ಪರೀಕ್ಷಾರ್ಥಿಗಳ ಉಪಯುಕ್ತ ಕೈಪಿಡಿ
‘ಸಮಗ್ರ ಸ್ಪರ್ಧಾ ಇತಿಹಾಸ’

   contents  ಭಾರತದ ಪ್ರಾಚೀನ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಇತಿಹಾಸ, ಪ್ರಪಂಚದ ಇತಿಹಾಸ ಹೀಗೆ 5 ವಿಷಯಗಳನ್ನು ಅಭ್ಯಾಸ ಮಾಡಿದಾಗಲೇ ಇತಿಹಾಸದ ಓದು ಪೂರ್ಣಗೊಳ್ಳುತ್ತದೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಇಷ್ಟೆಲ್ಲ ವಿಷಯಗಳಿಗಾಗಿ  3-4 ಪುಸ್ತಕಗಳನ್ನಾದರೂ ಖರೀದಿಸಬೇಕಾಗುತ್ತದೆ. ಆದರೆ ಇಲ್ಲೊಂದು ಪುಸ್ತಕವಿದೆ, ಅದರ ಹೆಸರು  ‘ಸಮಗ್ರ ಸ್ಪರ್ಧಾ ಇತಿಹಾಸ’. ಇದನ್ನು ‘4 ಇನ್ 1 ಇತಿಹಾಸದ ಪುಸ್ತಕ’ ಎಂದೇ ಹೇಳಬಹುದು. ಇದರ ಲೇಖಕರು ಸೋಮಪ್ಪ ಎಸ್. ದುಂಡಿಗೇರಿ. ಅವರು ಕೋಚಿಂಗ್ ಸೆಂಟರ್’ಗಳಲ್ಲಿ ಇತಿಹಾಸದ ಬೋಧಕರು ಕೂಡ.
ಪ್ರಾಚೀನ ಇತಿಹಾಸ ಅಧ್ಯಾಯದಲ್ಲಿ 15 ಪಾಠಗಳಿವೆ. ಮಧ್ಯಯುಗದ ಇತಿಹಾಸ ಅಧ್ಯಾಯದಲ್ಲಿ 11 ಪಾಠಗಳಿವೆ.  ಆಧುನಿಕ ಭಾರತದ ಇತಿಹಾಸ ಅಧ್ಯಾಯದಲ್ಲಿ 10 ಪಾಠಗಳಿವೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮ (1857-1947) ಭಾಗದಲ್ಲಿ 5 ವಿವರವಾದ ಪಾಠಗಳಿವೆ.
ಕರ್ನಾಟಕ ಇತಿಹಾಸ ಭಾಗದಲ್ಲಿ 12 ಪಾಠಗಳು, ಪ್ರಪಂಚದ ಇತಿಹಾಸ ಭಾಗದಲ್ಲಿ 11 ಪಾಠಗಳಿವೆ
ಆಯಾ ಅಧ್ಯಾಯಗಳ ಕೊನೆಗೆ ಕೆಲವು ಮಹತ್ವದ ಪ್ರಶ್ನೆಗಳನ್ನು ಕೊಡಲಾಗಿದೆ. ಹೀಗಾಗಿ ಈ ಪುಸ್ತಕ ವಿದ್ಯಾರ್ಥಿಗಳಿಗೆ ಉಪಯುಕ್ತ ಕೈಪಿಡಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒಟ್ಟು ಪುಟಗಳು : 418
ಬೆಲೆ : 300/-

      ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok GC ಅವರಿಗೆ 77956 80405 ಈ ಕ್ರಮಾಂಕಕ್ಕೆ Whatsappನಲ್ಲಿ ಸಂದೇಶ ಕಳುಹಿಸಿ.

4 Thoughts to “ಸಮಗ್ರ ಸ್ಪರ್ಧಾ ಇತಿಹಾಸ”

  1. sir am a kannada medium student please suggest any good text books for PSI,KAS and all competative exams.

    which book is good for Geography(indian amd karnataka geography), Constitution, General studies and History..?

    Please suggest me sir.. Am a eagerly waiting for your reply sir..
    Thank you

  2. Ashok G. Chikkaparappa

    7795680405 ಈ ನಂಬರ್’ಗೆ ಕರೆ ಮಾಡಿ. ವಿವರ ಕೊಡ್ತಿನಿ.

  3. Tayaraja

    Sir price estu?

  4. Ashok G. Chikkaparappa

    Samagra Spardha Ithihaasa p ustakada belle 300/- samparkisi :7795680405

Leave a Comment

This site uses Akismet to reduce spam. Learn how your comment data is processed.