ಆತ್ಮೀಯ ಓದುಗರೇ,

ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿರುವುದು ನಿಮಗೆ ತಿಳಿದಿರುವ ವಿಷಯ. ಈ ಹುದ್ದೆಗಳಿಗೆ ಆಯೋಗ ನಡೆಸುವ ಪರೀಕ್ಷೆಗೆ ಕ್ವಿಜ್ ಗಳನ್ನು ನೀಡುವಂತೆ ಅಭ್ಯರ್ಥಿಗಳ ಒತ್ತಾಸೆಯ ಮೇರೆಗೆ ಕರುನಾಡುಎಗ್ಸಾಂ ತಂಡ ಇಂದಿನಿಂದ ಸಿಡಿಪಿಓ ಮತ್ತು ಅಧೀಕ್ಷರು ಗ್ರೇಡ್-1 ಹುದ್ದೆಗೆ ಸಂಬಂಧಿಸಿದ ಕ್ವಿಜ್ ಗಳನ್ನು ಪ್ರಕಟಿಸಲಿದೆ.

ಸೂಚನೆಗಳು:

  • ಕೆಪಿಎಸ್ಸಿ ಅಧಿಸೂಚನೆಯಲ್ಲಿರುವ ಪಠ್ಯಕ್ರಮದ ಮೇಲೆ ಪ್ರಶ್ನೆಗಳನ್ನು ಸಿದ್ದಪಡಿಸಲಾಗುವುದು.
  • ಈ ಹುದ್ದೆಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯು ಕನ್ನಡದಲ್ಲಿ ಸಾಕಷ್ಟು ಲಭ್ಯವಿರದ ಕಾರಣ ಇಂಗ್ಲೀಷ್ ಭಾಷೆಯಿಂದ ತರ್ಜುಮೆ ಮಾಡುವುದು ಅನಿವಾರ್ಯವಾಗಿರುತ್ತದೆ. ಆಗಾಗಿ ಕೆಲವೊಮ್ಮೆ ತರ್ಜುಮೆಯಲ್ಲಿ ತಪ್ಪಿದ್ದರೆ ಕ್ಷಮೆಯಾಚಿಸಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.

ಕರುನಾಡುಎಗ್ಸಾಂ ತಂಡ

19 Thoughts to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1”

  1. Bassu

    Thank you sir…

  2. mahantesh bhajantri

    Thank you sir for your great help….

  3. ಶಿವಾನಂದ ಎಸ್ ಬಡಿಗೇರ

    ಧನ್ಯವಾದಗಳು, ತಮ್ಮ ಈ ಸಹಕಾರದಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಬಹಳ ಉಪಯೋಗವಾಗುತ್ತಿದೆ.

  4. veeraaju

    thnk u soo much sir , ur done good job sir

  5. Please send me cdpo syllabus

  6. Gururaj

    Thank you so much

  7. prakash

    thank you so much sir

  8. Ganesh

    Thank you very much for your efforts it may helpful to us

  9. Thanks you Karunaduexams team and good helping nature

  10. Vinod raja T

    Thanks for your response, will you start the classes for the CDPO? If yes we will attend.

  11. ashok

    when is the form filling date start

  12. ashok

    CAN YOU GIVE DETAILS ABOUT JOB OPENINGS

  13. Chandru

    Thanks sir and can u possible please upload old question papers

  14. chethan kumar k r

    thanks sir notes upload madidary thuba help haguthady

  15. CDPO Application yavaginda start aagutte & idara bagge notification idre dayavittu tilisi sir plz

  16. Bandenavaj

    Thank u sir

  17. Naveen kumara R

    Sir, thank you very much, it is great work help full all CDPO asparnt, please contineu antil exam tay.

Leave a Comment

This site uses Akismet to reduce spam. Learn how your comment data is processed.