Posted by
karunadu on Jan 9, 2017 in
ವ್ಯವಹಾರ |
0 comments
ರಾಷ್ಟ್ರೀಯ ಗ್ರಾಹಕ ದಿನವನ್ನು ಪ್ರತಿ ವರ್ಷ ಡಿಸೆಂಬರ್ 24 ರಂದು ಆಚರಿಸಲಾಗುತ್ತದೆ. ಈ ದಿನದಂದು ಗ್ರಾಹಕ ರಕ್ಷಣಾ ಕಾಯಿದೆ-1986 ರಾಷ್ಟ್ರಪತಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿತು. ಗ್ರಾಹಕರ ಹಿತಾರಕ್ಷಣೆ ಕಾಪಾಡಲು ಮತ್ತು ಪ್ರತಿಯೊಬ್ಬರ ಗ್ರಾಹಕನ ಮೂಲಭೂತ ಹಕ್ಕು ಹಾಗೂ ಜವಾಬ್ದಾರಿಯನ್ನು ಉತ್ತೇಜಿಸಲು ಈ ದಿನ ಅವಕಾಶ ಕಲ್ಪಿಸಲಿದೆ. Alternate Consumer Dispute Redressal ಇದು ಈ ವರ್ಷದ ಗ್ರಾಹಕ ದಿನದ ಧ್ಯೇಯವಾಕ್ಯ.
ಗ್ರಾಹಕ ರಕ್ಷಣಾ ಕಾಯಿದೆ-1986:
- ಗ್ರಾಹಕ ರಕ್ಷಣಾ ಕಾಯಿದೆ ಜಾರಿಗೆ ಬಂದದ್ದು, ದೇಶದ ಗ್ರಾಹಕ ಚಳುವಳಿಯಲ್ಲಿ ಒಂದು ಮೈಲುಗಲ್ಲು.
- ಈ ಕಾಯಿದೆಯು ದೋಷಯುಕ್ತ ಸರಕುಗಳು, ಅತೃಪ್ತಿಕರ ಸೇವೆಗಳು ಮತ್ತು ನ್ಯಾಯ ಸಮ್ಮತವಲ್ಲದ ವಹಿವಾಟಿನಂತಹ ವಿವಿಧ ರೀತಿಯ ಶೋಷಣೆಯ ವಿರುದ್ದ ಪರಿಣಾಮಕಾರಿ ರಕ್ಷಣೋಪಾಯಗಳನ್ನು ಗ್ರಾಹಕರಿಗೆ ಒದುಗಿಸುತ್ತದೆ.
- ತ್ವರಿತವಾಗಿ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸುವುದಲ್ಲದೇ, ಸೂಕ್ತ ಪರಿಹಾರವನ್ನು ಕಾಯಿದೆಯಡಿ ಒದಗಿಸಲಾಗುವುದು.
- ವಿಶ್ವ ಗ್ರಾಹಕ ಹಕ್ಕು ದಿನವನ್ನು ಮಾರ್ಚ್ 15 ರಂದು ಆಚರಿಸಲಾಗುತ್ತದೆ.
Leave a Reply