Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕಂಪ್ಯೂಟರ್ ಕ್ವಿಜ್ 16

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಕನ್ನಡ ಕಂಪ್ಯೂಟರ್ ಕ್ವಿಜ್ 16

Question 1

1. ಎಮ್. ಎಸ್.ಆ್ಯಕ್ಸೆಸ್ ನಲ್ಲಿ ಕ್ಯಾಲ್ಕುಲೇಶನ್ ನ್ನು _____________ ವಿಷಯದಿಂದ ಮಾಡಲಾಗುತ್ತದೆ.

A
ಟೇಬಲ್/ಪಟ್ಟಿ Table
B
ಪ್ರಶ್ನೆಗಳು Query
C
ವರದಿ Report
D
ಫಾರ್ಮ್ Form
Question 1 Explanation: 
ಪ್ರಶ್ನೆಗಳು Query
Question 2

2. ದತ್ತ ಆಧಾರ (Database) ಅಂದರೆ ________________ದ ಸಂಗ್ರಹ

A
ಫೈಲ್ಸ್
B
ಬೈಟ್ಸ್
C
ಫೀಲ್ಡ್
D
ರೆಕಾರ್ಡ್ಗಳು
Question 2 Explanation: 
ರೆಕಾರ್ಡ್ಗಳು
Question 3

3. ಕೋಷ್ಟಕದಲ್ಲಿ (Table) ಚಿತ್ರವನ್ನು ಸಂಗ್ರಹಿಸಲು ____________________ ಕ್ಷೇತ್ರ ವಿಧವನ್ನು ಉಪಯೋಗಿಸುತ್ತಾರೆ.

A
ಮೆಮೊ
B
ದಿನಾಂಕ/ಸಮಯ
C
ಓಎಲ್ಇ (OLE)
D
ಯಾವುದೂ ಅಲ್ಲ
Question 3 Explanation: 
ಓಎಲ್ಇ (OLE)
Question 4

4. ಎಮ್.ಎಸ್. ಆ್ಯಕ್ಸೆಸ್ ನ್ನು ಕಂಡುಹಿಡಿದ ಕಂಪನಿ

A
ಓರ್ಯಾಕಲ್
B
ಆ್ಯಪಲ್
C
ಮೈಕ್ರೋಸಾಪ್ಟ್
D
ಇನ್ ಪೋಸಿಸ್
Question 4 Explanation: 
ಮೈಕ್ರೋಸಾಪ್ಟ್
Question 5

5. ಎಮ್.ಎಸ್. ಆ್ಯಕ್ಸೆಸ್ನಲ್ಲಿ ಫಾರ್ಮ್ (Form) ಗಳ ಉಪಯೋಗ

A
ದತ್ತಾಂಶಗಳನ್ನು ಸಂಗ್ರಹಿಸಲು Store data
B
ದತ್ತಾಂಶಗಳನ್ನು ಬದಲಾಯಿಸಲು Edit the data
C
(ಅ) ಮತ್ತು (ಆ) ಎರಡೂ
D
ಯಾವುದೂ ಅಲ್ಲ
Question 5 Explanation: 
(ಅ) ಮತ್ತು (ಆ) ಎರಡೂ
Question 6

6. Power Point Presentation ಇವುಗಳ ಸಂಗ್ರಹವಾಗಿದೆ.

A
ಸ್ಲೈಡ್ ಗಳು
B
ಹ್ಯಾಂಡ್ ಔಟ್ಸ್
C
ಸ್ಪೀಕರ್ಸ್ ನೋಟ್ಸ್
D
ಯಾವುದೂ ಅಲ್ಲ
Question 6 Explanation: 
ಸ್ಲೈಡ್ ಗಳು
Question 7

7. ದತ್ತ ಆಧಾರ (Database)ಕ್ಕೆ ಒಂದು ಉದಾಹರಣೆ

A
ವಿದ್ಯಾರ್ಥಿಗಳ ಪಟ್ಟಿ
B
ಆಟಗಾರರ ಪಟ್ಟಿ
C
ದೂರವಾನಿ ಪಟ್ಟಿ
D
ಮೇಲಿನ ಎಲ್ಲವೂ
Question 7 Explanation: 
ಮೇಲಿನ ಎಲ್ಲವೂ
Question 8

8. ಎಮ್. ಎಸ್. ಆ್ಯಕ್ಸೆಸ್ (MS. Access) ನ್ನು ಈ ಉದ್ದೇಶಕ್ಕೆ ಬಳಸುತ್ತೇವೆ.

A
Database ನಿರ್ಮಿಸಲು
B
Database ನ್ನು ಅಪ್ ಡೇಟ್ ಮಾಡಲು
C
Database ನ್ನು ಅಳಿಸಲು
D
ಮೇಲಿನ ಎಲ್ಲವೂ
Question 8 Explanation: 
ಮೇಲಿನ ಎಲ್ಲವೂ
Question 9

9. ಎಮ್. ಎಸ್ ಪಾವರ್ ಪಾಯಿಂಟ್ (MS Power point) ನಲ್ಲಿ File ನ್ನು ಸೇವ್ ಮಾಡುವ ವಿಧಾನ.

A
CTRL+S
B
CTRL+A
C
CTRL+V
D
CTRL+C
Question 9 Explanation: 
CTRL+S
Question 10

10. ಎಮ್. ಎಸ್ ಪಾವರ್ ಪಾಯಿಂಟ್ (MS Power point) ನಲ್ಲಿ maximum zoom percentageನ ಸಾಮರ್ಥ್ಯ

A
500 %
B
100 %
C
200 %
D
400 %
Question 10 Explanation: 
400 %
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Responses to “ಕಂಪ್ಯೂಟರ್ ಕ್ವಿಜ್ 16”

  1. ಉದಯ says:

    ದಿನಾಲು ಪರೀಕ್ಷೆ ನಡೆಸಿ ಸರ್

  2. Nagabhushan says:

    Hello Sir,

    Questions are really thinking about basic knowledge of the computer.

  3. Ramesh kj says:

    Realy this equation help me

  4. prakash yadav says:

    score 80

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.