ಆತ್ಮೀಯ ಓದುಗರೇ,

ದಿನಾಂಕ 22/01/2017 ಸಂಜೆ 8 ಗಂಟೆಗೆ ರಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಉಚಿತ ಅಣುಕು ಪರೀಕ್ಷೆಯನ್ನು ಕರುನಾಡು ಎಗ್ಸಾಂ ತಂಡ ನಡೆಸಲಿದೆ.

ಸೂಚನೆಗಳು:

  • ಪ್ರಶ್ನೆ ಪತ್ರಿಕೆಯು 70 ಪ್ರಶ್ನೆಗಳನ್ನು ಒಳಗೊಂಡಿರಲಿದೆ
  • ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳಬಹುದಾದ ಹಾಗೂ ಈಗಾಗಲೇ ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿರುವ ಕ್ವಿಜ್ ಮತ್ತು ಅಣಕು ಪರೀಕ್ಷೆಯಲ್ಲಿ ಪ್ರಕಟವಾಗಿರುವ ಪ್ರಶ್ನೆಗಳನ್ನು ಒಳಗೊಂಡಿರಲಿದೆ.

ಧನ್ಯವಾದಗಳು:

                                                                                                            ಕರುನಾಡುಎಗ್ಸಾಂ ತಂಡ

27 Thoughts to “ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಉಚಿತ ಅಣುಕು ಪರೀಕ್ಷೆ”

  1. ದನ್ಯವಾದಗಳು ಸಾರ್

  2. ಇದೊಂದು ಪರೀಕ್ಷಾರ್ಥಿಗಳಿಗೆ ಉತ್ತಮವಾದ ತಾಣವಾಗಿದೆ ಹಾಗೇಯೆ ಈ ಕರುನಾಡು ತಂಡಕ್ಕೆ ತುಂಬುಹೃದಯದ ಧನ್ಯವಾದಗಳು

  3. Dinesh P

    Thank you Sir

  4. manjunath n

    sir which paper paper-1 or paper-2 ?

  5. 22.01.2017 ಸರ್ ಅದು 2016 ಆಗಿದೆ. ಸರ್ ಪರಿಕ್ಷೆ ಸಮಿಪ ಇರುವದರಿಂದ ಸ್ವಲ್ಪ ನೋಟ್ಸಗಳನ್ನು ಕಳಿಸಿದ್ದರೆ ಅನೂಕೂಲವಾಗಿತ್ತು ಅಂತ ನಮ್ಮ ಅಭಿಲಾಷೆ

    ಸಂತೋಷ ಚಕೋತೆ

  6. GURUSWAMY T G

    which time

  7. Ramesh

    I am
    Waiting sir

  8. Good morning sir,, sir at what time u r conducting exam today.

  9. krishna

    Sir…timing …

  10. DEVU

    It is creating new trend of competition exam..so use of exam aspirants

  11. Beautiful exam conducting

  12. praveen

    time aythu sir

  13. Rangaraju.d.v

    Sir time ayathu yavaga start

  14. Open agila sir time agide sir

Leave a Comment

This site uses Akismet to reduce spam. Learn how your comment data is processed.