ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಕನ್ನಡ ಕಂಪ್ಯೂಟರ್ ಕ್ವಿಜ್ 14

Question 1

1. ದಂತ್ತಾಂಶವನ್ನು (Data) ______________ ಎಂದು ರಕ್ಷಿಸಲಾಗುತ್ತದೆ.

A
ಫೈಲ್ಸ್/ ಕಡತಗಳು
B
ಡೈರೆಕ್ಟರಿಗಳು
C
ಪ್ಲಾಪಿಗಳು (Floppies)
D
ಯಾವುದು ಅಲ್ಲ
Question 1 Explanation: 
ಫೈಲ್ಸ್/ ಕಡತಗಳು
Question 2

2. ಯೂಜರ್ (User) ಅಕೌಂಟ್ ಆಯ್ಕೆಯು ____________ನಲ್ಲಿದೆ.

A
ಪ್ರೋಗ್ರಾಮ್ಸ (Programs)
B
ಮೈ ಕಂಪ್ಯೂಟರ್
C
ಆ್ಯಕ್ಸೆಸ್ಸರೀಸ್ (Accessories)
D
ಕಂಟ್ರೋಲ್ ಪ್ಯಾನೆಲ್
Question 2 Explanation: 
ಕಂಟ್ರೋಲ್ ಪ್ಯಾನೆಲ್
Question 3

3. ____________ ಇದು ಮೈಕ್ರೋಸಾಫ್ಟ್ ಆಫೀಸ್ನ (Microsoft Office) ಅನ್ವಯ.

A
ವಿಜುವಲ್ ಬೇಸಿಕ್
B
ಸಿ++
C
ಎಮ್. ಎಸ್. ವರ್ಡ್
D
ಜಾವಾ
Question 3 Explanation: 
ಎಮ್. ಎಸ್. ವರ್ಡ್
Question 4

4. ಮೊಟ್ಟ ಮೊದಲು ನೀವು ಡಾಕ್ಯುಮೆಂಟ್ ನ್ನು ರಕ್ಷಿಸುವಾಗ (Save) ನೀವು ಯಾವುದನ್ನು ಕ್ಲಿಕ್ ಮಾಡುತ್ತಿರಿ?

A
ಸೇವ್/ಉಳಿಸು
B
ಸೇವ್ ಆಸ್/ ಅಂತೆ ಉಳಿಸು
C
ರೀನೇಮ್/ ಪುನರ್ ನಾಮಕರಣ
D
ಎಡಿಟ್/ ಸಂಪಾದನೆ
Question 4 Explanation: 
ಸೇವ್/ಉಳಿಸು
Question 5

5. ಎಮ್. ಎಸ್. ವರ್ಡ್ ನಲ್ಲಿ ಇರುವಂತಹ ಡಿಫಾಲ್ಟ್ ಪಠ್ಯ ಗಾತ್ರ (Default Font Size)

A
10
B
14
C
12
D
8
Question 5 Explanation: 
12
Question 6

6. Portrait ಮತ್ತು Landscape ಇವು___________

A
ಪೇಜ್ ಸೈಜ್
B
ಪೇಜ್ ಲೇಔಟ್
C
ಪೇಜ್ ಓರಿಯೆಂಟೆಶನ್
D
ಎಲ್ಲವೂ
Question 6 Explanation: 
ಪೇಜ್ ಓರಿಯೆಂಟೆಶನ್
Question 7

7. ಎಮ್. ಎಸ್. ವರ್ಡ್ ಮುಖ್ಯವಾಗಿ _______________ಗೆ ಉಪಯೋಗಿಸುತ್ತಾರೆ.

A
ಗ್ರಾಫಿಕ್ಸ್ಗಾಗಿ
B
ಲೆಕ್ಕಾಚಾರಕ್ಕಾಗಿ
C
ದಸ್ತಾವೇಜುಗಳನ್ನು ಸೃಷ್ಟಿಸಲು (Documentation)
D
ಯಾವುದೂ ಅಲ್ಲ
Question 7 Explanation: 
ದಸ್ತಾವೇಜುಗಳನ್ನು ಸೃಷ್ಟಿಸಲು (Documentation)
Question 8

8. ಎಮ್. ಎಸ್ ವರ್ಡ್ ನಲ್ಲಿ ಯಾವುದನ್ನು ನಾವು ಸೇರಿಸಬಹುದು?

A
ಟೇಬಲ್
B
ಗ್ರಾಫ್/ನಕ್ಷೆ
C
ಪಿಕ್ಷರ್/ಚಿತ್ರ
D
ಇವುಗಳಲ್ಲಿ ಎಲ್ಲವೂ
Question 8 Explanation: 
ಇವುಗಳಲ್ಲಿ ಎಲ್ಲವೂ
Question 9

9. ಎಮ್. ಎಸ್ ವರ್ಡ್ ನಲ್ಲಿ ಅಕ್ಷರಗಳನ್ನು ದಪ್ಪ (Bold) ಮತ್ತು ಇಟಾಲಿಕ್ (Italic) ಮಾಡಲು______________ನ್ನು ಉಪಯೋಗಿಸುತ್ತಾರೆ.

A
ಫಾಂಟ್-ಇಟಾಲಿಕ್
B
ಫಾಂಟ್-ಅಂಡರ್ ಲೈನ್
C
ಫಾಂಟ್-ಬೊಲ್ಡ್-ಇಟಾಲಿಕ್
D
ಫಾಂಟ್-ಬೊಲ್ಡ್
Question 9 Explanation: 
ಫಾಂಟ್-ಬೊಲ್ಡ್-ಇಟಾಲಿಕ್
Question 10

10. COLLEGE ಇದು _____________ಕೇಸಿಗೆ ಉದಾಹರಣೆಯಾಗಿದೆ.

A
ಲೋವರ್
B
ಸೆಂಟೆನ್ಸ್
C
ಟಾಗಲ್
D
ಅಪ್ಪರ್
Question 10 Explanation: 
ಅಪ್ಪರ್
There are 10 questions to complete.

[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-14.pdf”]

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಕಂಪ್ಯೂಟರ್ ಕ್ವಿಜ್ 14”

Leave a Comment

This site uses Akismet to reduce spam. Learn how your comment data is processed.