ಆನ್ಲೈನ್ ಅಣಕು ಪರೀಕ್ಷೆ

ಆತ್ಮೀಯ ಓದುಗರೇ,

ದಿನಾಂಕ 27/11/2016 ಭಾನುವಾರದಂದು ಸಂಜೆ 6.30 ಗಂಟೆಗೆ ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ ಮೇಲಿನ ಉಚಿತ ಅಣುಕು ಪರೀಕ್ಷೆ ಬದಲಾಗಿ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಇಂಗ್ಲೀಷ್ ಪತ್ರಿಕೆ ಅಣುಕು ಪರೀಕ್ಷೆಯನ್ನು ಕರುನಾಡುಎಗ್ಸಾಂ ನಡೆಸಲು ಇಚ್ಚಿಸಿದೆ. ಆದ್ದರಿಂದ  ಓದುಗರು ಸಹಕರಿಸಬೇಕಾಗಿ ಕೋರಿದೆ. ದಿನಾಂಕ 04/12/2016 ರಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ಅಣುಕು ಪರೀಕ್ಷೆ ನಡೆಸುವಂತೆ ಅನೇಕ ಓದುಗರು ಕೋರಿಕೆ ಸಲ್ಲಿಸಿದ ಕಾರಣ ಈ ಬದಲಾವಣೆ ಮಾಡಲಾಗಿದೆ. ಅದರಂತೆ ದಿನಾಂಕ 01/12/2016 ಗುರುವಾರ ಸಂಜೆ 6 ಗಂಟೆಗೆ ಪಿಎಸ್ಐ ಉಚಿತ ಅಣುಕು ಪರೀಕ್ಷೆ ನಡೆಸಲಾಗುವುದು.

ಕರುನಾಡುಎಗ್ಸಾಂ ತಂಡ

8 Responses to “ಆನ್ಲೈನ್ ಅಣಕು ಪರೀಕ್ಷೆ”

 1. siddu m says:

  Comment

 2. Giriyappa says:

  Open agola enu time agide

 3. Krishna says:

  Sir with time exam.

 4. siddu m says:

  Open agthilla sir

Leave a Reply

Your email address will not be published. Required fields are marked *