ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 6

ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 6

Question 1
1. ಸಾಮಾಜಿಕ ನೀತಿ ಇದಕ್ಕೆ ಸಂಬಂಧಿಸಿದೆ ___________?
A
ಆರ್ಥಿಕ ಅಭಿವೃದ್ದಿ
B
ರಾಜಕೀಯ ಅಭಿವೃದ್ದಿ
C
ಧಾರ್ಮಿಕ ಅಭಿವೃದ್ದಿ
D
ಮಾನವ ಕಲ್ಯಾಣಕ್ಕೆ ಪೂರಕವಾಗಿರುವ ಮಾರ್ಗಸೂಚಿಗಳನ್ನು ಬದಲಾಯಿಸುವುದು, ನಿರ್ವಹಿಸುವುದು
Question 1 Explanation: 
ಮಾನವ ಕಲ್ಯಾಣಕ್ಕೆ ಪೂರಕವಾಗಿರುವ ಮಾರ್ಗಸೂಚಿಗಳನ್ನು ಬದಲಾಯಿಸುವುದು, ನಿರ್ವಹಿಸುವುದು
Question 2
2. ಸಾಮಾಜಿಕ ನೀತಿಯ ಮುಖ್ಯ ಉದ್ದೇಶವೆಂದರೆ ______________?
A
ಸಾಮಾಜಿಕ ಬದಲಾವಣೆ
B
ಸಾಮಾಜಿಕ ಏಕೀಕರಣ
C
ಜೀವನ ಗುಣಮಟ್ಟದ ಸುಧಾರಣೆ
D
ಮೇಲಿನ ಎಲ್ಲವು
Question 2 Explanation: 
ಮೇಲಿನ ಎಲ್ಲವು
Question 3

3. ಈ ಕೆಳಗಿನ ಯಾವ ದಿನದಂದು “International Day of Zero Tolerance to Female Genital Mutilation?

A
ಜನವರಿ 24
B
ಫೆಬ್ರವರಿ 12
C
ಫೆಬ್ರವರಿ 06
D
ಮಾರ್ಚ್ 10
Question 3 Explanation: 
ಫೆಬ್ರವರಿ 06
Question 4
4. ಭಾರತದ ಮೊದಲ ಪಂಚವಾರ್ಷಿಕ ಯೋಜನೆಯ ಅವಧಿ _________?
A
1951-56
B
1952-57
C
1950-55
D
1949-54
Question 4 Explanation: 
1951-56
Question 5
5. ಸಾಮಾಜಿಕ ವಲಯ ಈ ಕೆಳಗಿನವುಗಳನ್ನು ಒಳಗೊಂಡಿದೆ _______?
A
ಆರೋಗ್ಯ ಮತ್ತು ಶಿಕ್ಷಣ
B
ನೀರು ಮತ್ತು ನೈರ್ಮಲ್ಯ
C
ವಸತಿ
D
ಮೇಲಿನ ಎಲ್ಲವು
Question 5 Explanation: 
ಮೇಲಿನ ಎಲ್ಲವು
Question 6

6. ಈ ಕೆಳಗಿನವುಗಳನ್ನು ಗಮನಿಸಿ:

I) ಪಿಂಚಣಿ

II) ನಿರುದ್ಯೋಗ ಸೌಲಭ್ಯಗಳು

III) ವಿಕಲಚೇತನ ಸೌಲಭ್ಯಗಳು

IV) ಹೆರಿಗೆ ಭತ್ಯೆ

ಸಾಮಾಜಿಕ ವಿಮೆಯು ಮೇಲಿನ ಯಾವುದನ್ನು ಒಳಗೊಂಡಿದೆ?

A
I & II
B
II & III
C
I II & III
D
I, II, III & IV
Question 6 Explanation: 
I, II, III & IV
Question 7

7. ಈ ಕೆಳಗಿನ ಯೋಜನೆಗಳನ್ನು ಗಮನಿಸಿ:

I) ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ

II) ಉದ್ಯೋಗಿಗಳ ಪಿಂಚಣಿ ಕಾಯಿದೆ

III) ಉದ್ಯೋಗಿಗಳ ಠೇವಣಿ ಜೋಡಣಿ ವಿಮಾ ಕಾಯಿದೆ

ಮೇಲಿನ ಯೋಜನೆಗಳನ್ನು ಅವುಗಳನ್ನು ಜಾರಿಗೆ ತಂದ ಸರಿಯಾದ ಕಾಲಾನುಕ್ರಮ ಯಾವುದು?

A
I, II & III
B
II, III & I
C
III, I & II
D
I, III & II
Question 7 Explanation: 
I, III & II

ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ-1952, ಉದ್ಯೋಗಿಗಳ ಪಿಂಚಣಿ ಕಾಯಿದೆ-1995 ಮತ್ತು ಉದ್ಯೋಗಿಗಳ ಠೇವಣಿ ಜೋಡಣಿ ವಿಮಾ ಕಾಯಿದೆ -1976.

Question 8

8. ಸಾಮಾಜಿಕ ಭದ್ರತಾ ಯೋಜನೆ (Social Security Scheme) ಅನ್ನು ಮೊದಲು ಪರಿಚಯಿಸಿದ ದೇಶ ಯಾವುದು?

A
ಅಮೆರಿಕ
B
ಜರ್ಮನಿ
C
ರಷ್ಯಾ
D
ಇಟಲಿ
Question 8 Explanation: 
ಜರ್ಮನಿ

ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಿದ ಮೊದಲ ದೇಶ ಜರ್ಮನಿ. 1883 ರಲ್ಲಿ ಜರ್ಮನಿ ಈ ಯೋಜನೆಯನ್ನು ಜಾರಿಗೆ ತಂದಿತು. ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ಬಂದದ್ದು 1935 ರಲ್ಲಿ.

Question 9

9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ) ಭಾರತದಲ್ಲಿ ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕ ಕಲ್ಯಾಣ ವಿಷಯಗಳು ಸಮವರ್ತಿ ಪಟ್ಟಿಯಲ್ಲಿದೆ.

ಆ) ಇವುಗಳ ಮೇಲೆ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳು ಕಾನೂನು ರಚಿಸುವ ಆಧಿಕಾರ ಪಡೆದುಕೊಂಡಿವೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 9 Explanation: 
ಎರಡು ಹೇಳಿಕೆ ಸರಿ
Question 10
10. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:
A) ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ 1. 1952
B) ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ 2. 1948
C) ಹೆರಿಗೆ ಭತ್ಯೆ ಕಾಯಿದೆ 3. 1961
D) ಗ್ರಾಚ್ಯುಟಿ ಪಾವತಿ ಕಾಯಿದೆ 4. 1972
A
A-1, B-2, C-3, D-4
B
A-2, B-1, C-3, D-4
C
A-1, B-2, C-4, D-3
D
A-3, B-2, C-4, D-1
Question 10 Explanation: 
A-2, B-1, C-3, D-4
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

11 Responses to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 6”

  1. chethan kumar k r says:

    thanks sir

  2. Jaga says:

    Thanks Sir

  3. Girish says:

    Thank u sir

  4. Leena says:

    Thank you sir

  5. Kumar says:

    Sir could you please upload few more papers

  6. NAVI says:

    thanks sir

  7. vidya says:

    ಸರ
    ನಿಮ್ಮ ಕಾರ್ಯ ಶ್ಲಾಘನೀಯ ಮುಂದು ವರೆಸಿ

  8. Praveenkumar says:

    Thanks sir plz we need more information

  9. Sreenivas says:

    Sir Please give the CDOP Subjects Notes.

    Regards
    Sreenivas

  10. Kotresha says:

    Nice it’s very helpful.

  11. Anjali says:

    Plz send answer for this

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.