PSI, KAS ಹಾಗೂ IASದಂತಹ ಉನ್ನತ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಉತ್ತಮ ವಿಶ್ಲೇಷಣಾತ್ಮಕ ಪ್ರಬಂಧಗಳ ಪುಸ್ತಕವೊಂದು ಬಂದಿದೆ.
ಈ ಪ್ರಬಂಧ ಪುಸ್ತಕದಲ್ಲಿ ಇತ್ತೀಚಿನ ಪ್ರಚಲಿತ ವಿಷಯಗಳು ಸೇರಿದಂತೆ ಒಟ್ಟು 35 ಪ್ರಬಂಧಗಳಿವೆ.
ಉದಾಹರಣೆಗೆ ಹೇಳಬೇಕೆಂದರೆ, ರೈತರ ಆತ್ಮಹತ್ಯೆ, ಜಾಗತಿಕ ತಾಪಮಾನ, ಭಾರತದ ಆಂತರಿಕ ಭದ್ರತೆಗೆ ಕಾಶ್ಮೀರ ಒಂದು ಸವಾಲು, ಮಹದಾಯಿ ಮತ್ತು ಕಾವೇರಿ ನದಿ ವಿವಾದಗಳು, ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ, ನಕ್ಸಲಿಸಂ, ಸರಕು ಮತ್ತು ಸೇವಾ ತೆರಿಗೆ, ವಿಪತ್ತು ನಿರ್ವಹಣೆ, ಸೈಬರ್ ಕ್ರೈಂ, ಪಶ್ಚಿಮ ಘಟ್ಟಗಳು ಮತ್ತು ಅವುಗಳ ರಕ್ಷಣೆ, ಪ್ರಾದೇಶಿಕ ಅಸಮತೋಲನ ಮತ್ತು ಅವುಗಳ ರಕ್ಷಣೆ, ಚುನಾವಣೆಗಳು ಹೀಗೆ ಈ ಪುಸ್ತಕದಲ್ಲಿನ ಎಲ್ಲ ಪ್ರಬಂಧಗಳು ವಿಶಿಷ್ಟ ವಿಶ್ಲೇಷಮೆಯಿಂದ, ಸೂಕ್ತ ಅಂಕಿಅಂಶಗಳಿಂದ ಹೆಚ್ಚು ಉಪಯುಕ್ತ ಎನಿಸುತ್ತವೆ.

ಲೇಖಕರು : ರಾಜೀವ್ ಪಟೇಲ್
ಪುಟಗಳು : 430
ಪುಸ್ತಕದ ಅಳತೆ : 118 ಡೆಮಿ
ಬೆಲೆ : 240 ರೂ.

ಈ ಪುಸ್ತಕ ತರಿಸಲು ಇಚ್ಛಿಸುವವರು ಅಶೋಕ್ ಜಿ. ಸಿ ಅವರಿಗೆ 7795680405 ಈ ನಂಬರ್’ನಲ್ಲಿ ಸಂದೇಶ ಕಳುಹಿಸಿ.

10 Thoughts to “PSI ಪರೀಕ್ಷೆಗೆ ಉಪಯುಕ್ತ ಪ್ರಬಂಧಗಳು”

  1. Dhanalakshmi G

    Sir, Please PSI & civil police constable model previous questions papers in Kannada send my email adress kindly send me sir

  2. Puneeth

    I am sir I want psi syllubus pls send me this mail I d puneethkumarpr@gmail.Com

  3. Bhimashankar

    I am studying for PSI exams please send essay and essay question papers.

  4. Santhosh b

    I m studying for psi exams so please send current events & essay.

  5. Sharan G H

    Im Sharan Sir please kindly Send the PSI syllabus copy Please sir. this Mail
    Sharanbasuh@gmail.com

  6. Send ur allexamination preparations materials

  7. Rohitt Kumar H

    Sir I want to hear Sahi essays under translate translation important notes

Leave a Comment

This site uses Akismet to reduce spam. Learn how your comment data is processed.