ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-30

Question 1

1.ಭಾರತದ ರಾಷ್ಟ್ರಪತಿಯವರು ವಿಶಿಷ್ಟ ಸಾಧನೆಯ 12 ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ. ಈ ವ್ಯಕ್ತಿಗಳು ಕೆಳಕಂಡ ಯಾವ ವಿಷಯಗಳ ಬಗ್ಗೆ ವಿಶೇಷ ಜ್ಞಾನ ಹಾಗೂ ಪ್ರಾಯೋಗಿಕ ಅನುಭವ ಹೊಂದಿರಬೇಕು ಎಂದು ಸಂವಿಧಾನ ತಿಳಿಸುತ್ತದೆ?

A

ಸಾಹಿತ್ಯ, ವಿಜ್ಞಾನ, ಕ್ರೀಡೆಗಳು ಮತ್ತು ಸಾರ್ವಜನಿಕ ವ್ಯವಹಾರಗಳು

B

ಕ್ರೀಡೆಗಳು, ಲಲಿತ ಕಲೆಗಳು, ಸಾಹಿತ್ಯ ಮತ್ತು ಸಾಮಾಜಿಕ ಸೇವೆ

C

ಸಾಹಿತ್ಯ, ವಿಜ್ಞಾನ, ಕಲೆಗಳು ಮತ್ತು ಸಾಮಾಜಿಕ ಸೇವೆಗಳು

D

ಕೈಗಾರಿಕೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ವಿಜ್ಞಾನ

Question 1 Explanation: 

ಸಾಹಿತ್ಯ, ವಿಜ್ಞಾನ, ಕಲೆಗಳು ಮತ್ತು ಸಾಮಾಜಿಕ ಸೇವೆಗಳು

Question 2

2.ಸಂಸತ್ತಿನ ಯಾವುದೇ ಸದನದ ನಡವಳಿಗಳಲ್ಲಿ ಅಥವಾ ಅದರ ಯಾವುದೇ ಸಮಿತಿಗಳಲ್ಲಿ ಪಾಲ್ಗೊಳ್ಳುವ ಅಧಿಕಾರ ಈ ಕೆಳಕಂಡ ಯಾರಿಗೆ ಇರುತ್ತದೆ?

A

ಭಾರತದ ಅಟಾರ್ನಿ ಜನರಲ್ ರವರಿಗೆ

B

ಭಾರತದ ಸಾಲಿಸಿಟರ್ ಜನರಲ್ ರವರಿಗೆ

C

ಭಾರತದ ಉಪರಾಷ್ಟ್ರಪತಿಯವರಿಗೆ

D

ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ

Question 2 Explanation: 
ಭಾರತದ ಅಟಾರ್ನಿ ಜನರಲ್ ರವರಿಗೆ
Question 3

3.ಇವುಗಳಲ್ಲಿ ಸರಿಯಾದ ವಿವರಣೆ ಯಾವುದು ? ಗುರುತಿಸಿ

ರಾಷ್ಟ್ರಪತಿಯವರು ಜಾತಿಗೆ ತಂದ ಸುಗ್ರೀವಾಜ್ಞೆಯನ್ನು.

A

ಲೋಕಸಭೆಯ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ಮೇಲೆ ಇದು ಕಾರ್ಯಾಚರಿಸತಕ್ಕದ್ದಲ್ಲ

B

ಆರು ವಾರಗಳು ಮುಗಿಯುವ ಮೊದಲು ಎರಡೂ ಸದನಗಳ ನಿರ್ಣಯಗಳ ಮೂಲಕ ಅದರ ಅನುಮೋದನೆಯನ್ನು ನಿರಾಕರಿಸುವಂತಿಲ್ಲ

C

ಸಂಸತ್ತಿನ ಎರಡೂ ಸದನಗಳ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ನಂತರ ಅದು ಕಾರ್ಯಾಚರಿಸತಕ್ಕದ್ದಲ್ಲ

D

ರಾಷ್ಟ್ರಪತಿಯವರು ಅದನ್ನು ಹಿಂತೆಗೆದುಕೊಳ್ಳುವಂತಿಲ್ಲ

Question 3 Explanation: 

ಸಂಸತ್ತಿನ ಎರಡೂ ಸದನಗಳ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ನಂತರ ಅದು ಕಾರ್ಯಾಚರಿಸತಕ್ಕದ್ದಲ್ಲ

Question 4

4.ರಾಜ್ಯದ ರಾಜ್ಯಪಾಲರು ಯಾವುದೇ ಒಂದು ಮಸೂದೆಯನ್ನು ಯಾವ ಸಂದರ್ಭದಲ್ಲಿ ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಳುಹಿಸಬಹುದಾಗಿದೆ

A

ಅದು ಕೇಂದ್ರ ಅಥವಾ ಸಮವರ್ತಿ ವಿಷಯಕ್ಕೆ ಸಂಬಂಧಿಸಿದ್ದರೆ

B

ಅದು ಕೇಂದ್ರದ ಮುಂಗಡ ಪತ್ರದ ಮೇಲೆ ಪರಿಣಾಮ ಬೀರುವುದಾಗಿದ್ದರೆ

C

ಅದು ಸಂಸತ್ತು ಜಾರಿಗೊಳಿಸಿದ ಯಾವುದೇ ನಿಯಮಕ್ಕೆ ಧಕ್ಕೆ ಮಾಡುವಂತಿದ್ದರೆ

D

ತಮ್ಮ ವಿವೇಚನೆಯ ಮೇರೆಗೆ

Question 4 Explanation: 

ತಮ್ಮ ವಿವೇಚನೆಯ ಮೇರೆಗೆ

Question 5

5.ನಾಥುಲಾ ಕಣಿವೆ ಮಾರ್ಗವಿರುವುದು.

A

ಭಾರತ-ನೇಪಾಳ ವ್ಯಾಪಾರಿ ಮಾರ್ಗದಲ್ಲಿ

B

ಭಾರತ-ಭೂತಾನ್ ವ್ಯಾಪಾರಿ ಮಾರ್ಗದಲ್ಲಿ

C

ಭಾರತ-ಟಿಬೆಟ್ ವ್ಯಾಪಾರಿ ಮಾರ್ಗದಲ್ಲಿ

D

ಭಾರತ-ಮ್ಯಾನ್ಮರ್ ವ್ಯಾಪಾರಿ ಮಾರ್ಗದಲ್ಲಿ

Question 5 Explanation: 

ಭಾರತ-ಟಿಬೆಟ್ ವ್ಯಾಪಾರಿ ಮಾರ್ಗದಲ್ಲಿ

Question 6

6.ಪ್ರೆಷರ್ ಕುಕ್ಕರ್ ನಲ್ಲಿ ಆಹಾರ ವಸ್ತು ಬೇಗನೆ ಬೇಯಲು ಕಾರಣ.

A

ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು

B

ಆರ್ದ್ರತೆ ಅಥವಾ ತೇವದ ಇರುವಿಕೆ

C

ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು ಕೆಳಗಿಳಿಯುತ್ತದೆ

D

ಕುಕ್ಕರ್ ಪಾತ್ರೆ ಸ್ಟೀಲ್ ಅಥವಾ ಅಲ್ಯುಮಿನಿಯಂನಿಂದ ತಯಾರಿಸಿರುವುದರಿಂದ

Question 6 Explanation: 

ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು

Question 7

7.ಮಾನವನಿಗೆ ಅಗತ್ರಯವಿರುವ ವಿಟಮಿನ್ ಡಿ ಇದರಲ್ಲಿ ಲಭ್ಯವಿದೆ

A
ಮಳೆನೀರು
B
ಸೂರ್ಯನ ಬೆಳಕು
C
ಆಲ್ಕೋಹಾಲ್
D
ಸೊಪ್ಪು-ತರಕಾರಿ
Question 7 Explanation: 
ಸೂರ್ಯನ ಬೆಳಕು
Question 8

8.ಭೂಸ್ಥಿರ ಉಪಗ್ರಹವು ಭೂಮಿಯ ಸುತ್ತ ಒಂದು ಪೂರ್ಣ ಪರಿಭ್ರಮಣೆಗೆ ತೆಗೆದುಕೊಳ್ಳುವ ಕಾಲ

A
12 ಗಂಟೆ
B
24 ಗಂಟೆ
C
30 ದಿನಗಳು
D
360 ದಿನಗಳು
Question 8 Explanation: 
24 ಗಂಟೆ
There are 8 questions to complete.

20 Thoughts to “ಸಾಮಾನ್ಯ ಜ್ಞಾನ ಕ್ವೀಜ್ 28”

  1. Ranganatha

    Very nice test

  2. Super …something is better than nothing

  3. Narasimha

    Superb sir.thanks a lot

  4. kiran vkiru

    this is very useful to me

  5. hanuma vihari

    super sir

  6. thimmaraja k p

    Superrrrr

  7. BHARATH KUMAR

    absoulutely brilliant sir

  8. Super sir thanks for ur coaching in online

  9. Muralidhara NG

    Good and nice quiz 30

  10. Hasan Patel

    Super Sir…..

Leave a Comment

This site uses Akismet to reduce spam. Learn how your comment data is processed.