ಆತ್ಮೀಯ ಓದುಗರೇ,

ದಿನಾಂಕ 03/01/2017, ಮಂಗಳವಾರ ಸಂಜೆ 7 ಗಂಟೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2ರ ಉಚಿತ ಅಣುಕು ಪರೀಕ್ಷೆಯನ್ನು ಕರುನಾಡುಎಗ್ಸಾಂ ತಂಡ ನಡೆಸಲಿದೆ.

  • ಪ್ರಶ್ನೆಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ
  • ಕರುನಾಡುಎಗ್ಸಾಂ ತಂಡ ಈಗಾಗಲೇ ಪ್ರಕಟಿಸಿರುವ ರಸಪ್ರಶ್ನೆ ಮತ್ತು ಅಣುಕು ಪರೀಕ್ಷೆಗಳಿಂದ ಮಾತ್ರ ಆಯ್ದಾ ಪ್ರಶ್ನೆಗಳನ್ನು ಕೇಳಲಾಗುವುದು.
  • ಮುಂದಿನ ವಾರ ಪಿಡಿಓ ಮತ್ತು ಕಾರ್ಯದರ್ಶಿ ಗ್ರೇಡ್-1 ಅಧಿಸೂಚನೆಯಲ್ಲಿರುವ ಯೋಜನೆಗಳ ಮೇಲೆ ಮಾತ್ರ ಒಂದು ಅಣುಕು ಪರೀಕ್ಷೆಯನ್ನು ನಡೆಸಲಾಗುವುದು.

                                                                                                    ಇಂತಿ

                                                                                          ಕರುನಾಡುಎಗ್ಸಾಂ ತಂಡ

32 Thoughts to “ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2”

  1. Tq u very much sir, plz applied qns jasti yerli sir

  2. sir.modale question.paper haki p d o

  3. Bassu

    Thank you very much Karunadu exams it is very helpful website for who r preparing the compitation exams..Thank you so much

  4. Hanamanta

    Great source

  5. Ramakrishna D

    I like this

  6. Ramakrishna D

    I like this exam

  7. Ramakrishna D

    thank you sir dayavittu panchayath raj act nalli applied questions jasti keli

  8. Manjula

    Thanks a lot karunaduexam

  9. hanuman

    i m waiting sir

  10. Jagadeesh h.b

    Thank u sir

  11. Baava Raju B

    Good information from your side for employe hunter

  12. Basava Raju B

    Comment

  13. lokesh vm

    it is good for pdo exam

  14. Manu

    My confidence doubled with your source,this site like buddha for village people,its showing enlightment to us.

  15. manjula

    test start madi

  16. how to attend today’s quiz

    1. ನಮಿತಾ ಅವರೆ ನೀವು ಪರೀಕ್ಷೆ ಬರೆಯಲು ಕಾತರರಾಗಿದ್ದೀರಾ ಹಾಗಾದರೆ ಗುರುಗಳಿಗೆ ಕೇಳಿ!!!!

  17. Patil

    Still not yet started PDO Mock Test

  18. CHETHAN

    When will be the today exam I am waiting please sir your conducting exams are excellent please sir please

    1. Karunaduexams

      Plz wait 5 mins

  19. Sir how to participate in mock test?

  20. ಸ್ಪರ್ಧೆಗೆ ಕಾಯುತ್ತ ಕುಳಿತಿರುವ ನಮಗೆ ಕಾಯುಸುವದೇಕೇ? ಅಣಕು ಪರೀಕ್ಷೆಗೆ ಎರಡು ದಿನದಿಂದ ಕಾತರರಾಗಿದ್ದೇವೆ ಸಮಯ ಮುಗಿದರೂ ಏಕೆ ಪರೀಕ್ಷೆ ನಡೆಸುತ್ತಿಲ್ಲ ಗುರುಗಳೇ ದಯವಿಟ್ಟು ಉತ್ತರಿಸಿ….

  21. ನಾವು ಕಾದು ಕುಲಿತಿದ್ದಿವಿ ನಮ್ಮ ಸಮಯ ಹಾಳು ಮಾಡಬೇಡಿ..

  22. surekha

    Day to day paper 2 exam nedesi sir tumba help agutte

Leave a Reply to Ramakrishna D Cancel reply

This site uses Akismet to reduce spam. Learn how your comment data is processed.