ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು9

Question 1

1. _____ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ “ಐಟಿ ಎಸ್ಇಜೆಡ್ ಪಾರ್ಕ್” ಸ್ಥಾಪಿಸಲು ತೀರ್ಮಾನಿಸಿದೆ?

A
ಶಿವಮೊಗ್ಗ
B
ತುಮಕೂರು
C
ಹುಬ್ಬಳ್ಳಿ
D
ಮೈಸೂರು
Question 1 Explanation: 
ಶಿವಮೊಗ್ಗ
Question 2

2. ಏಷ್ಯಾದ ಅತಿ ದೊಡ್ಡ ಮಹಿಳಾ ವಾಣಿಜ್ಯೋದಮ ವೇದಿಕೆಯನ್ನು ಈ ಕೆಳಗಿನ ಯಾವ ಹೆಸರಿನಲ್ಲಿ ಆಯೋಜಿಸಲಾಗಿತ್ತು?

A
ವಿ ಕನೆಕ್ಟ್
B
ಥಿಂಕ್ ಬಿಗ್
C
ವಿ ವುವೆನ್
D
ವುಮೆನ್ ಪವರ್
Question 2 Explanation: 
ಥಿಂಕ್ ಬಿಗ್

ನವೆಂಬರ್ 2016 ರಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ ಮಹಿಳಾ ವಾಣಿಜ್ಯೋದ್ಯಮ ವೇದಿಕೆ “ಥಿಂಕ್ ಬಿಗ್-2016” ಅನ್ನು ಆಯೋಜಿಸಿತ್ತು.

Question 3

3. ಪ್ರವಾಸಿ ಭಾರತಿ ದಿವಸ್-2017ರ ಎಷ್ಟನೇ ಆವೃತ್ತಿಯನ್ನು ಕರ್ನಾಟಕದಲ್ಲಿ ಆಯೋಜಿಸಲಾಗಿತ್ತು?

A
13ನೇ
B
14ನೇ
C
15ನೇ
D
16ನೇ
Question 3 Explanation: 
14ನೇ
Question 4

4. ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಕರ್ನಾಟಕ ಪ್ರವಾಸೋದ್ಯಮಕ್ಕೆ ಟ್ರಾವೆಲ್ ಲೀಷರ್ ಪತ್ರಿಕೆಯ ರೀಡರ್ಸ್ ಚಾಯ್ಸ್ ವಿಭಾಗದಲ್ಲಿ ಅತ್ಯುತ್ತಮ ಸಾಂಸ್ಕೃತಿಕ ತಾಣವೆಂಬ ಪ್ರಶಸ್ತಿ ಲಭಿಸಿದೆ

II) ಸಮಗ್ರ ಪ್ರವಾಸೋಧ್ಯಮ ಅಭಿವೃದ್ದಿಯಲ್ಲಿ ರಾಜ್ಯಕ್ಕೆ ಕೇಂದ್ರ ಪರಿಸರ ಸಚಿವಾಲಯದಿಂದ ಮೂರನೇ ಸ್ಥಾನ ಲಭಿಸಿದೆ

III) ಸಫಾರಿ ಇಂಡಿಯಾ ಸೌತ್ ಏಷ್ಯಾ ಸಂಸ್ಥೆಯು ಕರ್ನಾಟಕಕ್ಕೆ ಎಲ್ಲಾ ಋತುವಿನಲ್ಲೂ ಭೇಟಿ ನೀಡಬಹುದಾದ ರಾಜ್ಯ ಪ್ರಶಸ್ತಿಯನ್ನು ನೀಡಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 4 Explanation: 
I, II & III
Question 5

5. ಪ್ರಾಚೀನ ಕುಡಿಯುವ ನೀರು ವ್ಯವಸ್ಥೆ “ಖರೇಜ್” ಅನ್ನು ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಕಾಣಬಹುದು?

A
ಕಲ್ಬುರ್ಗಿ
B
ಬೀದರ್
C
ಬಿಜಾಪುರ
D
ರಾಯಚೂರು
Question 5 Explanation: 
ಬೀದರ್
Question 6

6. ರಾಜ್ಯ ಸರ್ಕಾರ 2017ನೇ ವರ್ಷವನ್ನು ಯಾವ ವರ್ಷವೆಂದು ಆಚರಿಸುತ್ತಿದೆ?

A
ವನ್ಯಜೀವಿ ವರ್ಷ
B
ಕೈಗಾರಿಕ ವರ್ಷ
C
ಸ್ವಚ್ಚ ಕರ್ನಾಟಕ ವರ್ಷ
D
ಪ್ರವಾಸೋದ್ಯಮ ವರ್ಷ
Question 6 Explanation: 
ವನ್ಯಜೀವಿ ವರ್ಷ
Question 7

7. ರಾಜ್ಯ ಸರ್ಕಾರ ಜಾರಿಗೆ ಈ ಕೆಳಗಿನ ಯಾರಿಗಾಗಿ “ಮನಸ್ವಿನಿ” ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ?

A
ಅವಿವಾಹಿತ ಮಹಿಳೆಯರು
B
ಲೈಂಗಿಕ ಕಾರ್ಯಕರ್ತೆಯರು
C
ವಿಧವೆಯರು
D
ವಿಕಲಚೇತನ ಮಹಿಳೆಯರು
Question 7 Explanation: 
ಅವಿವಾಹಿತ ಮಹಿಳೆಯರು

ರಾಜ್ಯ ಸರ್ಕಾರ ಅವಿವಾಹಿತ ಮಹಿಳೆಯರಿಗಾಗಿ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅವಿವಾಹಿತ ಮಹಿಳೆಯರಿಗೆ ಮಾಸಿಕ ರೂ 500 ಪಿಂಚಣಿ ನೀಡಲಾಗುವುದು. ಅದೇ ರೀತಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆ ಜಾರಿಗೆ ತಂದಿದ್ದು, ರೂ 500 ಪಿಂಚಣಿ ನೀಡಲಾಗುತ್ತಿದೆ.

Question 8

8. ಅಸಂಘಟಿತ ವಲಯದ ಚಾಲಕರು ಅಪಘಾತಕ್ಕೊಳಗಾದವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲು ರಾಜ್ಯ ಸರ್ಕಾರ ಯಾವ ಯೋಜನೆ ಜಾರಿಗೆ ತಂದಿದೆ?

A
ಹರೀಶ್ ಸಾಂತ್ವನ ಯೋಜನೆ
B
ಅಪಘಾತ ಜೀವ ರಕ್ಷಕ ಯೋಜನೆ
C
ಸಂಜೀವಿನಿ ಯೋಜನೆ
D
ಆರೋಗ್ಯ ಭಾಗ್ಯ ಯೋಜನೆ
Question 8 Explanation: 
ಅಪಘಾತ ಜೀವ ರಕ್ಷಕ ಯೋಜನೆ

ಅಸಂಘಟಿತ ವಲಯದ ಚಾಲಕರು ಅಪಘಾತಕ್ಕೊಳಗಾದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅಪಘಾತ ಜೀವ ರಕ್ಷಕ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ ಚಾಲಕರಿಗೆ ಪ್ರಥಮ ಚಿಕಿತ್ಸೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ಒಂದು ಸುತ್ತಿನಲ್ಲಿ 109 ಚಾಲಕರಿಗೆ ತರಬೇತಿ ನೀಡಲಾಗಿದೆ. ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಒಳಾಡಳಿತ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆಯ ಸಹಯೋಗದಲ್ಲಿ ಅಪಘಾತ ಜೀವರಕ್ಷಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕರ್ನಾಟಕ ವಲಯ ಮತ್ತು ಸೇಂಟ್‌ ಜಾನ್ಸ್‌ ಆ್ಯಂಬುಲೆನ್ಸ್‌ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ.

Question 9

9. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಡಿ ರಾಜ್ಯದಲ್ಲಿ ಎಷ್ಟು ವಿದ್ಯುತ್ ಸರಬರಾಜು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ?

A
ಮೂರು
B
ನಾಲ್ಕು
C
ಐದು
D
ಆರು
Question 9 Explanation: 
ಐದು

ರಾಜ್ಯದಲ್ಲಿ ಒಟ್ಟು ಐದು ವಿದ್ಯುತ್ ಸರಬರಾಜು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಅವುಗಳೆಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ. ಇದರ ಜೊತೆಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಹುಕ್ಕೇರಿ ತಾಲ್ಲೂಕಿನಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದೆ.

Question 10

10. 2016-17 ಸಾಲಿನಲ್ಲಿ ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆ ಸ್ಥಾಪಿತ ಸಾಮರ್ಥ್ಯದಲ್ಲಿ ಮೊದಲ ಸ್ಥಾನದಲ್ಲಿ ಯಾವ ಮೂಲವಿದೆ?

A
ಜಲ ವಿದ್ಯುತ್
B
ಪವನ ವಿದ್ಯುತ್
C
ಉಷ್ಣ ವಿದ್ಯುತ್
D
ಸೌರ ವಿದ್ಯುತ್
Question 10 Explanation: 
ಜಲ ವಿದ್ಯುತ್
There are 10 questions to complete.

[button link=”http://www.karunaduexams.com/wp-content/uploads/2017/08/ಕೆ.ಎ.ಎಸ್-KAS-ಪ್ರಶ್ನೋತ್ತರಗಳು9.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

8 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು9”

  1. Suchi

    How can I download Kas questions and answers 1 to 7?

  2. Mkumar

    ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಮೊದಲ ಸ್ಥಾನ- ಉಷ್ಣ ವಿದ್ಯುತ್ ಆಗಿದೆ. (ನೋಡಿ: ಕರ್ನಾಟಕ ಆರ್ಥಿಕ ಸಮೀಕ್ಷೆ 2016-17)

    1. Karunadu

      Sthapitha samarthya …uthpadane alla

    2. ಜಲ ವಿದ್ಯುತ್ ಸರಿಯಾಗಿದೆ

  3. It is superb..All competitive exams preparation..
    Thanku so much..All karunad balagakke Dannyavadagalu

  4. Shambu

    It’s nice because of develop to the memory power

Leave a Reply to Shambu Cancel reply

This site uses Akismet to reduce spam. Learn how your comment data is processed.