ಇಂಧನ ಸಂರಕ್ಷಣೆ ಕಟ್ಟಡ ನೀತಿ-2017ಗೆ ಚಾಲನೆ

energy_upಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗಣಿ ಸಚಿವಾಲಯ ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಪ್ರಾರಂಭಿಸಿದೆ. ಕೋಡ್ನ ಈ ನವೀಕರಿಸಿದ ಆವೃತ್ತಿಯಡಿ ಭಾರತದಾದ್ಯಂತ ಹೊಸ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಇಂಧನ ನಿರ್ವಹಣಾ ಮಾನದಂಡಗಳನ್ನು ಸೂಚಿಸಲಾಗಿದೆ.

ಪ್ರಮುಖಾಂಶಗಳು:

  • ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಇಂಧನ ಸಚಿವಾಲಯ ಮತ್ತು ಎನರ್ಜಿ ಎಫಿಷಿಯೆನ್ಸಿಯ ಬ್ಯೂರೋ (ಬಿಇಇ) ಅಮೆರಿಕಾದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಎಂಜಿನಿಯರಿಂಗ್ (ಯುಎಸ್ಐಐಡಿ) ತಾಂತ್ರಿಕ ಸಹಾಯದಡಿ ಅಭಿವೃದ್ಧಿಪಡಿಸಲಾಗಿದೆ.
  • ಈ ನೀತಿಯಡಿ ಪ್ರಸ್ತುತ ಮತ್ತು ಭವಿಷ್ಯದ ಕಟ್ಟಡ ನಿರ್ಮಾಣ ತಂತ್ರಗಾರಿಕೆಯಲ್ಲಿ ಇಂಧನ ಬಳಕೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಉತ್ತೇಜಿಸಲಾಗುವುದು.
  • ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂಯೋಜಿಸಲು ಕ್ರಿಯಾತ್ಮಕ ವಿನ್ಯಾಸ ತಂತ್ರಗಳನ್ನು ಸೇರ್ಪಡೆ ಮಾಡಲು ಬಿಲ್ಡರ್ಗಳು, ವಿನ್ಯಾಸಕರು ಮತ್ತು ವಾಸ್ತುಶಿಲ್ಪಿಗಳು ಸ್ಪಷ್ಟವಾದ ಮಾನದಂಡಗಳನ್ನು ವಿಧಿಸಲಾಗಿದೆ.

Leave a Reply

Your email address will not be published. Required fields are marked *