲ್ಲಿ ಭೋಪಾಲ್ನಲ್ಲಿ ನಡೆಸಲಾಯಿತು.
  • ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ಯಾಪಿಟಲ್ ರೀಜನ್ (NCR)ನಲ್ಲಿ ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸಲಾಗುತ್ತಿದೆ.

3 Responses to “ರಾಷ್ಟ್ರೀಯ ಯುವ ಉತ್ಸವ”

  1. santosh says:

    Sir. Plz 2018 current affairs also add in this site plzzzzzz

  2. Ramesh kj says:

    PLz add others quations

Leave a Reply

Your email address will not be published. Required fields are marked *