Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕಂಪ್ಯೂಟರ್ ಕ್ವಿಜ್ 15

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಕನ್ನಡ ಕಂಪ್ಯೂಟರ್ ಕ್ವಿಜ್ 15

Question 1

1. ಮಾಡೆಮ(Modem) ಈ ರೀತಿಯ ಸಂಜ್ಞೆಗಳನ್ನು ರೂಪಾಂತರಿಸುತ್ತದೆ.

A
ಡಿಜಿಟಲ್ನಿಂದ ಅನಲಾಗ್ ಗೆ
B
ಅನಲಾಗ್ನಿಂದ ಡಿಜಿಟಲ್ ಗೆ
C
(ಅ) ಮತ್ತು (ಆ) ಎರಡೂ
D
ಯಾವುದೂ ಅಲ್ಲ
Question 1 Explanation: 
(ಅ) ಮತ್ತು (ಆ) ಎರಡೂ
Question 2

2. WWW ದ ವಿಸ್ತರಣಾ ರೂಪ

A
World Work Web
B
World Wide Web
C
World War Web
D
Win Win Win
Question 2 Explanation: 
World Wide Web
Question 3

3. ಇಂಟರ್ನೆಟ್ (ಅಂತರ್ಜಾಲ) ಸಂಪರ್ಕವನ್ನು ಕಲ್ಪಿಸುವವರು

A
ಬಿ.ಎಸ್.ಎನ್.ಎಲ್
B
ಟಾಟಾ ಡೋಕೊಮ್
C
ಐಡಿಯಾ
D
ಎಲ್ಲವೂ
Question 3 Explanation: 
ಎಲ್ಲವೂ
Question 4

4. ನಿಮ್ಮ ಇ-ಮೇಲ್ ಅಕೌಂಟ್ ಅನ್ನು ಮುಕ್ತಾಯಗೊಳಿಸಲು ನೀವು_________________ ಅನ್ನು ಕ್ಲಿಕ್ಕಿಸಬೇಕು.

A
ಲಾಗ್ ಇನ್
B
ಲಾಗ್ ಔಟ್
C
ಸೈನ್ ಅಪ್
D
ಸೈನ್ ಔಟ್
Question 4 Explanation: 
ಲಾಗ್ ಔಟ್
Question 5

5. ಜಾಲತಾಣ ಎಂದರೆ

A
ಕಡತಗಳ ಸಂಗ್ರಹ
B
ಇ-ಮೇಲ್ ಗಳ ಸಂಗ್ರಹ
C
ಜಾಲಪುಟಗಳ ಸಂಗ್ರಹ
D
ಯಾವುದೂ ಅಲ್ಲ
Question 5 Explanation: 
ಜಾಲಪುಟಗಳ ಸಂಗ್ರಹ
Question 6

6. ಈ ಕೆಳಗಿನ ದತ್ತಾಂಶ ಪ್ರಕಾರವು (Date Type) ಎಮ್.ಎಸ್.ಆ್ಯಕ್ಸೆಸ್ ನಲ್ಲಿ ಇರುವುದಿಲ್ಲ.

A
ಅಂಕಿ/ಸಂಖ್ಯೆ
B
ಡಾಟಾ
C
ಪುಟಗಳು
D
ಎಲ್ಲವೂ
Question 6 Explanation: 
ಪುಟಗಳು
Question 7

7. _____________________ ಎಮ್. ಎಸ್.ಆ್ಯಕ್ಸೆಸ್ ನಲ್ಲಿ ಮಾಹಿತಿಯನ್ನು ಪ್ರದರ್ಶಿಸಲು ಬೆಳೆಸುವ ಹಾದಿ.

A
ನೋಟ್ಸ್
B
ಸಾರಾಂಶ
C
ಪುಟಗಳು
D
ವರದಿಗಳು
Question 7 Explanation: 
ವರದಿಗಳು
Question 8

8. ಎಮ್. ಎಸ್.ಆ್ಯಕ್ಸೆಸ್ ನಲ್ಲಿ ದತ್ತು(Data Types) ಆಧಾರಗಳು __________________ ಅವಲಂಬಿಸಿರುತ್ತವೆ.

A
ದತ್ತು ಆಧಾರದ ಸಂಗ್ರಹದ ಮೇಲೆ
B
ಒಟ್ಟು ಮಾಹಿತಿ ಸಂಗ್ರಹದ ಆಧಾರದ ಮೇಲೆ
C
(ಅ) ಮತ್ತು (ಆ) ಎರಡೂ
D
ಯಾವುದು ಅಲ್ಲ
Question 8 Explanation: 
(ಅ) ಮತ್ತು (ಆ) ಎರಡೂ
Question 9

9. IP ಯ ವಿಸ್ತರಣಾ ರೂಪ

A
ಇಂಟರನೆಟ್ ಪ್ರೊಟೋಕಾಲ್
B
ಇಂಟರ್ನಲ್ ಪ್ರೊಸೆಸ್
C
ಇಂಟರನೆಟ್ ಪ್ರೊಸೆಸ್
D
ಇಂಟರ್ನಲ್ ಪ್ರೊಟೋಕಾಲ್
Question 9 Explanation: 
ಇಂಟರ್ನಲ್ ಪ್ರೊಟೋಕಾಲ್
Question 10

10. LAN ನ ವಿಸ್ತರಣಾ ರೂಪ

A
ಲೈವ್ ಅರೌಂಡ್ ನೆಟವರ್ಕ್
B
ಲೈವ್ ಏರಿಯಾ ನೆಟವರ್ಕ್
C
ಲೋಕಲ್ ಏರಿಯಾ ನೆಟವರ್ಕ್
D
ಲೈನ್ ಏರಿಯಾ ನೆಟವರ್ಕ್
Question 10 Explanation: 
ಲೋಕಲ್ ಏರಿಯಾ ನೆಟವರ್ಕ್
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Responses to “ಕಂಪ್ಯೂಟರ್ ಕ್ವಿಜ್ 15”

  1. haiyalappa says:

    so i am happy to this test condected

  2. sukumuni says:

    Super

  3. prakash yadav says:

    70 marks

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.