ಆತ್ಮೀಯ ಓದುಗರೇ,
ಪಂಚಾಯತ್ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಪತ್ರಿಕೆ ಸಲುವಾಗಿ ಕರುನಾಡುಎಗ್ಸಾಂ ತಂಡ ಕನ್ನಡ ವ್ಯಾಕರಣ ಬಗ್ಗೆ ಪರೀಕ್ಷೆಗೆ ಉಪಯುಕ್ತವಾಗುವ ಮಾಹಿತಿಯನ್ನು ಇಲ್ಲಿ ನೀಡಿದೆ. ಮುಂದಿನ ದಿನಗಳಲ್ಲಿ ಕನ್ನಡ ವ್ಯಾಕರಣ ಪ್ರಶ್ನೆಗಳನ್ನು ಪ್ರಕಟಿಸಲಾಗುವುದು.
ಯಾವುದೇ ಭಾಷೆಯನ್ನ ವ್ಯಾಕರಣದ ಸಹಾಯವಿಲ್ಲದೇ ಶುದ್ದವಾಗಿ ಮಾತನಾಡುವುದು, ಬರೆಯುವುದು ಸಾಧ್ಯವಿಲ್ಲ. ಆಗಾಗಿ ವ್ಯಾಕರಣ ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ವ್ಯಾಕರಣವದ ಅಧ್ಯಯನವನ್ನು ಕನ್ನಡ ವರ್ಣಮಾಲೆಯಿಂದ ತಿಳಿದುಕೊಳ್ಳೊಣ. [ಹಂತಹಂತವಾಗಿ ಪ್ರಕಟಿಸಲಾಗುವುದು].
ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Super