ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-15

Question 1

1.ಪ್ರತಿ ಜಿಲ್ಲೆಗೆ ಒಬ್ಬ ‘ಒಂಬುಡ್ಸ್ ಮನ್’ ರನ್ನು ರಾಜ್ಯ ಸರ್ಕಾರ ನೇಮಿಸಿದೆ. ಒಂಬುಡ್ಸ್ ಮನ್ ರನ್ನು ಯಾವ ಯೋಜನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಮತ್ತು ವಿಚಾರಣೆ ನಡೆಸಲು ಅಧಿಕಾರ ಹೊಂದಿರುತ್ತಾರೆ?

A
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ವಸತಿ ಯೋಜನೆಗಳು
B
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
C
ಸ್ವಚ್ಛ ಭಾರತ ಅಭಿಯಾನ
D
ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಯೋಜನೆಗಳೂ
Question 1 Explanation: 
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
Question 2

2.ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಈ ಕೆಳಕಂಡವರಲ್ಲಿ ಯಾರನ್ನು ಲೋಕನೌಕರರೆಂದು ಪರಿಗಣಿಸಲಾಗುತ್ತದೆ?

A
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು
B
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು
C
ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು
D
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರು
Question 2 Explanation: 
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರು
Question 3

3.ಗ್ರಾಮ ಪಂಚಾಯತಿಯ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆಯನ್ನು ಕೋರಂ ಇಲ್ಲದ ಎಷ್ಟು ಬಾರಿ ಮುಂದೂಡಬಹುದಾಗಿದೆ?

A
5 ಬಾರಿ
B
3 ಬಾರಿ
C
1 ಬಾರಿ
D
ಮಿತಿ ಇಲ್ಲ
Question 3 Explanation: 
1 ಬಾರಿ
Question 4

4.ಸದ್ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕರ್ನಾಟಕದಲ್ಲಿ ನಿಗದಿಪಡಿಸಿರುವ ದಿನಗೂಲಿ ಎಷ್ಟು?

A
ಪುರುಷರಿಗೆ ರೂ. 250, ಮಹಿಳೆಯರಿಗೆ ರೂ. 225
B
ಪುರುಷ ಮತ್ತು ಮಹಿಳೆಯರಿಗೆ ರೂ. 204
C
ಪುರುಷರಿಗೆ ರೂ. 224, ಮಹಿಳೆಯರಿಗೆ ರೂ. 204
D
ಪುರುಷ ಮತ್ತು ಮಹಿಳೆಯರಿಗೆ ರೂ. 224
Question 4 Explanation: 
ಪುರುಷ ಮತ್ತು ಮಹಿಳೆಯರಿಗೆ ರೂ. 224
Question 5

5.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.

A

ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿಗಾರನೂ ಕಡ್ಡಾಯವಾಗಿ ವೈಯಕ್ತಿಕ ಬ್ಯಾಂಕ್ ಖಾತೆ ಹೊಂದಿರಬೇಕು

B

ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿಗಾರನೂ ಕಡ್ಡಾಯವಾಗಿ ಆಧಾರ್ ಸಂಖ್ಯೆ ಹೊಂದಿರಬೇಕು

C

ಗ್ರಾಮ ಪಂಚಾಯಿತಿ ನೀಡುವ ಯಾವುದೇ ಕಾಮಗಾರಿ ಮಾಡಲು ಸಿದ್ಧನಿರಬೇಕು

D
ಮೇಲಿನ ಎಲ್ಲವೂ
Question 5 Explanation: 
ಮೇಲಿನ ಎಲ್ಲವೂ
Question 6

6. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ ಜಮಾಬಂದಿಯನ್ನು ಯಾರು ಮಾಡಿಸಬೇಕು?

A
ಗ್ರಾಮ ಪಂಚಾಯಿತಿ
B
ತಾಲೂಕು ಪಂಚಾಯಿತಿ
C
ಜಿಲ್ಲಾ ಪಂಚಾಯಿತಿ
D
ಮೇಲಿನ ಎಲ್ಲರೂ
Question 6 Explanation: 
ಗ್ರಾಮ ಪಂಚಾಯಿತಿ
Question 7

7. ಈ ಕೆಳಕಂಡವುಗಳಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದವುಗಳು ಯಾವುವು?

(1) ಗಾಂಧಿ ಸಾಕ್ಷ ಕಾಯಕ

(2) ಪಂಚತಂತ್ರ

(3) ಕಾವೇರಿ

(4) ಈ-ಪಾವತಿ

(5) ಈ-ಸ್ವತ್ತು

A
1, 2, 4, 5
B
2, 3, 5
C
1, 3, 4, 5
D
ಮೇಲಿನ ಎಲ್ಲವೂ
Question 7 Explanation: 
1, 2, 4, 5
Question 8

8. ರಾಜ್ಯ ಶಾಸಕಾಂಗವು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 267 ರ ಅಡಿ ರಾಜ್ಯ ಸರ್ಕಾರವು ತಾನು ವಿಧಿಸಿ, ಸಂಗ್ರಹಿಸಿದ ತೆರಿಗೆಗಳ ನಿವ್ವಳ ಮೊತ್ತವನ್ನು ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರಾಭಿವೃದ್ಧಿ ಸಂಸ್ಥೆಗಳೊಡನೆ ಹಂಚಿಕೆಗೆ ಪ್ರತಿ ಐದು ವರ್ಷಕ್ಕೊಮ್ಮ ಹಣಕಾಸು ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಚಾಲ್ತಿಯಲ್ಲಿರುವುದು ಎಷ್ಟನೇ ರಾಜ್ಯ ಹಣಕಾಸು ಆಯೋಗ?

A
4 ನೇ ರಾಜ್ಯ ಹಣಕಾಸು ಆಯೋಗ
B
5 ನೇ ರಾಜ್ಯ ಹಣಕಾಸು ಆಯೋಗ
C
3 ನೇ ರಾಜ್ಯ ಹಣಕಾಸು ಆಯೋಗ
D
6 ನೇ ರಾಜ್ಯ ಹಣಕಾಸು ಆಯೋಗ
Question 8 Explanation: 
3 ನೇ ರಾಜ್ಯ ಹಣಕಾಸು ಆಯೋಗ
Question 9

9. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಅಧಿನಿಯಮ 1999 ರ ಸೆಕ್ಷನ್ (2) (ಇ) ಅನ್ವಯ ಸಾರ್ವಜನಿಕ ಸಂಗ್ರಹಣೆಯೆಂದರೆ, ಈ ಕೆಳಗಿನ ಯಾವುದು/ವು ಒಳಗೊಂಡಿವೆ?

A
ಸಾಮಗ್ರಿ/ಸರಕುಗಳ ಖರೀದಿ
B
ಸೇವಿಗಳನ್ನು ಪಡೆಯುವುದು (ಸಲಹಾ ಸೇವೆಗಳು)
C
ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದು
D
ಮೇಲಿನ ಎಲ್ಲವೂ
Question 9 Explanation: 
ಮೇಲಿನ ಎಲ್ಲವೂ
Question 10
10. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಅಧಿನಿಯಮ 1999 ರ ಪ್ರಕರಣ 4 (ಇ) ಅನ್ವಯ ಗ್ರಾಮ ಪಂಚಾಯಿತಿ ಯಾವಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ?
A
2 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಸಾಮಗ್ರಿಗಳ ಖರೀದಿ/ಪಡೆಯುವ ಸೇವೆಗಳಿಗೆ
B
1 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಕಿರು ನೀರು ಸರಬರಾಜು ಯೋಜನೆ
C
1 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಸಾಮಗ್ರಿಗಳ ಖರೀದಿ/ಪಡೆಯುವ ಸೇವೆಗಳಿಗೆ
D
5 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಕಿರು ನೀರು ಸರಬರಾಜು ಯೋಜನೆ
Question 10 Explanation: 
1 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಸಾಮಗ್ರಿಗಳ ಖರೀದಿ/ಪಡೆಯುವ ಸೇವೆಗಳಿಗೆ
There are 10 questions to complete.

[button link=”http://www.karunaduexams.com/wp-content/uploads/2016/11/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕ್ವಿಜ್-15.pdf”] ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

44 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-15”

  1. MAHABOOB ALI B

    Thanku sir

  2. Manjunatha s

    Super questions sir

  3. Praveen Palabavi

    well sir

    1. Sir question 8 cheak
      4th alwa sir

  4. krishna

    Thanks….sir..

    1. Karunaduexams

      8 question right..4th commission constituted but still it is under review process

  5. shridhar Desai

    Thanks sir….

  6. Manju

    Sir 8th question he answer option A

  7. sdk

    Mysore rajyadalli 1914 ralli stapanegonda sthaliya swayam adhikara samiti adhyaksharu yaru?plz tel me sir

  8. Beerappa

    Super. Sir….

  9. hanamantharaya

    sir gram panchayat bagge quetion kelta illa niv. dayavittu kalsi

  10. Sir KAS exam bagge swalpa prasne galu kelli sir

  11. Somesh

    Sir, actually Now is 4th State Finance commission is going.

  12. manjunatha av

    Manjunatha AV

  13. Asif

    Hi Sis Quiz Starting innda yallige idde iddu 15th quiz idde allwa??
    please reply

  14. vinod mutagi

    Please , make a question paper about 14th finance commission, gram swaraj, gram vikas, MGNREGA,DRINKING WATER AND SANITATION, swachch bharat abhiyan, National rural livelyhood mission, Dina dayal upAdhyaa gram jyoti yojana, Rajiv gandhi yuv chaitanya yojane. and please give a chance to mock exam about these subjects.

  15. Manju puajar

    8questions ans A correct.

  16. sharanu santu

    super sir thank u

  17. madhu

    8th question ans A

  18. suresh vk

    Good questions sir thank you sir….

  19. Shiva Kumar

    Super sir thanks

  20. Hankasu aayog Rong answer plz currect it sir

  21. SHASHI

    4th state finance commission is going on sir

  22. chandru

    sir good qusin

  23. Chandru

    Really super questions sir

  24. ASHA shetty

    How many marks you scored in Pdo exam ?

  25. Bheem Nayak

    Sir next PDO callform ಯಾವಾಗ

Leave a Reply to SURESH KUMAR B L Cancel reply

This site uses Akismet to reduce spam. Learn how your comment data is processed.