ಆತ್ಮೀಯ ಓದುಗರೇ,

ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ಪರೀಕ್ಷೆ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ನಡೆಯಲಿದ್ದು (ಊಹೆಯಷ್ಟೇ, ಇನ್ನು ಮುಂಚಿತವಾಗಿಯು ನಡೆಯಬಹುದು) ಅನೇಕ ಓದುಗರ ಕೋರಿಕೆ ಮೇಲೆ ಕರುನಾಡುಎಗ್ಸಾಂ ತಂಡ ಪ್ರತಿ ವಾರದ ಭಾನುವಾರದಂದು ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test) ನಡೆಸಲು ನಿರ್ಧರಿಸಿದೆ. ಇದರಿಂದ ಈ ಹುದ್ದೆಯ ಆಕಾಂಕ್ಷಿಗಳಿಗೆ ತಾವು ಎಷ್ಟರ ಮಟ್ಟಿಗೆ ಸಿದ್ದತೆ ನಡೆಸಿದ್ದೇವೆ ಎನ್ನುವುದು ತಿಳಿಯುವುದರ ಜೊತೆಗೆ ಪರೀಕ್ಷೆಗೆ ಬಹಳ ಉಪಯೋಗವಾಗಲಿದೆ.

ಸೂಚನೆಗಳು:

  • ಉಚಿತ ಅಣುಕು ಪರೀಕ್ಷೆ ಪಂ.ರಾ.ಕಾಯಿದೆ ಅಧ್ಯಾಯಗಳ ಮೇಲೆ ನೀಡಲಾಗುವುದು. ಉದಾಹರಣೆಗೆ ದಿನಾಂಕ 06/11/2016 ರಂದು ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ I, II ಮತ್ತು III ರ ಮೇಲಷ್ಟೆ ಪರೀಕ್ಷೆ ನಡೆಯಲಿದೆ.
  • ಅಣುಕು ಪರೀಕ್ಷೆ ಪ್ರತಿ ಭಾನುವಾರ ಸಂಜೆ 5.00 ಗಂಟೆಗೆ ಲಭ್ಯವಾಗಲಿದೆ. ಮುಂದಿನ ಭಾನುವಾರ ಮುಂದಿನ ಅಧ್ಯಾಯಗಳ ಮೇಲೆ ಇರಲಿದೆ.
  • ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಎರಡರಿಂದ ಮೂರು ಅಧ್ಯಾಯಗಳ ಮೇಲೆ ಪರೀಕ್ಷೆ ನಡೆಸಲಾಗುವುದು.
  • ಪಂಚಾಯತ್ ರಾಜ್ ಕಾಯಿದೆ ಮೇಲಿನ ಅಣುಕು ಪರೀಕ್ಷೆ ಮುಕ್ತಾಯಗೊಂಡ ನಂತರ ಪರೀಕ್ಷೆಗೆ ಕೇಳಲಾಗಿರುವ ಯೋಜನೆಗಳ ಮೇಲೆ ಅಣುಕು ಪರೀಕ್ಷೆಯನ್ನು ನಡೆಸಲಾಗುವುದು.
  • ಈ ಮೇಲಿನ ಎಲ್ಲಾ ಪರೀಕ್ಷೆಗಳು ಉಚಿತವಾಗಿದ್ದು, ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಉತ್ತರ ಪತ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಕರುನಾಡುಎಗ್ಸಾಂ ತಂಡ 

35 Thoughts to “ಪ್ರತಿ ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯನ ಆಧರಿತ ಉಚಿತ ಅಣುಕು ಪರೀಕ್ಷೆ”

    1. praveenkumar

      are you participate in quiz

  1. Yallappa Kalegar

    OK sir thnku

  2. Manju

    We are waiting for this, thank you very much

    1. nagaraj

      medam can i talk with you.

  3. naveen

    nice sir..its help for poor aspirants

  4. raghu

    yes ..ok sir ..thank you so much

  5. Jagadeesh h.b

    Comment

  6. Bagura Raghava

    ok thank u

  7. Shivaraj Kumar

    Thank you sir, thank you so much.

  8. Rajkumar navi

    Thank u sir

  9. madhu

    Thanks so much karunaduexams team

  10. Vinayaka malapur

    K thnk u sr….

  11. mahadev

    Thank u sir ….

  12. Chethan M

    I am waiting sir

  13. Vidya Sagar

    Sir…psi… Anuku exams….madi plz…it helps many!!

    1. Santosh S C

      ಯಾವ ರೀತಿ ಪ್ರಶ್ನೆಗಳು ಬರಬಹುದು

  14. nagaraja.m

    i m waiting sir

  15. basaling

    thak you so much….im waiting…

  16. BHARATH KUMAR

    Absolutely brilliant job sir.its a revoulution.
    Thanks for your support.keep guiding us.

  17. Santosh S C

    ಸರ್ ಸಮಯವಾಗಿದೆ ಇನ್ನು ಪ್ರಶ್ನೆಗಳು ಬರತ್ತಾ ಇಲ್ಲಾ

    1. Karunaduexams

      Wait five minutes

  18. Sir 5 o clock already started quiz sir

  19. Start quiz sir
    5 o clock already

Leave a Comment

This site uses Akismet to reduce spam. Learn how your comment data is processed.