ಸಾಮಾನ್ಯ ಜ್ಞಾನ ಕ್ವೀಜ್ 34

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-35 ಸಂವಿಧಾನ ಕ್ವಿಜ್

Question 1

1. ಈ ಕೆಳಕಂಡ ಯಾವ ಸದನದಲ್ಲಿ ಆ ಸಭೆಯ ಸದಸ್ಯರಲ್ಲದವರು ಸಭೆಯ ಅಧ್ಯಕ್ಷತೆ ವಹಿಸುತ್ತಾರೆ?

A
ವಿಧಾನ ಪರಿಷತ್ತು
B
ಜಂಟಿ ಅಧಿವೇಶನ
C
ವಿಧಾನಸಭೆ
D
ರಾಜ್ಯಸಭೆ
Question 1 Explanation: 
ರಾಜ್ಯಸಭೆ
Question 2

2. ಈ ಕೆಳಕಂಡ ಯಾವ ಕೇಂದ್ರಾಡಳಿತ ಪ್ರದೇಶದ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ?

A
ಡಿಯು ಮತ್ತು ಡಾಮನ್
B
ಚಂಡೀಗಡ
C
ಪಾಂಡಿಚರಿ
D
ಅಂಡಮಾನ್ ಮತ್ತು ನಿಕೋಬರ್
Question 2 Explanation: 
ಪಾಂಡಿಚರಿ
Question 3

3. 1956 ರಲ್ಲಿ ಕೇಂದ್ರ ಸರ್ಕಾರ ಬಲವಂತರಾಯ್ ಮೆಹ್ತಾ ಸಮಿತಿಯನ್ನು ರಚನೆಗೊಳಿಸಿತು, ಈ ಸಮಿತಿಯನ್ನು ರಚನೆ ಮಾಡಿದ ಉದ್ದೇಶವೇನು?

A
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಸ್ಥಾಪನೆ
B
ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ
C
ಸ್ಥಳೀಯ ನ್ಯಾಯಾಲಯಗಳ ಸ್ಥಾಪನೆ
D
ರಾಜ್ಯಗಳಲ್ಲಿ ರಕ್ಷಣಾ ಪಡೆಗಳ ಸ್ಥಾಪನೆ
Question 3 Explanation: 
ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ
Question 4

4. ಕರ್ನಾಟಕದ ವಿಧಾನ ಮಂಡಲದ ಒಟ್ಟು ಗಾತ್ರ ಎಷ್ಟು?

A
300
B
225
C
75
D
307
Question 4 Explanation: 
300
Question 5

5. ಈ ಕೆಳಗಿನ ಯಾರು ಜನರಿಂದ ಚುನಾಯಿಸಲ್ಪಡದಿದ್ದರೂ ಸಹ ಸಂಸತ್ತಿನ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬಹುದು?

A
ಚುನಾವಣಾ ಆಯುಕ್ತರು
B
ಅಟಾರ್ನಿ ಜನರಲ್
C
ಸಾಲಿಸಿಟರ್ ಜನರಲ್
D
ಕಂಟ್ರೋಲರ್ ಮತ್ತು ಆಡಿಟರ್ ಜನರಲ್
Question 5 Explanation: 
ಅಟಾರ್ನಿ ಜನರಲ್
Question 6

6. ಈ ಕೆಳಗಿನ ಯಾವುದು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯರನ್ನು ಹೊಂದಿಲ್ಲ?

A
ಲೋಕಸಭೆ
B
ವಿಧಾನಸಭೆ
C
ವಿಧಾನ ಪರಿಷತ್
D
ಮೇಲಿನ ಯಾವುದೂ ಅಲ್ಲ
Question 6 Explanation: 
ಮೇಲಿನ ಯಾವುದೂ ಅಲ್ಲ
Question 7

7. ಕರ್ನಾಟಕ ವಿಧಾನಸಭಾ ಸದಸ್ಯರು ರಾಜ್ಯದ ವಿಧಾನ ಪರಿಷತ್ ಗೆ ಎಷ್ಟು ಸಂಖ್ಯೆಯ ಸದಸ್ಯರನ್ನು ಆಯ್ಕೆಮಾಡುತ್ತಾರೆ?

A
20
B
25
C
30
D
35
Question 7 Explanation: 
25
Question 8

8. ಸಂಸತ್ತಿನಲ್ಲಿ ಕ್ರಮವಾಗಿ ಜಂಟಿ ಅಧಿವೇಶನ ಕರೆಯುವ ಮತ್ತು ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ಹೊಂದಿರುವವರು ಯಾರು?

A
ಸಭಾಪತಿ
B
ರಾಷ್ಟ್ರಪತಿ
C
ಸಭಾಪತಿ ಮತ್ತು ರಾಷ್ಟ್ರಪತಿ
D
ರಾಷ್ಟ್ರಪತಿ ಮತ್ತು ಸಭಾಪತಿ
Question 8 Explanation: 
ಸಭಾಪತಿ ಮತ್ತು ರಾಷ್ಟ್ರಪತಿ
Question 9

9. ಸಂವಿಧಾನಕ್ಕೆ ಈ ವರೆಗೂ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ, ಈ ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

A
ದಕ್ಷಿಣ ಆಫ್ರಿಕಾ
B
ರಷ್ಯಾ
C
ಬ್ರಿಟನ್
D
ಅಮೆರಿಕಾ
Question 9 Explanation: 
ದಕ್ಷಿಣ ಆಫ್ರಿಕಾ
Question 10

10. ಸಂಸತ್ತಿನಲ್ಲಿ ರಾಜ್ಯಸಭೆಯು ಒಂದು ……ಆಗಿದೆ?

A
ತಾತ್ಕಾಲಿಕ ಸದನ
B
ಸೀಮಿತ ಸದನ
C
ಶಾಶ್ವತ ಸದನ
D
ಯಾವುದೂ ಅಲ್ಲ
Question 10 Explanation: 
ಶಾಶ್ವತ ಸದನ
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Responses to “ಸಾಮಾನ್ಯ ಜ್ಞಾನ ಕ್ವೀಜ್ 34”

 1. Krishna says:

  Good coverage of concepts

 2. Rudresh says:

  Question 4 cheak ….

 3. Santhoshkonasa says:

  Question no 2. 7 union territories are there so plz give full explanation about that question

 4. Santhosh says:

  Question no 4 s correct 225+75—300

 5. anand says:

  Ok super

Leave a Reply

Your email address will not be published. Required fields are marked *