ಉಚಿತ ಆನ್ ಲೈನ್ ಅಣುಕು ಪರೀಕ್ಷೆ

ದಿನಾಂಕ 13/12/2016 ಮಂಗಳವಾರ ಸಂಜೆ 8 ಗಂಟೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಉಚಿತ ಆನ್ ಲೈನ್ ಅಣುಕು ಪರೀಕ್ಷೆ.

ಸೂಚನೆಗಳು:

 • ಈಗಾಗಲೇ ಅಣುಕು ಪರೀಕ್ಷೆ ನಡೆಸಲಾದ ಅಧ್ಯಾಯನಗಳನ್ನು ಬಿಟ್ಟು ಉಳಿದ ಅಧ್ಯಾಯನಗಳ ಮೇಲೆ ಪರೀಕ್ಷೆ ನಡೆಯಲಿದೆ.
 • ಪ್ರಶ್ನೆ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿರಲಿದೆ.
 • ಪರೀಕ್ಷೆಯ ಅವಧಿ 45 ನಿಮಿಷ.

————————————————————————————————–

ದಿನಾಂಕ 15/12/2016 ಗುರುವಾರ ಸಂಜೆ 8 ಗಂಟೆಗೆ ಕೆ.ಪಿ.ಎಸ್.ಸಿ “ಸಿ” ಗ್ರೂಫ್ ಹುದ್ದೆಗಳ ಉಚಿತ ಅಣುಕು ಪರೀಕ್ಷೆ.

ಸೂಚನೆಗಳು:

 • ಪ್ರಶ್ನೆಪತ್ರಿಕೆಯು ಕೆ.ಪಿ.ಎಸ್.ಸಿ “ಸಿ” ಗ್ರೂಫ್ ಹುದ್ದೆಗೆ ನಿಗದಿ ಪಡಿಸಿರುವ ಪಠ್ಯಕ್ರಮದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
 • ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ.
 • ಪರೀಕ್ಷೆಯ ಅವಧಿ 120 ನಿಮಿಷ.

13 Responses to “ಉಚಿತ ಆನ್ ಲೈನ್ ಅಣುಕು ಪರೀಕ್ಷೆ”

 1. krishna says:

  Thanks sir…I m waiting….

 2. ramesh says:

  Thanking u sir …i am waiting ur online exam

 3. lokigowda says:

  k sir i am waiting

 4. SHREESHIL says:

  K sir

 5. SHIVANAND says:

  HAGE EXAM ATTEND AGUDU HELI PLS SIR

 6. Savithri says:

  Please I want government job

 7. Manjunath.h says:

  Comment

 8. Manju says:

  Yav topic mele irutte sir exam

 9. Prakash,m.a. Malthesh nagar guttal Haveri

 10. shr says:

  Waiting 4 online exam sir

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.